Business News

ಸ್ವಂತ ಬಿಸಿನೆಸ್ ಮಾಡೋಕೆ ಕೇಂದ್ರದಿಂದ ಸಿಗಲಿದೆ ಬಡ್ಡಿ ಇಲ್ಲದೆ 10 ಲಕ್ಷ ರೂ. ಸಾಲ

Loan Scheme : ಸಾಕಷ್ಟು ಜನ ಬೆಳಗ್ಗೆಯಿಂದ ಸಂಜೆವರೆಗೆ ಕಚೇರಿ (office work) ಯಲ್ಲಿ ಕುಳಿತು ಕಂಪ್ಯೂಟರ್ ಮುಂದೆ ಕೆಲಸ ಮಾಡುವುದನ್ನು ಇಷ್ಟಪಡುವುದಿಲ್ಲ. ಎಷ್ಟೋ ಜನರಿಗೆ ಅವರ qualification ತಕ್ಕ ಕೆಲಸವು ಸಿಕ್ಕಿರುವುದಿಲ್ಲ.

ಅಂತಹ ಸಂದರ್ಭದಲ್ಲಿ ತಾವು ತಮ್ಮದೇ ಆಗಿರುವ ಏನಾದ್ರೂ ಸ್ವಂತ ಬಿಸಿನೆಸ್ (own business) ಮಾಡಿದ್ರೆ ಹೆಚ್ಚು ಹಣ ಸಂಪಾದನೆ ಮಾಡಬಹುದು ಅಂತ ಹಲವರು ಅಂದುಕೊಳ್ಳುತ್ತಾರೆ. ಆದರೆ ಇದಕ್ಕೆಲ್ಲ ಬಂಡವಾಳ ಬೇಕು ನೋಡಿ ಹಾಗಾಗಿ ಸಾಕಷ್ಟು ಜನ ಕನಸನ್ನು ಹಾಗೆಯೇ ಉಳಿಸಿಕೊಂಡಿರುತ್ತಾರೆ.

Those who have to do their own business will get a loan of 20 lakh

ಒಂದೇ ಒಂದು ರೂಪಾಯಿ ಬಡ್ಡಿ ಇಲ್ಲದೆ ಪಡೆಯಿರಿ 5 ಲಕ್ಷ ಸಾಲ; ಮಹಿಳೆಯರಿಗೆ ಮಾತ್ರ

ಆದರೆ ಈಗ ನೀವು ಈ ರೀತಿ ಮಾಡುವ ಅಗತ್ಯವಿಲ್ಲ ನಿಮ್ಮ ಕನಸು ನನಸಾಗಿಸಿಕೊಳ್ಳಲು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ನಿಮ್ಮ ಜೊತೆ ಕೈಜೋಡಿಸಲಿದ್ದಾರೆ.

ಹೌದು, ಕೇಂದ್ರ ಸರ್ಕಾರ ಅಂತಹ ಒಂದು ಅತ್ಯುತ್ತಮ ಯೋಜನೆಯನ್ನು ಜಾರಿಗೆ ತಂದಿದೆ ಅದುವೇ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಈ ಯೋಜನೆ ಅಡಿಯಲ್ಲಿ 10 ಲಕ್ಷ ರೂಪಾಯಿಗಳ ವರೆಗೆ ಸುಲಭವಾಗಿ ಸಾಲ ಸೌಲಭ್ಯ (Loan) ಪಡೆಯಬಹುದು ಹಾಗೂ ನಿಮ್ಮ ಸ್ವಂತ ಉದ್ಯಮವನ್ನು (Own Business) ಆರಂಭಿಸಬಹುದು..

ಈ ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 10,000 ರೂಪಾಯಿ

ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಮಹತ್ವ (Importance of pradhanmantri mudra scheme)

ಯೋಜನೆ ಅಡಿಯಲ್ಲಿ ಮೂರು ಹಂತಗಳಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.

ಹಂತ ಒಂದು – ಶಿಶು ಸಾಲ 50,000 ವರೆಗೆ ಗ್ಯಾರಂಟಿ ರಹಿತ ಸಾಲ

ಹಂತ ಎರಡು – ಕಿಶೋರ ಸಾಲ 50,000 ಗಳಿಂದ 5 ಲಕ್ಷಗಳವರೆಗೆ ಸಾಲ

ಹಂತ 3 – ತರುಣ ಸಾಲ 5 ಲಕ್ಷಗಳಿಂದ 10 ಲಕ್ಷ ರೂಪಾಯಿಗಳವರೆಗೆ ಸಾಲ.

ನಿಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಸಿಗುತ್ತೆ 21,000 ರೂಪಾಯಿ! ಹೊಸ ಯೋಜನೆ

Loan schemeಈ ರೀತಿ ಮೂರು ಹಂತಗಳಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಕೇವಲ 5% ಬಡ್ಡಿ ದರದಲ್ಲಿ ನೀವು ಅಂದುಕೊಂಡಿರುವ ಬಿಸಿನೆಸ್ ಗೆ ಸರ್ಕಾರದಿಂದ ಬಂಡವಾಳ ಪಡೆದುಕೊಳ್ಳಬಹುದು. 25%ನಷ್ಟು ಹಣವನ್ನು ನೀವು ಕೈಯಿಂದ ಹರಿಸಿದರೆ ಸರಕಾರ 75% ರಷ್ಟು ಹಣವನ್ನು ಒದಗಿಸುತ್ತದೆ.

ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳನ್ನು ಆರಂಭಿಸುವುದಕ್ಕೆ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಸರ್ಕಾರದ ವರದಿಯ ಪ್ರಕಾರ ಮುದ್ರಾ ಯೋಜನೆಯನ್ನು ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಪ್ರಯೋಜನ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಕೇಂದ್ರದ ಹೊಸ ಯೋಜನೆ; ನಿರುದ್ಯೋಗಿ ಮಹಿಳೆಯರಿಗೆ ಸಿಗಲಿದೆ 4000 ರೂಪಾಯಿ!

ಅರ್ಜಿ ಸಲ್ಲಿಸುವುದು ಹೇಗೆ?

https://mudra.org.in/ ಈ ವೆಬ್ ಸೈಟಿಗೆ ಹೋಗಿ ಅಲ್ಲಿ ನಿಮಗೆ ಯಾವ ಹಂತದ ಸಾಲ ಸೌಲಭ್ಯ ಬೇಕು ಎಂಬುದನ್ನ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅದರ ಪ್ರಕಾರ ಬೇಕಾಗಿರುವ ಮಾಹಿತಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ಇನ್ನು ಬ್ಯಾಂಕ್ ಗೆ (Bank) ಹೋಗಿ ನಿಮ್ಮ ಉದ್ಯಮದ ಬಗ್ಗೆ ಮಾಹಿತಿಯನ್ನು ಒದಗಿಸಿದರೆ ನಿಮಗೆ ಬ್ಯಾಂಕ್ನಿಂದ ಸಾಲ (Bank Loan) ಸೌಲಭ್ಯ ಮುದ್ರಾ ಯೋಜನೆ ಅಡಿಯಲ್ಲಿ ಸಿಗುತ್ತದೆ.

ವೈರಲ್ ಆಯ್ತು 1965ರ ಮಸಾಲೆ ದೋಸೆ ಹೋಟೆಲ್ ಬಿಲ್! ಆಗ ಎಷ್ಟಿತ್ತು ಗೊತ್ತಾ?

You will get Rs 10 lakh Loan from the center without interest for Your Own Business

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories