ವೈರಲ್ ಆಯ್ತು 1965ರ ಮಸಾಲೆ ದೋಸೆ ಹೋಟೆಲ್ ಬಿಲ್! ಆಗ ಎಷ್ಟಿತ್ತು ಗೊತ್ತಾ?

ಸಾಮಾಜಿಕ ಜಾಲತಾಣ (social media) ದಲ್ಲಿ ಸಾಕಷ್ಟು ವಿಷಯಗಳು ವೈರಲ್ (viral) ಆಗುತ್ತದೆ. ಕೆಲವು ನಮ್ಮ ಸಾಮಾನ್ಯ ಜೀವನಕ್ಕೆ ರಿಲೇಟ್ ಆಗುವಂತಹ ವಿಚಾರಗಳು ಇರುತ್ತವೆ.
ಎಷ್ಟೋ ಬಾರಿ ನಾವು ಅಂದುಕೊಳ್ಳುತ್ತೇವೆ, ಹಿಂದಿನ ಕಾಲಾನೇ ಚೆನ್ನಾಗಿತ್ತು ಆಗ ಜನರ ಜೀವನ ಸುಲಭವಾಗಿತ್ತು ಈಗ ನಾವು ಕಷ್ಟ, ದುಡಿಮೆ, ಹಣ ಇದರ ಜಂಜಾಟದಲ್ಲಿ ಸಿಲ್ಕಿ ಕೊಂಡಿದ್ದೇವೆ ಅಂತ… ಇದು ನಿಜ ಕೂಡ, ಆಗಿನ ಕಾಲದ ಜೀವನಕ್ಕೂ ಈಗಿನ ಕಾಲದ ಜೀವನಕ್ಕೂ ತುಂಬಾನೇ ವ್ಯತ್ಯಾಸ ಇದೆ.
ಸ್ವಂತ ಕೃಷಿ ಭೂಮಿ ಹೊಂದಿರೋ ರೈತರಿಗೆ ಸರ್ಕಾರದಿಂದ ಸಿಗುತ್ತೆ 25,000! ಅರ್ಜಿ ಸಲ್ಲಿಸಿ
ಉದಾಹರಣೆಗೆ ಯಾವುದಾದರೂ ವಸ್ತುವಿನ ಬೆಲೆಯನ್ನು ತಗೊಳ್ಳಿ. ಈಗ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೇರಿದೆ. ಯಾವ ವಸ್ತುವನ್ನು ಖರೀದಿ ಮಾಡುವುದು ಕೂಡ ದುಬಾರಿ ಆಗಿದೆ. ಆದರೆ ಆಗಿನ ಕಾಲ ಹಾಗಿರಲಿಲ್ಲ. ಎಲ್ಲವೂ ಪೈಸೆಗಳ ಲೆಕ್ಕಚಾರದಲ್ಲಿ ಇರ್ತಾ ಇತ್ತು.
ಇಂತಹ ಒಂದು ಕಡಿಮೆ ಬೆಲೆಯ ಹೋಟೆಲ್ ದರಪಟ್ಟಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅದು 1965ನೇ ಇಸವಿಯ ಹೋಟೆಲ್ (Hotel Bill) ದರಪಟ್ಟಿ ಆಗಿದೆ.
1965 ರಲ್ಲಿ ಮಸಾಲ್ ದೋಸೆ ಪ್ರೈಸ್ ಎಷ್ಟಿತ್ತು ಗೊತ್ತಾ?
ಇದು ಆಂಧ್ರಪ್ರದೇಶದ ರೆಪಲ್ಲೇ ಪಟ್ಟಣದ ಹೋಟೆಲ್ ಒಂದರ ಮಸಾಲ್ ದೋಸೆ ಪ್ರೈಸ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ರಶೀದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕುರಿ ಕೋಳಿ ಸಾಕಾಣಿಕೆಗೆ ಸರ್ಕಾರದಿಂದಲೇ ಸಿಗುತ್ತೆ 25 ರಿಂದ 50 ಲಕ್ಷ ಸಹಾಯ: ಅರ್ಜಿ ಸಲ್ಲಿಸಿ!

ಇದೀಗ 1965ರ ಹೋಟೆಲ್ ಒಂದರ ರಿಸಿಪ್ಟ್ ವೈರಲ್ ಆಗಿದ್ದು, ಅದರಲ್ಲಿ ಮಸಾಲಾ ದೋಸೆ ಬೆಲೆ ಕೇವಲ 25 ಪೈಸೆ ಇತ್ತು ಅಂದ್ರೆ ನಿಮಗೆ ನಿಜಕ್ಕೂ ಆಶ್ಚರ್ಯ ಆಗಬಹುದು. ಒಂದು ಕಪ್ ಟೀ ಮತ್ತು ಕಾಫಿ ಬೆಲೆ ಕೇವಲ 12 ಪೈಸೆ ಆಗಿತ್ತು. ಒಂದು ಪ್ಲೇಟ್ ಇಡ್ಲಿ, ವಡಾ 15 ಪೈಸೆಗೆ ಲಭ್ಯವಿತ್ತು. ಉಪ್ಪಿಟ್ಟು 15 ಪೈಸೆಗೆ ಸಿಗುತ್ತಿತ್ತು.
ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರವೇ ನೀಡುತ್ತೆ 50,000 ಬಡ್ಡಿ ರಹಿತ ಸಾಲ! ಅರ್ಜಿ ಸಲ್ಲಿಸಿ
ಈಗಿನ ಕಾಲದ ಬೆಲೆಗೆ ಹೋಲಿಸಿದರೆ ಆಗಿನ ಕಾಲದಲ್ಲಿ ಜೀವನ ಎಷ್ಟು ಸುಲಭವಾಗಿ ಇತ್ತು ಅಂತ ಖಂಡಿತ ಅನ್ಸುತ್ತೆ, ಆದರೆ ಬಡತನ ಆಗಲು ಇತ್ತು ಈಗ್ಲೂ ಇದೆ ಹಾಗೇನೆ ಆ ಕಾಲದಲ್ಲಿ ಸಾಕಷ್ಟು ಜನರಿಗೆ ಇಷ್ಟು ಕಡಿಮೆ ಮೊತ್ತದ ಹಣವನ್ನು ಕೊಟ್ಟು ಹೋಟೆಲ್ ನಲ್ಲಿ ತಿನ್ನುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಇತ್ತು ಹಾಗಾಗಿ ಆಯಾಯ ಕಾಲಕ್ಕೆ ತಕ್ಕಂತೆ ಬೆಲೆಗಳು ಬದುಕು ಎಲ್ಲವೂ ಬದಲಾಗುತ್ತಲೆ ಇರುತ್ತವೆ.. ಸದ್ಯಕಂತು 1965ರ ಮಸಾಲ್ ದೋಸೆ ಬಿಲ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ.
The masala dosa price bill of 1965 went viral
ಕರ್ನಾಟಕ ಹವಾಮಾನ: ಬೆಂಗಳೂರು, ಹಾಸನ, ಮೈಸೂರು ಸೇರಿ ಈ 8 ಜಿಲ್ಲೆಗಳಲ್ಲಿ ಮಳೆ, ಗಾಳಿಯ ಅಬ್ಬರ
Read the story
ದಿನ ಭವಿಷ್ಯ 28 ಅಕ್ಟೋಬರ್ 2026, ಬುಧವಾರ
Read the story
ಬೆಂಗಳೂರು: ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ! ಮನೆಯಲ್ಲೇ ಸ್ವಂತ ಉದ್ಯಮ ಶುರು ಮಾಡಿ
Read the story
ಬೆಂಗಳೂರು ಮೆಟ್ರೋ ಜಾಲ, ಹೊಸಕೋಟೆ, ತುಮಕೂರಿಗೂ ವಿಸ್ತರಣೆ! ಈ ಭಾಗದ ಭೂಮಿಗೆ ಬಂಗಾರದ ಬೆಲೆ
Read the story
ಇಳುವರಿ ಕುಸಿತ, ಮಾರುಕಟ್ಟೆಗೆ ಪೂರೈಕೆ ಕಡಿಮೆ! ಈರುಳ್ಳಿ ಬೆಲೆ ಭಾರೀ ಏರಿಕೆ
Read the story



