ಕುರಿ ಕೋಳಿ ಸಾಕಾಣಿಕೆಗೆ ಸರ್ಕಾರದಿಂದಲೇ ಸಿಗುತ್ತೆ 25 ರಿಂದ 50 ಲಕ್ಷ ಸಹಾಯ: ಅರ್ಜಿ ಸಲ್ಲಿಸಿ!

ಉಪಕಸುಬಿಗಾಗಿ NLM ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದು. ಸರಿಯಾದ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ ಸಹಾಯಧನ (subsidy Loan) ಪಡೆದುಕೊಳ್ಳಬಹುದು.

ರೈತರ ಕೃಷಿ ಚಟುವಟಿಕೆಗೆ (agriculture activities) ಸರ್ಕಾರ ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಕೇವಲ ಹೊಲಗದ್ದೆಗಳಲ್ಲಿ ಬೆಳೆಯುವುದಕ್ಕೆ ಮಾತ್ರವಲ್ಲದೆ ರೈತರು ತಮ್ಮ ಜೀವನಕ್ಕೆ ಆಧಾರವಾಗಿ ಮಾಡುವ, ಉಪ ಕಸುಬು ಗಳಿಗೂ ಸರ್ಕಾರದಿಂದ ನೆರವು ಸಿಗುತ್ತದೆ.

ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗೆ ಹಾಗೂ ಸಾಂಪ್ರದಾಯಿಕ ಉಪಕಸುಬುಗಳಿಗೆ ಪ್ರೋತ್ಸಾಹ ನೀಡುವುದು ಬಹಳ ಮುಖ್ಯವಾಗಿದೆ. ಯಾಕೆಂದರೆ ಹಳ್ಳಿಯಲ್ಲಿಯೂ ಕೂಡ ಹೈನುಗಾರಿಕೆ (dairy farming) ಪಶು ಸಂಗೋಪನೆ ಅಂತ ಮಾಡುವವರು ಸಂಖ್ಯೆ ಕಡಿಮೆಯಾಗುತ್ತದೆ.

ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರವೇ ನೀಡುತ್ತೆ 50,000 ಬಡ್ಡಿ ರಹಿತ ಸಾಲ! ಅರ್ಜಿ ಸಲ್ಲಿಸಿ

ಕುರಿ ಕೋಳಿ ಸಾಕಾಣಿಕೆಗೆ ಸರ್ಕಾರದಿಂದಲೇ ಸಿಗುತ್ತೆ 25 ರಿಂದ 50 ಲಕ್ಷ ಸಹಾಯ: ಅರ್ಜಿ ಸಲ್ಲಿಸಿ! - Kannada News

ಅದರಲ್ಲಿ ಸಾಂಪ್ರದಾಯಿಕವಾಗಿ ಉಪಕಸುಬು ಮುಂದುವರೆಸಿಕೊಂಡು ಹೋಗುವವರ ಸಂಖ್ಯೆ ಕಡಿಮೆ ಆಗಿರುವುದರಿಂದ ನಿರ್ವಹಣೆಗಾಗಿ ಸರ್ಕಾರ ಸಹಾಯಧನ ನೀಡುವ ಮೂಲಕ ಪ್ರೋತ್ಸಾಹ ಕೊಡುತ್ತಿದೆ.

National Livestock Mission scheme!

NLM ಮೂಲಕ ಕುರಿ ಕೋಳಿ ಸಾಕಾಣಿಕೆಗೆ 25 ರಿಂದ 50 ಲಕ್ಷ ರೂಪಾಯಿಗಳವರೆಗೆ ಸಹಾಯಧನ ಪಡೆದುಕೊಳ್ಳಲು ಸಾಧ್ಯವಿದೆ. ಹಾಗಾಗಿ ಅಗತ್ಯ ಇರುವ ರೈತರು ತಕ್ಷಣ ಅರ್ಜಿ ಸಲ್ಲಿಸಿ ಸಹಾಯಧನವನ್ನು ಪಡೆದುಕೊಂಡು ನಿಮ್ಮ ಉಪಕಸುಬುಗಳನ್ನು ಮುಂದುವರಿಸಿಕೊಳ್ಳಬಹುದು. ಇನ್ನಷ್ಟು ಅಭಿವೃದ್ಧಿಪಡಿಸಬಹುದು.

ಇದು ಮೋದಿ ಸರ್ಕಾರದ ಕೊಡುಗೆ, ಮಹಿಳೆಯರಿಗೆ ಸಿಗಲಿದೆ 11,000 ರೂಪಾಯಿ ಉಚಿತ!

Poultry Farmingಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ (information about application process)

18 ವರ್ಷ ಮೇಲ್ಪಟ್ಟ ರೈತರು ತಮ್ಮ ಉಪಕಸುಬಿಗಾಗಿ NLM ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದು. ಸರಿಯಾದ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಿ ಸಹಾಯಧನ (subsidy Loan) ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸುವ ರೈತರು ತಮ್ಮ ಕಂಪ್ಯೂಟರ್ ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಸೈಬರ್ ಸೆಂಟರ್ (cyber centre) ಗೆ ಹೋಗಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರೆ, ಅಲ್ಲಿಗೆ ನಿಮಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ ಇದಕ್ಕೆ ಸೈಬರ್ ಸೆಂಟರ್ ಶುಲ್ಕವನ್ನು ಮಾತ್ರ ಪಾವತಿಸಿದರೆ ಸಾಕು

ಮಹಿಳೆಯರಿಗೆ ಸಿಗಲಿದೆ ಯಾವುದೇ ಬಡ್ಡಿ ಇಲ್ಲದೆ 5 ಲಕ್ಷ ತನಕ ಸಾಲ! ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಬೇಕಾಗಿರುವ ವಿವರಗಳು (documents needed)

ಪಹಣಿ ಪತ್ರ
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಪ್ಯಾನ್ ಕಾರ್ಡ್
ವಿಳಾಸ ಪುರಾವೆ
ಪಾಸ್ಪೋರ್ಟ್ ಅಳತೆಯ ಫೋಟೋ
ಪಶು ಸಂಗೋಪನೆ ತರಬೇತಿ ಪ್ರಮಾಣ ಪತ್ರ ಅಥವಾ ಸ್ವಯಂ ಅನುಭವ ಇರುವ ಬಗ್ಗೆ ಸ್ವಯಂಘೋಷಣ ಪ್ರಮಾಣ ಪತ್ರ

ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ! ಸಿಮೆಂಟ್ ಹಾಗೂ ಕಬ್ಬಿಣದ ಬೆಲೆ ಇಳಿಕೆ

ಹೆಚ್ಚಿನ ಮಾಹಿತಿಗಾಗಿ https://nlm.udyamimitra.in/ ಲಿಂಕ್ ಮೇಲೆ ಕ್ಲಿಕ್ ಮಾಡಿ ಸಹಾಯಧನ ಪಡೆದುಕೊಳ್ಳಲು ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

Get 25 to 50 lakh subsidy Loan for sheep and Poultry farming

Follow us On

FaceBook Google News

Get 25 to 50 lakh subsidy Loan for sheep and Poultry farming