ಮಹಿಳೆಯ (government schemes for women) ರಿಗಾಗಿಯೇ ದೇಶದಲ್ಲಿ ಬೇರೆ ಬೇರೆ ರೀತಿಯ ಯೋಜನೆಗಳನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಪರಿಚಯಿಸಿದೆ. ಅದರಲ್ಲೂ ಕೇಂದ್ರ ಸರ್ಕಾರ (Central government) ದಿಂದ ಕೆಲವು ಪ್ರಮುಖ ಯೋಜನೆಗಳು ಮಹಿಳೆಯರ ಸಬಲೀಕರಣ (women empowerment) ವನ್ನು ಪ್ರೋತ್ಸಾಹಿಸುತ್ತವೆ

ಅದೇ ರೀತಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೂಡ ಹೆಣ್ಣು ಮಕ್ಕಳ ಸ್ವತಂತ್ರ ಬದುಕನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲಾಗಿದೆ ಎನ್ನಬಹುದು.

5 lakh interest free loan for women, Loan scheme of Modi government

ಇದೀಗ ಕೇಂದ್ರ ಸರ್ಕಾರದಿಂದ ಇಂತಹ ಮಹಿಳೆಯರು ರೂಪಾಯಿ 11,000 ವನ್ನು ಉಚಿತವಾಗಿ ಪಡೆದುಕೊಳ್ಳಲು ಸಾಧ್ಯವಿದೆ ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿ ಇದೆ ಮುಂದೆ ಓದಿ

ಮಹಿಳೆಯರಿಗೆ ಸಿಗಲಿದೆ ಯಾವುದೇ ಬಡ್ಡಿ ಇಲ್ಲದೆ 5 ಲಕ್ಷ ತನಕ ಸಾಲ! ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ (PMMVY)

ಈ ಯೋಜನೆಯ ಅಡಿಯಲ್ಲಿ ಗರ್ಭಿಣಿ ಸ್ತ್ರೀ (pregnant women) ಯರು ಅಂತ ಹಂತವಾಗಿ ರೂಪಾಯಿ 11,000ಗಳನ್ನು ಸರ್ಕಾರದಿಂದ ಪಡೆಯಬಹುದು ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.

ಯಾರಿಗೆ ಸಿಗಲಿದೆ ಪ್ರಯೋಜನ?

ಬಡತನದಿಂದ ಇರುವ ಗರ್ಭಿಣಿ ಸ್ತ್ರೀಯರು ತಮ್ಮ ಹೊಟ್ಟೆಯಲ್ಲಿ ಇರುವ ಮಗುವಿಗಾಗಲಿ ಅಥವಾ ಹಾಡಿದ ನಂತರ ಹಸು ಗೂಸಿಗಾಗಲಿ ಸರಿಯಾದ ಪೌಷ್ಟಿಕ ಆಹಾರ (nutrition food) ವನ್ನು ಒದಗಿಸಲು ಸಾಧ್ಯವಿಲ್ಲ ಅಥವಾ ಗರ್ಭಿಣಿ ಸ್ತ್ರೀ ಪೌಷ್ಟಿಕ ಆಹಾರ ಸೇವನೆ ಮಾಡದೆ ಇದ್ದರೆ ಮಗು ಉತ್ತಮ ರೀತಿಯಲ್ಲಿ ಆರೋಗ್ಯಕರವಾಗಿ ಬೆಳವಣಿಗೆ ಆಗುವುದಿಲ್ಲ.

ಇದನ್ನು ಗಮನಿಸಿರುವ ಸರ್ಕಾರ 2017ರಲ್ಲಿ ಈ ಯೋಜನೆಯ ಜಾರಿಗೆ ತಂದಿದೆ. ಇದರಡಿಯಲ್ಲಿ ಮೂರು ಕಂತುಗಳಲ್ಲಿ 11 ಸಾವಿರ ರೂಪಾಯಿಗಳನ್ನು ಗರ್ಭಿಣಿ ಸ್ತ್ರೀ ಪಡೆದುಕೊಳ್ಳಬಹುದು, ಗರ್ಭಿಣಿಯಂದು ತಿಳಿದ ನಂತರ ಮಗು ಆದ ಮೇಲೆ ಈ ಹಣ ನೇರವಾಗಿ ಮಹಿಳೆಯ ಖಾತೆಗೆ (Bank Account) ಜಮಾ ಆಗುತ್ತದೆ.

ಪ್ರಧಾನ ಮಂತ್ರಿ ಮಾತ್ರತ್ವ ವಂದನ ಯೋಜನೆಯಡಿಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಎರಡು ಕಂತುಗಳಲ್ಲಿ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ, ಗರ್ಭಿಣಿ ಇರುವಾಗ 5,000ಗಳನ್ನು ಹಾಗೂ ಮಗು ಆದ ನಂತರ 6,000ಗಳನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುವುದು.

ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ! ಸಿಮೆಂಟ್ ಹಾಗೂ ಕಬ್ಬಿಣದ ಬೆಲೆ ಇಳಿಕೆ

PMMVY Schemeಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು!

* ಭಾರತೀಯ ನಾಗರಿಕರಾಗಿರಬೇಕು
* 19 ವರ್ಷದ ನಂತರ ಮದುವೆಯಾದ ಸ್ತ್ರೀ ಗರ್ಭಿಣಿ ಆದಾಗ ಯೋಜನೆಯ ಪ್ರಯೋಜನ ಪಡೆಯಬಹುದು
* ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಫಲಾ

ನೋಂದಣಿ ಮಾಡಿಕೊಳ್ಳಲು ಬೇಕಾಗಿರುವ ದಾಖಲೆಗಳು!

ಗರ್ಭಿಣಿಯರ ಆಧಾರ್ ಕಾರ್ಡ್
ವಿಳಾಸದ ಪುರಾವೆ
ಮಗು ಜನಿಸಿದ ನಂತರ ಜನನ ಪ್ರಮಾಣ ಪತ್ರ ಸಲ್ಲಿಸಬೇಕು
ಬ್ಯಾಂಕ್ ಖಾತೆ ವಿವರ
ಆದಾಯ ಪ್ರಮಾಣ ಪತ್ರ
ಗರ್ಭಿಣಿ ಆಗಿರುವುದಕ್ಕೆ ಆಸ್ಪತ್ರೆಯಿಂದ ಸಿಕ್ಕ ದೃಢೀಕರಣ ಪ್ರಮಾಣ ಪತ್ರ
ಬ್ಯಾಂಕ ಖಾತೆಯ ವಿವರ
ಗರ್ಭಿಣಿ ಸ್ತ್ರೀಯ ಫೋಟೋ

ಕೇವಲ 30 ಸಾವಿರಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್! ಸಿಂಗಲ್ ಓನರ್

ಅರ್ಜಿ ಸಲ್ಲಿಸುವುದು ಹೇಗೆ! (How to apply)

https://pmmvy.wcd.gov.in/ ಈ ಅಧಿಕೃತ ವೆಬ್ಸೈಟ್ಗೆ ಹೋಗಿ ಲಾಗಿನ್ ಆಗಬೇಕು ನಂತರ ಅರ್ಜಿ ಫಾರ್ಮ್ ಕಾಣಿಸುತ್ತಿದೆ. ಅದರಲ್ಲಿ ಅಗತ್ಯ ಇರುವ ಮಾಹಿತಿಯನ್ನು ಭರ್ತಿ ಮಾಡಿ ನಂತರ ಕೇಳಲಾಗಿರುವ ದಾಖಲೆಗಳ ಸ್ಕ್ಯಾನ್ ಕಾಪಿ ಸಬ್ಮಿಟ್ ಮಾಡಬೇಕು. ಈ ರೀತಿ ಮಾಡೋದ್ರಿಂದ ನೀವು ಪ್ರಧಾನಮಂತ್ರಿ ಮಾತೃತ್ವ ವಂದನಾ ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯಬಹುದು.

ಇನ್ನು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಹೋಗಿ ಅಥವಾ ಆಶಾ ಕಾರ್ಯಕರ್ತೆಯರ ಬಳಿ ನಿಮ್ಮ ಗರ್ಭಿಣಿ ಆಗಿರುವುದರ ಬಗ್ಗೆ ಮಾಹಿತಿಯನ್ನು ನೀಡಬೇಕು ಅವರು ನಿಮ್ಮ ಹೆಸರನ್ನು ಸರಕಾರದ ಖಾತೆಯಲ್ಲಿ ರಿಜಿಸ್ಟರ್ ಮಾಡಿ ಕೊಡುವ ಮೂಲಕ ನಿಮ್ಮ ಖಾತೆಗೆ ಹಣ ಬರುವಂತೆ ಮಾಡುತ್ತಾರೆ.

This is a gift of Modi government, women will get 11,000 rupees