ಕೇವಲ 30 ಸಾವಿರಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್! ಸಿಂಗಲ್ ಓನರ್

Hero Splendor Plus Bike : ಹೀರೋ ಕಂಪನಿ (Hero MotoCorp company) ದೇಶದಲ್ಲಿ ಇರುವ ಬೈಕ್ ಪ್ರಿಯರಿಗೆ ಉತ್ತಮ ಮೈಲೇಜ್ ಹೊಂದಿರುವ ಬೈಕ್ ಅನ್ನು ತಯಾರು ಮಾಡಿ ಕೊಡುವಲ್ಲಿ ಯಶಸ್ವಿಯಾಗಿದೆ.
ಅದರಲ್ಲೂ ದೂರದ ರೈಡ್ ಗಳಿಗಿಂತ ಲೋಕಲ್ ಜರ್ನಿ ಮಾಡುವುದಕ್ಕೆ ಹಾಗೂ ದಿನನಿತ್ಯದ ಬಳಕೆಗೆ ಅಗತ್ಯವಾಗುವ ಬೈಕ್ ಗಳನ್ನು ಜನರಿಗೆ ಬೇಕಾದ ಹಾಗೆ ವಿನ್ಯಾಸಗೊಳಿಸಿ ಬಿಡುಗಡೆಗೊಳಿಸಿದೆ ಹೀರೋ ಮೋಟೋ ಕಾರ್ಪ್ ಕಂಪನಿ.
ಇನ್ಮುಂದೆ ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚಿಗೆ ಹಣ ಇಡುವಂತಿಲ್ಲ! ಹೊಸ ರೂಲ್ಸ್
ಇದೀಗ ತನ್ನ ಹೊಸ ಸ್ಪ್ಲೆಂಡರ್ ಪ್ಲಸ್ ನಲ್ಲಿ ಸಾಕಷ್ಟು ವಿಶೇಷತೆಗಳನ್ನು ಅಳವಡಿಸಿಕೊಂಡಿದೆ. ಅದರಲ್ಲೂ ಉತ್ತಮ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುವ ಈ ಬೈಕ್ ಹಳ್ಳಿಯಲ್ಲಿಯೂ ಕೂಡ ಸುಲಭವಾಗಿ ಓಡಿಸಬಲ್ಲ ಸಾಮರ್ಥ್ಯ ಹೊಂದಿದೆ.
ದೇಶದ ಮೋಟಾರ್ ಕ್ಷೇತ್ರಕ್ಕೆ ಹೀರೋ ಕೊಡುಗೆ ಬಹಳ ದೊಡ್ಡದು ಎನ್ನಬಹುದು. ಉತ್ತಮ ಮೈಲೇಜ್ (mileage) ನೀಡುವ ಬೈಕ್ಗಳನ್ನ ಕೈಗೆಟುಕುವ ಬೆಲೆಯಲ್ಲಿ ನಿರ್ಮಾಣ ಮಾಡಿ ಜನರಿಗೆ ಓದಿಸುವಲ್ಲಿ ಹೀರೋ ಎಂದಿಗೂ ಹಿಂದೆ ಬಿದ್ದಿಲ್ಲ. ಈ ಕಾರಣಕ್ಕೆ ನಿಜವಾದ ಅರ್ಥದಲ್ಲಿ HERO ಎನಿಸಿಕೊಂಡಿದೆ ಈ ಕಂಪನಿ
ಹೀರೊದ ಹೊಸ ಸ್ಪ್ಲೆಂಡರ್ ಪ್ಲಸ್!
97.2 ಸಿಸಿ ಇಂಜಿನ್ ಹೊಂದಿರುವ ಹೊಸ ಸ್ಪ್ಲೆಂಡರ್ ಪ್ಲಸ್ ಬಿಡುಗಡೆ ಆಗಿದೆ. ಉತ್ತಮ ಮೈಲೇಜ್ ನೀಡಬಲ್ಲ ಬೈಕ್ ಇದಾಗಿದ್ದು ಸಾಕಷ್ಟು ತಂತ್ರಜ್ಞಾನಗಳನ್ನು ಕೂಡ ಅಳವಡಿಸಲಾಗಿದೆ. ಹಳೆಯ ಸ್ಪ್ಲೆಂಡರ್ ಗೆ ಹೋಲಿಸಿದರೆ ಸ್ಪೆಂಡರ್ ಪ್ಲಸ್ ಜನರಿಗೆ ಇನ್ನಷ್ಟು ಇಷ್ಟವಾಗಬಹುದು.
ಇದೀಗ ಸ್ಪ್ಲೆಂಡರ್ ಪ್ಲಸ್ ಬೈಕ್ (Hero Splendor Plus bike) ಅನ್ನು ನೀವು ಕೇವಲ ಸ್ಮಾರ್ಟ್ ಫೋನ್ ಬೆಲೆಗೆ ಖರೀದಿಸಲು ಸಾಧ್ಯವಿದೆ. ಈಗಾಗಲೇ ಸಾಕಷ್ಟು ಮಾರಾಟ ಮಾಡಿರುವ ಹೀರೋ, ಸ್ಪ್ಲೆಂಡರ್ ಪ್ಲಸ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಜನರಿಗೆ ನೀಡುತ್ತಿದೆ.
ಈ ಎಲ್ಐಸಿ ಯೋಜನೆಯಲ್ಲಿ ಐದು ವರ್ಷಕ್ಕೆ ನಿಮ್ಮ ಹಣ ಒನ್ ಟು ಡಬಲ್ ಆಗುತ್ತೆ!
ಹೀರೋ ಸ್ಪ್ಲೆಂಡರ್ ಪ್ಲಸ್ ಮೈಲೇಜ್! (Hero Splendor Plus mileage)
ಹಿರೋದ ಈ ಹೊಸ ಮಾಡೆಲ್ ನಲ್ಲಿ ನೀವು 70ರಿಂದ 80km ಮೈಲೇಜ್ ಪಡೆಯಬಹುದು. ಇನ್ನು ಈ ಬೈಕ್ನ ಎಕ್ಸ್ ಶೋರೂಮ್ ಬೆಲೆ ಸುಮಾರು 80,000 ರೂಪಾಯಿಗಳು ಇರಬಹುದು. ಆದರೆ ನೀವು ಇದಕ್ಕಿಂತ ಕಡಿಮೆ ಬೆಲೆಯಲ್ಲಿ OLX ನಲ್ಲಿ ಇದಕ್ಕಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹತ್ತು ಸಾವಿರ ಡಿಪಾಸಿಟ್ ಇಟ್ರೆ 7 ಲಕ್ಷ ಸಿಗಲಿದೆ
ಕಡಿಮೆ ಬೆಲೆಗೆ ಸಿಗುತ್ತಿದೆ ಹೀರೋ ಸ್ಪ್ಲೆಂಡರ್ ಪ್ಲಸ್!
* Cardekho ವೆಬ್ಸೈಟ್ ಮೂಲಕ ನೀವು 2020ರ ಸ್ಪ್ಲೆಂಡರ್ ಪ್ಲಸ್ ಮಾಡೆಲ್ ಅನ್ನು ಕೇವಲ 45 ಸಾವಿರ ರೂಪಾಯಿಗಳಿಗೆ ಖರೀದಿ ಮಾಡಬಹುದು, ಈ ಬೈಕ್ ಅತ್ಯುತ್ತಮ ಕಂಡೀಶನ್ ನಲ್ಲಿ ಇದ್ದು ಕಡಿಮೆ ರೈಡಿಂಗ್ ಆಗಿದೆ.
* ಇನ್ನು 2017ರ ಮಾಡಲ್ ಆಗಿರುವ ಸ್ಪ್ಲೆಂಡರ್ ಪ್ಲಸ್ ಅನ್ನು Quikr ವೆಬ್ಸೈಟ್ ಮೂಲಕ ಖರೀದಿ ಮಾಡಬಹುದು. ದೆಹಲಿ NCR ಸ್ಥಳದಲ್ಲಿ ಈ ಬೈಕ್ ಲಭ್ಯ ಇದ್ದು ರೂ.30,000ಗಳಿಗೆ ಉತ್ತಮ ಕಂಡೀಶನ್ ನಲ್ಲಿ ಇರುವ ಸ್ಪ್ಲೆಂಡರ್ ಖರೀದಿ ಮಾಡಬಹುದು. ಈ ಬೈಕ್ ನಲ್ಲಿ ಉತ್ತಮ ಮೈಲೇಜ್ ಈಗಲೂ ಸಿಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಹಾಗಾದ್ರೆ ಇನ್ಯಾಕೆ ತಡ ನಿಮಗೆ 80 90 ಸಾವಿರ ರೂಪಾಯಿಗಳನ್ನು ಕೊಟ್ಟು ಹೊಸ ಬೈಕು ಖರೀದಿ ಮಾಡಲು ಸಾಧ್ಯವಾಗದೇ ಇದ್ದರೆ, ಪಕ್ಕಾ ಹೊಸ ಬೈಕ್ ನಂತೆ ಉತ್ತಮ ಕಂಡಿಶನ್ ಹಾಗೂ ಲುಕ್ ಹೊಂದಿರುವ ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ಕಡಿಮೆ ಬೆಲೆಗೆ (Second Hand Bike) ಈ ಮೇಲಿನ ವೆಬ್ಸೈಟ್ ಮೂಲಕ ಖರೀದಿ ಮಾಡಬಹುದು.
ಈ ಎಲ್ಐಸಿ ಯೋಜನೆಯಲ್ಲಿ ಐದು ವರ್ಷಕ್ಕೆ ನಿಮ್ಮ ಹಣ ಒನ್ ಟು ಡಬಲ್ ಆಗುತ್ತೆ!
Buy Hero Splendor Plus Second Hand bike for only 30 thousand
ಹೀರೋ ಸ್ಪ್ಲೆಂಡರ್ ಪ್ಲಸ್ ಮೈಲೇಜ್! (Hero Splendor Plus mileage)



