ಈ ಎಲ್ಐಸಿ ಯೋಜನೆಯಲ್ಲಿ ಐದು ವರ್ಷಕ್ಕೆ ನಿಮ್ಮ ಹಣ ಒನ್ ಟು ಡಬಲ್ ಆಗುತ್ತೆ!
ಡಿಮೆ ಅವಧಿಯಲ್ಲಿ ಹಣ ದ್ವಿಗುಣವಾಗುತ್ತೆ (investment double) ಅಂತ ಅಂದ್ರೆ ಮಾರುಕಟ್ಟೆಯ ಅಪಾಯವನ್ನು ಲೆಕ್ಕಿಸದೆ ಹೂಡಿಕೆ ಮಾಡುವವರು ಇದ್ದಾರೆ.
ಎಲ್ಲರೂ ಒಂದಷ್ಟು ಹಣ ಉಳಿತಾಯ (savings) ಮಾಡಬೇಕು ಅಂತ ಬಯಸುತ್ತಾರೆ. ಅಷ್ಟೇ ಅಲ್ಲ, ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಹಣವನ್ನು ಹಿಂಪಡೆಯಬೇಕು ಅನ್ನೋದು ಕೂಡ ಎಲ್ಲರ ಆಸೆ.
ಹೀಗೆ ಕಡಿಮೆ ಅವಧಿಯಲ್ಲಿ ಹಣ ದ್ವಿಗುಣವಾಗುತ್ತೆ (investment double) ಅಂತ ಅಂದ್ರೆ ಮಾರುಕಟ್ಟೆಯ ಅಪಾಯವನ್ನು ಲೆಕ್ಕಿಸದೆ ಹೂಡಿಕೆ ಮಾಡುವವರು ಇದ್ದಾರೆ. ಆದರೆ ಹಣ ದ್ವಿಗುಣ ಆಗುತ್ತೆ ಅನ್ನುವ ಕಾರಣಕ್ಕೆ ನೀವು ಎಲ್ಲೆಂದರಲ್ಲಿ ಹೂಡಿಕೆ ಮಾಡಿದ್ರೆ, ಖಂಡಿತವಾಗಿಯೂ ನಷ್ಟ ಅನುಭವಿಸುವ ಸಾಧ್ಯತೆಗಳು ಇರುತ್ತವೆ.
ಎಲ್ಲರಿಗೂ ತಿಳಿದಿರುವಂತೆ ಭಾರತೀಯ ಜೀವ ವಿಮಾ ಕಂಪನಿ ಎಲ್ಐಸಿ (LIC) ಸಾಕಷ್ಟು ಅತ್ಯುತ್ತಮ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಇಲ್ಲಿ ನೀವು ಹೂಡಿಕೆ ಮಾಡಿದರೆ ಅತಿ ಕಡಿಮೆ ವರ್ಷಗಳಲ್ಲಿ ಹಣವನ್ನು ಡಬಲ್ ಮಾಡ್ಕೋಬಹುದು. ಉದಾಹರಣೆಗೆ ಎಲ್ಐಸಿಯ ಕಿಸಾನ್ ಬಿಕಾಸ್ ಯೋಜನೆ.
ಸಿಹಿ ಸುದ್ದಿ! ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹಣ ಡಬಲ್ ಆಗುತ್ತೆ
ಹೌದು, ಸುಮಾರು 15ರಿಂದ 20 ವರ್ಷಗಳ ಹಿಂದೆ ಎಲ್ ಐ ಸಿ ಪರಿಚಯಿಸಿದ್ದ, ಕಿಸಾನ್ ವಿಕಾಸ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಕೇವಲ ಐದು ವರ್ಷಗಳಲ್ಲಿ ಹೂಡಿಕೆ ಮಾಡಿದ ಹಣ ಡಬಲ್ ಆಗುತ್ತಿತ್ತು. ಆದರೆ ಈಗ ಅದು ಸಾಧ್ಯವಿಲ್ಲ ಬಿಡಿ. ಈ ಯೋಜನೆಯಲ್ಲಿ ನಿಮ್ಮ ಹಣ ಡಬಲ್ ಆಗ್ಬೇಕು ಅಂದ್ರೆ ಐದಲ್ಲ ಬದಲಿಗೆ ಹತ್ತು ವರ್ಷ ಕಾಯಬೇಕು.
ಹಾಗಾದ್ರೆ ಕಡಿಮೆ ಅವಧಿಯಲ್ಲಿ ಹಣ ಡಬ್ಬಲ್ ಆಗುವಂತಹ ಯೋಜನೆ ಇಲ್ವೇ ಇಲ್ವಾ ಅಂತ ನೀವು ಕೇಳುವುದಾದರೆ ಖಂಡಿತವಾಗಿಯೂ ಅಂತಹ ಯೋಜನೆಯನ್ನು ಕೂಡ ಎಲ್ಐಸಿ ಪರಿಚಯಿಸಿದೆ, ಅದುವೇ ಎಲ್ಐಸಿ ಇನ್ವೆಸ್ಟ್ ಪ್ಲಸ್ ಯೋಜನೆ.
ಎಲ್ಐಸಿ ಇನ್ವೆಸ್ಟ್ ಪ್ಲಸ್ ಯೋಜನೆಯ ಬೆನಿಫಿಟ್! (LIC investment Plus policy)
ಹೌದು, ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ಕೇವಲ ಐದು ವರ್ಷಗಳಲ್ಲಿ ಹಣವನ್ನು ಡಬಲ್ ಆಗಿಸಿಕೊಳ್ಳಬಹುದು. ಇದು ಸಿಂಗಲ್ ಪ್ರೀಮಿಯಂ (single premium policy) ಯೋಜನೆ ಆಗಿದೆ. ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಈ ಪಾಲಿಸಿ ಪಡೆಯಬಹುದು.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹತ್ತು ಸಾವಿರ ಡಿಪಾಸಿಟ್ ಇಟ್ರೆ 7 ಲಕ್ಷ ಸಿಗಲಿದೆ
ಹೂಡಿಕೆ ಹಣ ದುಪ್ಪಟ್ಟಾಗಲು ಎಷ್ಟು ವರ್ಷ ಬೇಕು?
ಎಲ್ಐಸಿ ಇನ್ವೆಸ್ಟ್ಮೆಂಟ್ ಪ್ಲಾನ್ ನಲ್ಲಿ ನೀವು ಐದು ವರ್ಷಗಳಿಗೆ ನಿಮ್ಮ ಹಣವನ್ನು ದುಪ್ಪಟ್ಟಾಗಿಸಿಕೊಳ್ಳಬಹುದು. ಇಲ್ಲಿ ಎಷ್ಟು ಹೂಡಿಕೆ ಮಾಡಲು ಬಯಸುತ್ತಿರುವ ಅಷ್ಟು ಹಣವನ್ನು ಒಂದೇ ಸಮಯಕ್ಕೆ ಅಂದರೆ ಏಕಕಾಲಕ್ಕೆ ಹೂಡಿಕೆ ಮಾಡಬೇಕು.
ಗೋಲ್ಡ್ ಲೋನ್, ಪರ್ಸನಲ್ ಲೋನ್! ಯಾವುದು ಬೆಸ್ಟ್? ಯಾವುದು ಹೆಚ್ಚು ಬೆನಿಫಿಟ್
ವಿಮಾ ರಕ್ಷಣೆಯ ಪ್ರಯೋಜನ!
ಈ ಪಾಲಿಸಿ ತೆಗೆದುಕೊಂಡರೆ ನೀವು ಎಷ್ಟು ಹಣ ಹೂಡಿಕೆ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ಅಪಘಾತ ವಿಮೆ, ಜೀವ ವಿಮೆ ಕೂಡ ಸಿಗಲಿದೆ. ಒಬ್ಬ ವ್ಯಕ್ತಿ ರೂ.15 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುತ್ತಾರೆ ಎಂದು ಭಾವಿಸೋಣ. ಅಂಥವರಿಗೆ 3,75,000ಗಳ ಅಪಘಾತ ಕವರೇಜ್ ಸಿಗುತ್ತದೆ.
ಇನ್ನು ಪಾಲಿಸಿದಾರ ಮರಣದ ಸಂದರ್ಭದಲ್ಲಿ, ಆರಂಭದಲ್ಲಿ ಕೇವಲ ಯೂನಿಟ್ ಫಂಡ್ ಅನ್ನು ನಾಮಿನಿಗೆ ಕೊಡಲಾಗುತ್ತದೆ. ಅಪಾಯದ ಸಮಯದಲ್ಲಿ ಅಂದರೆ ಪಾಲಿಸಿ ಆರಂಭವಾಗಿ ಸ್ವಲ್ಪ ಅವಧಿಯ ನಂತರ ವಿಮಾ ಕವರೇಜ್ ಮತ್ತು ಯೂನಿಟ್ ಫಂಡ್ ಎರಡು ನೀಡಲಾಗುತ್ತದೆ. ಅದೇ ರೀತಿ ಲೈಫ್ ಅಶ್ಯೂರ್ಡ್ ಮೆಚುರಿಟಿ ಬೆನಿಫಿಟ್ ಕೂಡ ಪಡೆಯಬಹುದು.
ಹೊಸ ಮನೆ ಕಟ್ಟೋರಿಗೆ ಸಿಹಿ ಸುದ್ದಿ! ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ ಹೋಂ ಲೋನ್
ಇನ್ನು ಐದು ವರ್ಷಗಳ ನಂತರ ಪಾಲಿಸಿ ಸೆರೆಂಡರ್ ಮಾಡಲು ಬಯಸಿದರೆ ಸಂಪೂರ್ಣ ಯೂನಿಟ್ ಫಂಡ್ ಕೂಡ ಸಿಗುತ್ತದೆ. ಇಲ್ಲವಾದರೆ ಶುಲ್ಕ ಕಡಿತ ಗೊಳಿಸಲಾಗುತ್ತದೆ. ಈ ಪಾಲಿಸಿ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಎಲ್ಐಸಿ ಕಚೇರಿಗೆ ಭೇಟಿ ನೀಡಿ ಅಥವಾ ಏಜೆಂಟ್ ರನ್ನು ಸಂಪರ್ಕಿಸಬಹುದು. ಹಾಗೆ ಆನ್ಲೈನ್ ನಲ್ಲಿಯೂ ಅರ್ಜಿ ಹಾಕಬಹುದು ಎಲ್ಐಸಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
In this LIC scheme, your money will be doubled for five years