Business News

ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ! ಸಿಮೆಂಟ್ ಹಾಗೂ ಕಬ್ಬಿಣದ ಬೆಲೆ ಇಳಿಕೆ

ಇದಂತೂ ದುಬಾರಿ ದುನಿಯಾ, ನೀವು ಯಾವುದೇ ವಸ್ತು ಮುಟ್ಟೋದಕ್ಕೆ ಹೋದರು ಸಿಕ್ಕಾಪಟ್ಟೆ ಕಾಸ್ಟ್ಲಿ (costly) ಆಗಿದೆ. ನಿತ್ಯ ಬಳಸುವ ದಿನಸಿಯಿಂದ ಹಿಡಿದು ಮನೆ ಕಟ್ಟಿಸಲು ಬೇಕಾಗುವ ವಸ್ತುಗಳವರೆಗೆ ಸಿಕ್ಕಾಪಟ್ಟೆ ಕಾಸ್ಟ್ಲಿ ಆಗಿದೆ

ಇಷ್ಟೆಲ್ಲಾ ದುಬಾರಿ ವಸ್ತುಗಳನ್ನು ಖರೀದಿ ಮಾಡಿ ಏನಾದರೂ ಮನೆ ನಿರ್ಮಾಣ (own house) ಮಾಡುವುದಕ್ಕೆ ಹೋದರೆ ಅದಕ್ಕೆ ತಗುಲುವ ವೆಚ್ಚ ಸಿಕ್ಕಾಪಟ್ಟೆ ಜಾಸ್ತಿ. ಸಾಕಷ್ಟು ಜನರಿಗೆ ಮನೆ ಕಟ್ಟಿಸುವ ಬಜೆಟ್ ಒಂದು ಮೊತ್ತದ್ದಾಗಿದ್ರೆ ಮನೆ ಕಟ್ಟಿ ಮುಗಿಸುವಷ್ಟರಲ್ಲಿ ಆ ಬಜೆಟ್ ದುಪ್ಪಟ್ಟಾಗಿರುತ್ತೆ.

Good news for new home builders, The price of cement and iron decreased

ಮಹಿಳೆಯರಿಗೆ ಪ್ರತಿ ತಿಂಗಳು 1000 ರೂಪಾಯಿ, ಮೋದಿ ಸರ್ಕಾರದಿಂದ ಹೊಸ ಯೋಜನೆ

ಹೀಗಾಗಿ ಮನೆ ಕಟ್ಟಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಬಹಳ ಕಷ್ಟವಾಗಿದೆ. ಸಾಕಷ್ಟು ಜನ ಬ್ಯಾಂಕ್ ನಲ್ಲಿ ಗೃಹ ಸಾಲ (Home loan) ತೆಗೆದುಕೊಂಡು ಸಾಲ ಮಾಡಿ ಮನೆ ಕಟ್ಟುತ್ತಾರೆ.

ಈಗ ಮನೆ ಕಟ್ಟಬೇಕು ಎಂದು ಕೊಳ್ಳುತ್ತಿರುವವರಿಗೆ ಅಥವಾ ಈಗಾಗಲೇ ಮನೆ ನಿರ್ಮಾಣದಲ್ಲಿ ತೊಡಗಿರುವವರಿಗೆ ಒಂದು ಗುಡ್ ನ್ಯೂಸ್ ಇದೆ.

ಸಿಮೆಂಟ್ ಕಬ್ಬಿಣದ ಬೆಲೆ ಇಳಿಕೆ! (Cement and iron price decreased)

Huge Reduction on Cement Prices ಮನೆ ನಿರ್ಮಾಣ ಮಾಡಿಕೊಳ್ಳಬೇಕು. ಅಂದ್ರೆ ಮುಖ್ಯವಾಗಿ ಕಬ್ಬಿಣ ಮತ್ತು ಸಿಮೆಂಟ್ ಬೇಕೇ ಬೇಕು. ಈ ಎರಡು ವಸ್ತುಗಳು ಇಲ್ಲದೆ ಇದ್ರೆ ಮನೆ ಕಟ್ಟಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಿಮೆಂಟ್ ಹಾಗೂ ಕಬ್ಬಿಣದ ಬಾರ್ ಬೆಲೆ ಮೊದಲಿಗಿಂತ ಈಗ ಕಡಿಮೆ ಆಗಿದೆ. ಹೀಗಾಗಿ ನೀವು ಮನೆ ಕಟ್ಟಿಸಿಕೊಳ್ಳಲು ಬಯಸಿದರೆ ಲೋಡ್ ಗಟ್ಲೆ ಈ ವಸ್ತುವನ್ನು ತಂದು ಇಟ್ಟುಕೊಳ್ಳುವುದು ಒಳ್ಳೆಯದು.

ಇನ್ಮುಂದೆ ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚಿಗೆ ಹಣ ಇಡುವಂತಿಲ್ಲ! ಹೊಸ ರೂಲ್ಸ್

ಸಿಮೆಂಟ್ ಹಾಗೂ ಕಬ್ಬಿಣದ ಬೆಲೆಯಲ್ಲಿ ಎಷ್ಟು ಇಳಿಕೆ ಆಗಿದೆ?

ಇತ್ತೀಚಿನ ದಿನಗಳಲ್ಲಿ ಎಲ್ಲದರ ಬೆಲೆ ಜಾಸ್ತಿ ಆಗ್ತಾ ಇದೆ. ಆದರೆ ಈಗ ಗುಡ್ ನ್ಯೂಸ್ ಅಂದ್ರೆ ಸಿಮೆಂಟ್ ಹಾಗೂ ಕಬ್ಬಿಣದ ಭಾರ್ ಗಳ ಬೆಲೆಯಲ್ಲಿ ಸ್ವಲ್ಪ ಕಡಿಮೆ ಆಗಿದೆ. ಅಂದರೆ, ಫೆಬ್ರುವರಿ 2024ರ ವರದಿಯ ಪ್ರಕಾರ ಸಿಮೆಂಟ್ ಚೀಲದ ಬೆಲೆ ಮೊದಲಿಗಿಂತ 5% ಕಡಿಮೆಯಾಗಿದೆ.

ICRA ವರದಿ ಪ್ರಕಾರ ಮನೆ ನಿರ್ಮಾಣ ಮಾಡುವ ಸಿಮೆಂಟ್ ಹಾಗೂ ಕಬ್ಬಿಣದ ಭಾರಗಳ ಬೆಲೆ ಕಡಿಮೆ ಆಗಿದ್ದು ಮನೆ ನಿರ್ಮಾಣ ಮಾಡುವ ಚಟುವಟಿಕೆ ಕೂಡ ಜಾಸ್ತಿ ಆಗುವ ಸಾಧ್ಯತೆ ಇದೆ.

ಈ ಎಲ್ಐಸಿ ಯೋಜನೆಯಲ್ಲಿ ಐದು ವರ್ಷಕ್ಕೆ ನಿಮ್ಮ ಹಣ ಒನ್ ಟು ಡಬಲ್ ಆಗುತ್ತೆ!

ಭಾರತ, ದೇಶದ ಜಿಡಿಪಿ (GDP) ಬೆಳವಣಿಗೆ ಮೊದಲಿಗಿಂತ ಸಾಕಷ್ಟು ಹೆಚ್ಚಾಗಿದೆ ಎಂಬುದು ಉತ್ಪಾದನಾ ಆರ್ಥಿಕತೆ ಕೂಡ ಸುಧಾರಣೆಯಾಗಿದೆ. ಜಿಡಿಪಿ ಅಂಕಿ ಅಂಶ ನೋಡಿದಾಗ ದೇಶದಲ್ಲಿ ನಿರ್ಮಾಣ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಹೇಳಬಹುದು.

ಸಿಮೆಂಟ್ ಮತ್ತು ಕಬ್ಬಿಣದ ಭಾರಗಳ ಬೆಲೆ ಇಳಿಕೆ ಆಗಿರುವುದರಿಂದ ಮನೆ ಹಾಗೂ ಇತರ ಕಟ್ಟಡ ನಿರ್ಮಾಣ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.

Good news for new home builders, The price of cement and iron decreased

Our Whatsapp Channel is Live Now 👇

Whatsapp Channel

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories