Business News

ಮಹಿಳೆಯರಿಗೆ ಪ್ರತಿ ತಿಂಗಳು 1000 ರೂಪಾಯಿ, ಮೋದಿ ಸರ್ಕಾರದಿಂದ ಹೊಸ ಯೋಜನೆ

ದೇಶದಲ್ಲಿ ಒಬ್ಬ ಮಹಿಳೆ ಸ್ವಾವಲಂಬನೆಯಿಂದ ಜೀವನ ನಡೆಸಬೇಕು ಅಂದರೆ ಆಕೆಯ ಸಬಲೀಕರಣಕ್ಕಾಗಿ ಸರ್ಕಾರ ಕೈಜೋಡಿಸುವುದು ಬಹಳ ಮುಖ್ಯ. ಸರ್ಕಾರ ಯಾವುದೇ ಯೋಜನೆಯ ಮೂಲಕ ಮಹಿಳಾ ಸಬಲೀಕರಣಕ್ಕೆ ಮುಂದಾದರೆ ಅದರಿಂದ ದೇಶದಲ್ಲಿ ಸಾಕಷ್ಟು ಮಹಿಳೆಯರಿಗೆ ಪ್ರಯೋಜನ ಆಗಲಿದೆ. ಇನ್ನು ಪ್ರತಿಬಾರಿ ಯಾವುದೇ ಯೋಜನೆ ಜಾರಿಗೆ ತಂದರು ಅದರಲ್ಲಿ ಮಹಿಳೆಯರಿಗೆ ವಿಶೇಷ ಗಮನ ನೀಡಲಾಗುತ್ತದೆ.

ಕೇಂದ್ರ ಸರ್ಕಾರ ಈಗ ಮಹಿಳೆಯರಿಗಾಗಿಯೇ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯ ಅಡಿಯಲ್ಲಿ ಇಂತಹ ಮಹಿಳೆಯರು ಪ್ರತಿ ತಿಂಗಳು ಸಾವಿರ ರೂಪಾಯಿಗಳನ್ನು ನೇರವಾಗಿ ತಮ್ಮ ಖಾತೆಗೆ ಜಮ ಮಾಡಿಸಿಕೊಳ್ಳಬಹುದು.

5 lakh interest free loan for women, Loan scheme of Modi government

ಕೇವಲ 30 ಸಾವಿರಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್! ಸಿಂಗಲ್ ಓನರ್

ಲೋಕಸಭಾ ಎಲೆಕ್ಷನ್ ಹತ್ತಿರ ಬರುತ್ತಿದ್ದ ಹಾಗೆ ಬೇರೆ ಬೇರೆ ಹೊಸ ಯೋಜನೆಗಳನ್ನು ಪರಿಚಯಿಸಲಾಗುತ್ತಿದ್ದು ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು.

ಮಹತಾರಿ ವಂದನಾ ಯೋಜನೆ!. (Mahtari vandana Yojana)

ಯೋಜನೆಯ ವಿಶೇಷವಾಗಿ ಮಹಿಳೆಯರಿಗಾಗಿಯೇ ಜಾರಿಗೆ ತರಲಾಗಿದ್ದು, ಇದರ ಅಡಿಯಲ್ಲಿ ಮಹಿಳೆಯರ ಖಾತೆಗೆ ಸಾವಿರ ರೂಪಾಯಿ ಜಮಾ ಮಾಡಲಾಗುವುದು. ಇದಕ್ಕೆ ನೀವು ಆನ್ಲೈನ್ ಮೂಲಕ ಅರ್ಜಿ ಫಾರಂ ಡೌನ್ಲೋಡ್ ಮಾಡಿಕೊಂಡು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಹೇಗೆ ಅರ್ಜಿ ಸಲ್ಲಿಸುವುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.

ಮಹತಾರಿ ವಂದನಾ ಯೋಜನೆಯ ಪ್ರಯೋಜನ ಪಡೆಯಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್ (Aadhaar Card)
ರೇಷನ್ ಕಾರ್ಡ್ (Ration Card)
ಬ್ಯಾಂಕ್ ಖಾತೆಯ (Bank Account) ವಿವರ (ಇಕೆವೈಸಿ ಕಡ್ಡಾಯ)

ಇನ್ಮುಂದೆ ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚಿಗೆ ಹಣ ಇಡುವಂತಿಲ್ಲ! ಹೊಸ ರೂಲ್ಸ್

Mahtari vandana Yojanaಮಹತಾರಿ ವಂದನಾ ಯೋಜನೆ ಹಣ ಪಡೆಯಲು ಬೇಕಾಗಿರುವ ಅರ್ಹತೆಗಳು!

* ವಿವಾಹಿತ ಮಹಿಳೆಯರಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತದೆ.
* ವಿಚ್ಚೇದಿತ ಮಹಿಳೆಯರು ಈ ಯೋಜನೆಗೆ ಅರ್ಹರು ಆದರೆ ಜನವರಿ ಬಂದು 2024ಕ್ಕೆ ಅವರ ವರ್ಷ 21 ವರ್ಷ ಕಳೆದಿರಬೇಕು.
* ಸರ್ಕಾರಿ ಸೇವೆಯಲ್ಲಿ ಇರುವವರು, ಆದಾಯ ತೆರಿಗೆ ಪಾವತಿ ಮಾಡುವವರು, ಯಾವುದೇ ಹಾಲಿ ಅಥವಾ ಮಾಜಿ ಸಂಸದರ ಕುಟುಂಬದವರು ಆರ್ಚಿ ಸಲ್ಲಿಸುವಂತಿಲ್ಲ.
* ಯೋಜನೆಯ ಪ್ರಯೋಜನ ಪಡೆದುಕೊಳ್ಳುವ ಮಹಿಳೆಯರು ಛತ್ತೀಸ್ಗಡ್ ರಾಜ್ಯಕ್ಕೆ ಸೇರಿದವರಾಗಿರಬೇಕು.

ಈ ಎಲ್ಐಸಿ ಯೋಜನೆಯಲ್ಲಿ ಐದು ವರ್ಷಕ್ಕೆ ನಿಮ್ಮ ಹಣ ಒನ್ ಟು ಡಬಲ್ ಆಗುತ್ತೆ!

ಅರ್ಜಿ ಸಲ್ಲಿಸುವುದು ಹೇಗೆ?

ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಹೋಗಿ ಅಲ್ಲಿ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿ. ನಂತರ ಆ ಅರ್ಜಿ ನಮೂನೆ ಸರಿಯಾಗಿ ಭರ್ತಿ ಮಾಡಿ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಥವಾ ಅಂಗನವಾಡಿಗೆ ಹೋಗಿ ಅಗತ್ಯವಿರುವ ದಾಖಲೆಯನ್ನು ನೀಡಿ ಅರ್ಜಿ ಸಬ್ಮಿಟ್ ಮಾಡಿ. ಇಷ್ಟು ಮಾಡಿದ್ರೆ ನಿಮ್ಮ ಖಾತೆಗೆ ಪ್ರತಿ ತಿಂಗಳು 1000 ಡೈರೆಕ್ಟ್ ಜಮಾ ಮಾಡಲಾಗುವುದು.

ಸದ್ಯ ಮಹಾತಾರಿ ವಂದನಾ ಯೋಜನೆ ಛತ್ತೀಸ್ಗಡ ರಾಜ್ಯದಲ್ಲಿ ಮಾತ್ರ ಘೋಷಿಸಲಾಗಿದೆ, ಆದರೆ ಲೋಕಸಭಾ ಎಲೆಕ್ಷನ್ ಹತ್ತಿರ ಬರುತ್ತಿರುವ ಕಾರಣ ಈ ಯೋಜನೆಯನ್ನು ದೇಶದ ಎಲ್ಲಾ ರಾಜ್ಯಕ್ಕೂ ವಿಸ್ತರಿಸುವ ಸಾಧ್ಯತೆಗಳು ಇವೆ.

1000 rupees per month for women, new scheme by Modi government

Our Whatsapp Channel is Live Now 👇

Whatsapp Channel

Related Stories