ಮಹಿಳೆಯರಿಗೆ ಸಿಗಲಿದೆ ಯಾವುದೇ ಬಡ್ಡಿ ಇಲ್ಲದೆ 5 ಲಕ್ಷ ತನಕ ಸಾಲ! ಅರ್ಜಿ ಸಲ್ಲಿಸಿ

ಸ್ವಉದ್ಯೋಗ ಮಾಡಲು ಬಯಸುವ ಮಹಿಳೆಯರಿಗೆ ಗುಡ್ ನ್ಯೂಸ್, ಬಡ್ಡಿ ಇಲ್ಲದೆ 5 ಲಕ್ಷ ಸಾಲ ಪಡೆದುಕೊಳ್ಳಿ!

ರಾಜ್ಯ ಸರ್ಕಾರ, ಈ ಬಾರಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಯೋಜನೆಗಳನ್ನು ಮೀಸಲಿಡಲಾಗಿದೆ. ಅದೇ ರೀತಿ ಕೇಂದ್ರ ಸರ್ಕಾರವು ಕೂಡ ಮಹಿಳೆಯರಿಗಾಗಿ ಕೆಲವು ಪ್ರಮುಖ ಯೋಜನೆಗಳನ್ನು ಪರಿಚಯಿಸಿದೆ. ಈ ಮೂಲಕ ಮಹಿಳೆಯರ ಸಬಲೀಕರಣ ಸಾಧಿಸುವುದು ಸರ್ಕಾರದ ಉದ್ದೇಶವಾಗಿದೆ.

ಸ್ವಂತ ಉದ್ಯಮ (Own Business) ಮಾಡಬೇಕು ಎನ್ನುವ ಕನಸು ಕೇವಲ ಪುರುಷರಿಗೆ ಮಾತ್ರ ಇರುವುದಿಲ್ಲ. ಮಹಿಳೆಯರು ಕೂಡ ತಮ್ಮದೇ ಆಗಿರುವ ಉದ್ಯಮ ಆರಂಭಿಸಬೇಕು ಅಂದುಕೊಳ್ಳುತ್ತಾರೆ

ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ! ಸಿಮೆಂಟ್ ಹಾಗೂ ಕಬ್ಬಿಣದ ಬೆಲೆ ಇಳಿಕೆ

Such women will get 5 lakh rupees from the government

ಆದರೆ ಉದ್ಯಮ ಆರಂಭಿಸುವುದು ಎಂದ ತಕ್ಷಣ ಅಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯೇ ಬಂಡವಾಳ ಹೂಡಿಕೆ. ಇದೀಗ ಮೋದಿಜಿ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಮಹಿಳೆಯರಿಗೆ 5 ಲಕ್ಷಗಳವರೆಗೆ ಬಡ್ಡಿ ರಹಿತ ಸಾಲವನ್ನು (Loan) ಒದಗಿಸುತ್ತದೆ.

ಲಕ್ಪತಿ ದೀದಿ ಯೋಜನೆ! (Lakhpati Didi Yojana)

ಮಹಿಳೆಯರ ಸ್ವಾವಲಂಬಿ ಜೀವನವನ್ನು (women’s independence life) ಉತ್ತೇಜಿಸುವ ಯೋಜನೆ ಇದಾಗಿತ್ತು. ಫೆಬ್ರವರಿ ಒಂದು 2024ರಲ್ಲಿ ಮಧ್ಯಂತರ ಬಜೆಟ್ ಘೋಷಣೆ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳೆಯರಿಗೆ ಅನುಕೂಲವಾಗುವ ಲಕ್ಪತಿ ಯೋಜನೆ ಚಾಲನೆ ತರುವುದಾಗಿ ತಿಳಿಸಿದ್ದರು.

ಅದೇ ರೀತಿ ಯೋಜನೆ ಜಾರಿಗೆ ಬಂದದ್ದು ಮಹಿಳೆಯರು ಕೌಶಲ್ಯ ತರಬೇತಿಯ (still training) ಜೊತೆಗೆ ಸಾಲ ಸೌಲಭ್ಯ (loan facility) ಪಡೆದುಕೊಳ್ಳಬಹುದು, ಇದಕ್ಕಾಗಿ ಸ್ವಸಹಾಯ ಗುಂಪಿನಲ್ಲಿ ಸದಸ್ಯರಾಗಿರುವುದು ಮುಖ್ಯ.

ಮಹಿಳೆಯರಿಗೆ ಪ್ರತಿ ತಿಂಗಳು 1000 ರೂಪಾಯಿ, ಮೋದಿ ಸರ್ಕಾರದಿಂದ ಹೊಸ ಯೋಜನೆ

Loan Scheme5 ಲಕ್ಷದವರೆಗೆ ಬಡ್ಡಿ ರಹಿಸ ಸಾಲ! Loan

ಸ್ವಸಹಾಯ ಗುಂಪಿನಲ್ಲಿ ಇರುವ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಯೋಜನೆಯ ಪ್ರಯೋಜನ ಪಡೆಯಬಹುದು. ನಮ್ಮ ದೇಶದಲ್ಲಿ ಸುಮಾರು 83 ಲಕ್ಷ ಸ್ವ ಸಹಾಯ ಗುಂಪುಗಳು ಇದ್ದು, ಅದರಲ್ಲಿ ಒಂಭತ್ತು ಕೋಟಿಗೂ ಹೆಚ್ಚಿನ ಮಹಿಳೆಯರು ಸದಸ್ಯರಾಗಿದ್ದಾರೆ.

ಇದೀಗ ಇಂಥ ಗುಂಪಿನ ಸದಸ್ಯರಾಗಿರುವ ಮಹಿಳೆಯರ ವಾರ್ಷಿಕ ಆದಾಯ ಕಡಿಮೆ ಇದ್ದರೆ ಒಂದರಿಂದ ಐದು ಲಕ್ಷ ರೂಪಾಯಿಗಳವರಿಗೆ ಬಡ್ಡಿ ರಹಿತ ಸಾಲವನ್ನು (Loan) ಪಡೆಯಬಹುದು.

ಇನ್ಮುಂದೆ ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚಿಗೆ ಹಣ ಇಡುವಂತಿಲ್ಲ! ಹೊಸ ರೂಲ್ಸ್

ಲಕ್ಪತಿ ದಿದಿ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದುಕೊಳ್ಳುವ ಮಹಿಳೆಯರು ಕೌಶಲ್ಯ ತರಬೇತಿಯನ್ನು ಕೂಡ ತೆಗೆದುಕೊಳ್ಳಬಹುದು. ನಂತರ ಯಾವುದಾದರೂ ಮುಖ್ಯವಾಗಿರುವ ಮೇಳ ಅಥವಾ ಎಕ್ಸಿಬಿಷನ್ ಗಳಲ್ಲಿ ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಿ ಆದಾಯ ಗಳಿಸಿಕೊಳ್ಳಲು ಸರಕಾರ ಅವಕಾಶ ಮಾಡಿಕೊಡುತ್ತದೆ. ಸ್ವ ಸಹಾಯ ಗುಂಪಿನ ಸದಸ್ಯರು ನಿವಾಗಿದ್ದರೆ ನೀವು ಕೂಡ ಅರ್ಜಿ ಸಲ್ಲಿಸಿ.

Women will get a loan of up to 5 lakh without any interest

Related Stories