ಸ್ವಂತ ಕೃಷಿ ಭೂಮಿ ಹೊಂದಿರೋ ರೈತರಿಗೆ ಸರ್ಕಾರದಿಂದ ಸಿಗುತ್ತೆ 25,000! ಅರ್ಜಿ ಸಲ್ಲಿಸಿ

ಕೃಷಿ ಭೂಮಿ (agriculture land) ಹೊಂದಿರುವವರಿಗೆ ಸರ್ಕಾರದಿಂದ ಸಿಗಲಿದೆ 25,000 ಕೃಷಿ ಚಟುವಟಿಕೆಯನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ರೈತರಿಗೆ ಈ ಸೌಲಭ್ಯವನ್ನು ಒದಗಿಸುತ್ತಿದೆ.
ಹಾಗಾದ್ರೆ ಸ್ವಂತ ಕೃಷಿ ಭೂಮಿ ಇರುವವರು ಸರ್ಕಾರದಿಂದ ಈ ಹಣವನ್ನು ಪಡೆದುಕೊಳ್ಳುವುದು ಹೇಗೆ ಹಾಗೂ ಯಾವ ಕೃಷಿ ಚಟುವಟಿಕೆಗೆ ಹಣವನ್ನ ಬಳಸಿಕೊಳ್ಳಬಹುದು. ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ರಾಜ್ಯ ಸರ್ಕಾರವಿರಲಿ ಅಥವಾ ಕೇಂದ್ರ ಸರ್ಕಾರವಿರಲಿ ದೇಶದ ಬೆನ್ನೆಲುಬು ಆಗಿರುವ ರೈತರಿಗೆ (farmers) ಅನುಕೂಲವಾಗುವ ಬೇರೆ ಬೇರೆ ಯೋಜನೆಗಳ ಮೂಲಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡುತ್ತವೆ
ಅದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ (agriculture Activities) ಅನುಕೂಲವಾಗುವಂತಹ ಸಾಲ ಸೌಲಭ್ಯಗಳನ್ನು (Loan) ಕೂಡ ಒದಗಿಸಲಾಗುತ್ತದೆ. ಇದರಿಂದಾಗಿ ರೈತರು ತಮ್ಮ ಕೃಷಿ ಜಮೀನಿನಲ್ಲಿ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ.
ಕುರಿ ಕೋಳಿ ಸಾಕಾಣಿಕೆಗೆ ಸರ್ಕಾರದಿಂದಲೇ ಸಿಗುತ್ತೆ 25 ರಿಂದ 50 ಲಕ್ಷ ಸಹಾಯ: ಅರ್ಜಿ ಸಲ್ಲಿಸಿ!
ಈ ಸರ್ಕಾರ ರೈತರಿಗೆ ನೀಡಲಿದೆ 25,000 ರೂಪಾಯಿ!
ಈಗಾಗಲೇ ಪಿ ಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (PM Kisan Samman Nidhi Yojana) ಯ ಅಡಿಯಲ್ಲಿ ದೇಶದ ಎಲ್ಲಾ ರೈತರಿಗೂ ಕೂಡ ಪ್ರತಿ ವರ್ಷ 6,000ಗಳನ್ನು ಸರ್ಕಾರ ನೀಡುತ್ತಾ ಬಂದಿದೆ. ಅದರ ಜೊತೆಗೆ ಈಗ ಜಾರ್ಖಂಡ್ ರಾಜ್ಯ (Jharkhand) ದಲ್ಲಿ ರೈತರಿಗೆ ವಾರ್ಷಿಕವಾಗಿ 25,000ಗಳನ್ನು ನೀಡಲಾಗುವುದು.
ಇದು ಕಿಸಾನ್ ಆಶೀರ್ವಾದ ಯೋಜನೆ ಆಗಿದ್ದು ಈ ಯೋಜನೆಯ ಅಡಿಯಲ್ಲಿ ಆರು ಸಾವಿರ ರೂಪಾಯಿಗಳ ಜೊತೆಗೆ ಹೆಚ್ಚುವರಿ ಹಣವನ್ನು ಕೂಡ ರೈತರು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರವೇ ನೀಡುತ್ತೆ 50,000 ಬಡ್ಡಿ ರಹಿತ ಸಾಲ! ಅರ್ಜಿ ಸಲ್ಲಿಸಿ
ಎಷ್ಟು ಸಿಗುತ್ತೆ ಸಬ್ಸಿಡಿ? (Subsidy amount)
5 ಎಕರೆ ಸ್ವಂತ ಭೂಮಿ ಹೊಂದಿರುವವರು 25,000ಗಳನ್ನು ಪಡೆದುಕೊಳ್ಳಬಹುದು ಹಾಗೂ 2 ಎಕರೆ ಜಮೀನು ಹೊಂದಿರುವವರಿಗೆ ಐದರಿಂದ 10,000ಗಳನ್ನು ನೀಡಲಾಗುವುದು. ಒಂದು ಎಕರೆ ಜಮೀನು ಇರುವವರಿಗೆ 15,000 ಸಿಗುತ್ತದೆ. ನಾಲ್ಕು ಎಕರೆ ಜಮೀನು ಇರುವವರಿಗೆ 20,000 ಸಿಗುತ್ತವೆ.
ಜಾರ್ಖಂಡ್ ರಾಜ್ಯದಲ್ಲಿ ಆರಂಭವಾಗಿರುವ ಕಿಸಾನ್ ಆಶೀರ್ವಾದ ಯೋಜನೆಯ ಅಡಿಯಲ್ಲಿ 25,000 ಜೊತೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರಧಾನ ಮಂತ್ರಿ ಕಿಸಾನ್ ಸಮಾನ ಯೋಜನೆಯ 6,000 ರೂಪಾಯಿಗಳು ಸೇರಿ, ಕೊಟ್ಟು ವಾರ್ಷಿಕವಾಗಿ ರೂಪಾಯಿ 31,000ಗಳನ್ನು ಪಡೆದುಕೊಳ್ಳಬಹುದು.
ಇದು ಮೋದಿ ಸರ್ಕಾರದ ಕೊಡುಗೆ, ಮಹಿಳೆಯರಿಗೆ ಸಿಗಲಿದೆ 11,000 ರೂಪಾಯಿ ಉಚಿತ!
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed documents)
ಕಂದಾಯ ಇಲಾಖೆಯಿಂದ ಪಡೆದ ಭೂ ದಾಖಲೆಗಳು
ಪಹಣಿ ಪತ್ರ
ಆಧಾರ್ ಕಾರ್ಡ್
ರೇಷನ್ ಕಾರ್ಡ್
ವಿಳಾಸ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಬ್ಯಾಂಕ್ ಖಾತೆಯ ವಿವರ (EKYC ಆಗಿರಬೇಕು)
ಮೊಬೈಲ್ ಸಂಖ್ಯೆ (ಆಧಾರ್ ಸಂಖ್ಯೆಗೆ ಲಿಂಕ್ ಆಗಿರಬೇಕು)
ಸದ್ಯ ಜಾರ್ಖಂಡ್ ರಾಜ್ಯದಲ್ಲಿ ರೈತರಿಗೆ ನೀಡಲಾಗುತ್ತಿರುವ ಕಿಸಾನ್ ಆಶೀರ್ವಾದ ಯೋಜನೆಯ 25,000ಗಳನ್ನು ವಾರ್ಷಿಕವಾಗಿ ನೀಡುವ ಉಪಕ್ರಮ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಘೋಷಣೆ ಆಗಲಿದೆಯಾ ಎನ್ನುವುದನ್ನು ಕಾದು ನೋಡಬೇಕು.
Farmers who have their own agricultural land will get 25,000 from the government
ಕರ್ನಾಟಕ ಹವಾಮಾನ: ಬೆಂಗಳೂರು, ಹಾಸನ, ಮೈಸೂರು ಸೇರಿ ಈ 8 ಜಿಲ್ಲೆಗಳಲ್ಲಿ ಮಳೆ, ಗಾಳಿಯ ಅಬ್ಬರ
Read the story
ದಿನ ಭವಿಷ್ಯ 28 ಅಕ್ಟೋಬರ್ 2026, ಬುಧವಾರ
Read the story
ಬೆಂಗಳೂರು: ಉಚಿತ ಅಣಬೆ ಕೃಷಿ ತರಬೇತಿಗೆ ಅರ್ಜಿ ಆಹ್ವಾನ! ಮನೆಯಲ್ಲೇ ಸ್ವಂತ ಉದ್ಯಮ ಶುರು ಮಾಡಿ
Read the story
ಬೆಂಗಳೂರು ಮೆಟ್ರೋ ಜಾಲ, ಹೊಸಕೋಟೆ, ತುಮಕೂರಿಗೂ ವಿಸ್ತರಣೆ! ಈ ಭಾಗದ ಭೂಮಿಗೆ ಬಂಗಾರದ ಬೆಲೆ
Read the story
ಇಳುವರಿ ಕುಸಿತ, ಮಾರುಕಟ್ಟೆಗೆ ಪೂರೈಕೆ ಕಡಿಮೆ! ಈರುಳ್ಳಿ ಬೆಲೆ ಭಾರೀ ಏರಿಕೆ
Read the story
ಎಷ್ಟು ಸಿಗುತ್ತೆ ಸಬ್ಸಿಡಿ? (Subsidy amount)



