Business News

ನಿಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ ಸಿಗುತ್ತೆ 21,000 ರೂಪಾಯಿ! ಹೊಸ ಯೋಜನೆ

ಹೆಣ್ಣು ಮಕ್ಕಳು ಕುಟುಂಬಕ್ಕೆ ಸಮಾಜಕ್ಕೆ ಬಾರ ಎನ್ನುವ ಮನಸ್ಥಿತಿ ಈಗ ಇಲ್ಲ. ಯಾಕಂದ್ರೆ ಹೆಣ್ಣು ಮಕ್ಕಳ ಜೀವನ ಮಟ್ಟ ಸುಧಾರಿಸುವ ಸಲುವಾಗಿ ಸರ್ಕಾರವು ಕೂಡ ಕೈಜೋಡಿಸುತ್ತದೆ. ಹೀಗಾಗಿ ಸುಲಭವಾಗಿ ಮಹಿಳೆಯರು ತಮ್ಮ ಜೀವನವನ್ನು ನಡೆಸಲು ಸರ್ಕಾರದ ಹಲವು ಯೋಜನೆಗಳು ದಾರಿ ಮಾಡಿಕೊಟ್ಟಿದೆ

ಇಂದು ಮನೆಯಲ್ಲಿ ಹೆಣ್ಣು ಮಗು ಜನಿಸಿದರೆ, ಸರ್ಕಾರ ಅಂತಹ ಮಕ್ಕಳಿಗಾಗಿ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ. ಆ ಹೆಣ್ಣು ಮಗು ಹದಿನೆಂಟು ವರ್ಷಕ್ಕೆ ಬರುವ ಹೊತ್ತಿಗೆ ವಿದ್ಯಾಭ್ಯಾಸಕ್ಕೆ (Education), ಮದುವೆ ಖರ್ಚಿಗೆ ಎಲ್ಲದಕ್ಕೂ ಸಿಗುವಂತಹ ಆರ್ಥಿಕ ನೆರವನ್ನು (financial help) ಸರ್ಕಾರ ಒದಗಿಸುತ್ತದೆ.

girl child Scheme

ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರವೇ ನೀಡುತ್ತೆ 50,000 ಬಡ್ಡಿ ರಹಿತ ಸಾಲ! ಅರ್ಜಿ ಸಲ್ಲಿಸಿ

ಹೆಣ್ಣು ಮಗು ಹುಟ್ಟಿದ ನಂತರ ಅಥವಾ ಹೆಣ್ಣು ಮಗು ಜನನ ಆದ ತಕ್ಷಣ ಸರ್ಕಾರ ಆರ್ಥಿಕ ನೆರವನ್ನು ನೀಡುತ್ತದೆ. ಇದೀಗ ಹೆಣ್ಣು ಮಗುವಿನ ಜನನದ ನಂತರ 21,000ಗಳನ್ನು ಸರ್ಕಾರ ನೀಡುವ ಯೋಜನೆಯ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತಿದ್ದೇವೆ.

ಹೆಣ್ಣು ಮಕ್ಕಳಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿದೆ ವಿಶೇಷ ಯೋಜನೆ! (New scheme for girl child)

ಸದ್ಯ ಈ ಯೋಜನೆ ಹರಿಯಾಣ (Haryana) ರಾಜ್ಯದಲ್ಲಿ ಜಾರಿಯಲ್ಲಿ ಇದೆ 2015ರಲ್ಲಿ ‘ಆಪ್ಕಿ ಭೇಟಿ ಹಮಾರಿ ಭೇಟಿ’ ಎನ್ನುವ ಯೋಜನೆಯನ್ನು ಜಾರಿಗೆ ತರಲಾಗಿತ್ತು.

ಮಹಿಳೆಯರಿಗೆ ಸಿಗಲಿದೆ ಯಾವುದೇ ಬಡ್ಡಿ ಇಲ್ಲದೆ 5 ಲಕ್ಷ ತನಕ ಸಾಲ! ಅರ್ಜಿ ಸಲ್ಲಿಸಿ

Govt Schemeಹಣ್ಣು ಭ್ರೂಣ ಹತ್ಯೆ ತಡೆಗಟ್ಟುವ ಸಲುವಾಗಿ ಜನರನ್ನು ಉತ್ತೇಜಿಸಲು ಈ ಯೋಜನೆಯನ್ನು ಜಾರಿಗೆ ತರಲಾಯಿತು. ಸದ್ಯ ಹರಿಯಾಣ ರಾಜ್ಯದಲ್ಲಿ ಇರುವ ಯೋಜನೆ, ದೇಶದಾದ್ಯಂತ ವಿಸ್ತರಿಸುವ ಸಾಧ್ಯತೆ ಇದೆ. ಹರಿಯಾಣ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಅಡಿಯಲ್ಲಿ ಹೆಣ್ಣು ಮಗು ಜನನ ಆದ ತಕ್ಷಣ 21,000ಗಳನ್ನು ಆ ಹೆಣ್ಣು ಮಗುವಿನ ಹೆಸರಿನಲ್ಲಿ ಎಲ್ಐಸಿ ಮಾಡಿಸಲಾಗುತ್ತದೆ. ಬಳಿಕ ಆಕೆಗೆ 18 ವರ್ಷ ವಯಸ್ಸಾದಾಗ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯಬಹುದು.

ಹರ್ಯಾಣದಲ್ಲಿ ಪರಿಶಿಷ್ಟ ಜಾತಿ ಮತ್ತು ಬಿಪಿಎಲ್ ಕಾರ್ಡ್ (BPL card) ಹೊಂದಿರುವವರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ, ಮನೆಯಲ್ಲಿ ಜನಿಸಿದ ಮೊದಲ ಮತ್ತು ಎರಡನೇ ಮಗುವಿಗೆ ಆರ್ಥಿಕ ನೆರವು ನೀಡಲಾಗುವುದು

ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ! ಸಿಮೆಂಟ್ ಹಾಗೂ ಕಬ್ಬಿಣದ ಬೆಲೆ ಇಳಿಕೆ

ಅಂದರೆ ಸರ್ಕಾರವೇ 21,000ಗಳನ್ನು ಆ ಮಕ್ಕಳ ಹೆಸರಿನಲ್ಲಿ ಖಾತೆಗೆ (Bank Account) ಜಮಾ ಮಾಡುತ್ತದೆ. ಜನವರಿ 22, 2015ಕ್ಕೆ ಜನಿಸಿರುವ ಮಕ್ಕಳಿಂದ ಈ ಯೋಜನೆ ಅನ್ವಯವಾಗುತ್ತದೆ.

A girl child gets 21,000 rupees by this Govt new Scheme

Our Whatsapp Channel is Live Now 👇

Whatsapp Channel

Related Stories