ಕೇಂದ್ರದ ಹೊಸ ಯೋಜನೆ; ನಿರುದ್ಯೋಗಿ ಮಹಿಳೆಯರಿಗೆ ಸಿಗಲಿದೆ 4000 ರೂಪಾಯಿ!

ಮಹಿಳೆಯರಿಗೆ ಅನುಕೂಲವಾಗಲು ಭಾರತೀಯ ಕೃಷಿ ವಿಮಾ ಕಂಪನಿ ಮಹಿಳೆಯರಿಗೆ ವಿಶೇಷವಾದ ವಿಮೆ ಸೌಲಭ್ಯ (Insurance Policy) ಒದಗಿಸಲು ಮುಂದಾಗಿದೆ.

ದೇಶದಲ್ಲಿ ನಿರುದ್ಯೋಗ (unemployment) ಹೋಗಿಸಿ ಪ್ರತಿಯೊಬ್ಬರಿಗೂ ಉದ್ಯೋಗ (Job) ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಕೆಲವು ಪ್ರಮುಖ ಯೋಜನೆಯನ್ನು ಪರಿಚಯಿಸಿದೆ.

ಗ್ರಾಮೀಣ ಭಾಗ (village) ದಲ್ಲಿಯೂ ಕೂಡ ಯಾರೊಬ್ಬರು ನಿತ್ಯ ಕೆಲಸ ಇಲ್ಲದಂತೆ ಆಗಬಾರದು, ಎಲ್ಲರಿಗೂ ಅವರ ಜೀವನ ಸಾಗಿಸುವಷ್ಟು ಉದ್ಯೋಗ ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ

ವೈರಲ್ ಆಯ್ತು 1965ರ ಮಸಾಲೆ ದೋಸೆ ಹೋಟೆಲ್ ಬಿಲ್! ಆಗ ಎಷ್ಟಿತ್ತು ಗೊತ್ತಾ?

8000 will be given along with skill training in this scheme

ಹೀಗಾಗಿ Mahatma Gandhi National Rural Employment Guarantee Act ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ವಯಸ್ಕ ಹುಡುಗರಿಗೆ ಪ್ರತಿದಿನ 100 ದಿನಗಳ ಗ್ಯಾರಂಟಿ ಉದ್ಯೋಗ ನೀಡುವ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತಿದೆ.

ಮಹಿಳೆಯರ ರಕ್ಷಣೆಗೆ ವಿಮೆ!

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಮಹಿಳೆಯರು ಬೇಸಿಗೆಯಲ್ಲಿ ಸಾಕಷ್ಟು ಆರ್ಥಿಕ ಮತ್ತು ಆರೋಗ್ಯ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಯಾಕಂದ್ರೆ ಬಿಸಿಲಿನಲ್ಲಿ ದುಡಿದು ಕಷ್ಟ ಪಡುತ್ತಿರುತ್ತಾರೆ. ಇದರಿಂದಾಗಿ ಮಹಿಳೆಯರಿಗೆ ಅನುಕೂಲವಾಗಲು ಭಾರತೀಯ ಕೃಷಿ ವಿಮಾ ಕಂಪನಿ ಮಹಿಳೆಯರಿಗೆ ವಿಶೇಷವಾದ ವಿಮೆ ಸೌಲಭ್ಯ (Insurance Policy) ಒದಗಿಸಲು ಮುಂದಾಗಿದೆ.

ಕುರಿ ಕೋಳಿ ಸಾಕಾಣಿಕೆಗೆ ಸರ್ಕಾರದಿಂದಲೇ ಸಿಗುತ್ತೆ 25 ರಿಂದ 50 ಲಕ್ಷ ಸಹಾಯ: ಅರ್ಜಿ ಸಲ್ಲಿಸಿ!

insurance policyMNREGA ಅಡಿಯಲ್ಲಿ ಮಹಿಳೆಯರಿಗೆ ವಿಮೆ!

ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ವಿಮೆ ರಕ್ಷಣೆ ಒದಗಿಸಲಾಗುವುದು, ಆದರೆ ಇದು ನಿರ್ದಿಷ್ಟ ಅವಧಿಗೆ ಮಾತ್ರ ಆಗಿರುತ್ತದೆ. ಬೇಸಿಗೆ ಕಾಲದಲ್ಲಿ ಮಹಿಳೆಯರ ಕಷ್ಟವನ್ನು ನೀಗಿಸುವ ಸಲುವಾಗಿ ಈ ಯೋಜನೆಯಡಿಯಲ್ಲಿ ಆರ್ಥಿಕ ನೆರವನ್ನು ಕೊಡಲಾಗುವುದು.

ಯೋಜನೆಯ ಅಡಿಯಲ್ಲಿ ವಿಮೆ ಪ್ರಯೋಜನ ಪಡೆದುಕೊಳ್ಳಲು ಮಹಿಳೆಯರು ಕೆಲವು ಪ್ರೀಮಿಯಂ ಪಾವತಿ ಮಾಡಬೇಕು. ಅದಕ್ಕೂ ಮೊದಲು ಅರ್ಜಿ ಸಲ್ಲಿಸಬೇಕು. ನಂತರ ನಿರ್ದಿಷ್ಟ ಅವಧಿಯ ವರೆಗೆ ಉದ್ಯೋಗ ಸಿಗದೇ ಇರುವ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರವೇ ನೀಡುತ್ತೆ 50,000 ಬಡ್ಡಿ ರಹಿತ ಸಾಲ! ಅರ್ಜಿ ಸಲ್ಲಿಸಿ

ಮಹಿಳೆಯರಿಗೆ ಸಿಗಲಿದೆ 4000 ಉಚಿತವಾಗಿ!

ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ (Agriculture Insurance Company Of India), 2024ರ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಬಿಮಾ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಕ್ರಮ ರೂಪಿಸಿದೆ.

ಬೇಸಿಗೆಯಲ್ಲಿ ತಾಪಮಾನ ನಿಗದಿತ ಪ್ರಮಾಣವನ್ನು ಮೀರಿದರೆ ಮಹಿಳೆಯರಿಗೆ ಆರ್ಥಿಕ ನೆರವು ಸಿಗುತ್ತದೆ. ಈ ಪ್ರಯೋಜನವನ್ನು ಪಡೆದುಕೊಳ್ಳಲು ಮಹಿಳೆಯರು ಗೃಹಲಕ್ಷ್ಮಿ ಆದಾಯ ಭದ್ರತಾ ಯೋಜನೆಯ ಅಡಿಯಲ್ಲಿ ಕೆಲವು ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಇದಕ್ಕಾಗಿ ಕೇವಲ ಇನ್ನೂರು ರೂಪಾಯಿಗಳ ಪ್ರೀಮಿಯಂ ಪಾವತಿ ಮಾಡಿದ್ರೆ ಸಾಕು 4,000ಗಳನ್ನು ಸರ್ಕಾರ ಒದಗಿಸುತ್ತದೆ. ಈ ಪಾಲಿಸಿ ಅಡಿಯಲ್ಲಿ ವಿಮ ರಕ್ಷಣೆಯನ್ನು ಮಾರ್ಚ್ 2024 ರಿಂದ ಜೂನ್ 2024ರ ಅವಧಿಗೆ ಮಾತ್ರ ನೀಡಲಾಗುತ್ತದೆ.

ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ! ಸಿಮೆಂಟ್ ಹಾಗೂ ಕಬ್ಬಿಣದ ಬೆಲೆ ಇಳಿಕೆ

Unemployed women will get 4000 rupees by This Govt Scheme

Related Stories