21 ವರ್ಷ ಆಗಿದ್ದು, ನಿಮ್ಮತ್ರ ಪ್ಯಾನ್ ಕಾರ್ಡ್ ಇದ್ದರೆ ಸಾಕು; ಸಿಗುತ್ತೆ ಸುಲಭವಾಗಿ ಪರ್ಸನಲ್ ಲೋನ್

21 ರಿಂದ 58 ವರ್ಷಗಳ ಒಳಗೆ ಇರುವವರು ಈ ಪರ್ಸನಲ್ ಲೋನ್ (Personal Loan) ಪಡೆಯಬಹುದು. ಮತ್ತೊಂದು ಪ್ರಮುಖ ನಿಯಮ ಸಹ ಇದ್ದು, ಇದಕ್ಕಾಗಿ ನೀವು Pan Card ಮತ್ತು ಆಧಾರ್ ಕಾರ್ಡ್ (Aadhar Card) ಎರಡನ್ನು ಲಿಂಕ್ ಮಾಡಿರಬೇಕು

ಒಂದು ವೇಳೆ ನೀವು ಪರ್ಸನಲ್ ಲೋನ್ (Personal Loan) ಗಾಗಿ ಟ್ರೈ ಮಾಡುತ್ತಿದ್ದು, ಇನ್ನು ಪರ್ಸನಲ್ ಲೋನ್ ಸಿಕ್ಕಿಲ್ಲ ಎಂದರೆ, ಇದೀಗ ಲೋನ್ ಬಗ್ಗೆ ಪ್ರಮುಖ ಮಾಹಿತಿಯನ್ನು ತಿಳಿಯೋಣ. ನಿಮ್ಮ ಬಳಿ ಪ್ಯಾನ್ ಕಾರ್ಡ್ (Pan Card) ಒಂದಿದ್ದರೆ ಸಾಕು, ನಿಮಗೆ ಸಿಗುತ್ತೆ ಪರ್ಸನಲ್ ಲೋನ್.

ಹೌದು, ಪ್ಯಾನ್ ಕಾರ್ಡ್ ಒಂದನ್ನು ಬಳಸಿ ಪರ್ಸನಲ್ ಲೋನ್ (Personal Loan Using Pan Card) ಪಡೆಯುವ ಅವಕಾಶವನ್ನು ಬಹಳಷ್ಟು ಸಂಸ್ಥೆ ಹಾಗೂ ಆಪ್ ಗಳು ನೀಡುತ್ತವೆ. ಈ ಲೋನ್ ಪಡೆಯಲು ನಿಮ್ಮ ವಯಸ್ಸು 21 ಮೀರಿರಬೇಕು ಹಾಗೆಯೇ ನಿಮ್ಮ ಬಳಿ ಪ್ಯಾನ್ ಕಾರ್ಡ್ ಇರಬೇಕು.

ಈ ಎರಡು ಕಂಡೀಷನ್ ಗಳು ಇದ್ದರೆ ಸಾಕು ನೀವು ಪ್ಯಾನ್ ಕಾರ್ಡ್ ಮೂಲಕ ಪರ್ಸನಲ್ ಲೋನ್ ಪಡೆಯಬಹುದು. ಈ ಲೋನ್ ಹೇಗೆ ಪಡೆಯುವುದು ಎಂದು ತಿಳಿಸುತ್ತೇವೆ ನೋಡಿ..

21 ವರ್ಷ ಆಗಿದ್ದು, ನಿಮ್ಮತ್ರ ಪ್ಯಾನ್ ಕಾರ್ಡ್ ಇದ್ದರೆ ಸಾಕು; ಸಿಗುತ್ತೆ ಸುಲಭವಾಗಿ ಪರ್ಸನಲ್ ಲೋನ್ - Kannada News

ಹೊಸ ಮನೆ ಕಟ್ಟುವವರಿಗೆ ಸ್ಟೇಟ್ ಬ್ಯಾಂಕ್ ಬಿಗ್ ಅಪ್ಡೇಟ್! ಹೋಮ್ ಲೋನ್ ಬೇಕಿದ್ರೆ ಸಿಂಪಲ್ ಕಂಡೀಷನ್

ಪ್ಯಾನ್ ಕಾರ್ಡ್ ಒಂದನ್ನು ಬಳಸಿ ನೀವು ಲಕ್ಷ ರೂಪಾಯಿವರೆಗು ಪರ್ಸನಲ್ ಲೋನ್ ಪಡೆಯಬಹುದು. ಇದಕ್ಕಾಗಿ ಕೆಲವು ಅರ್ಹತೆ ಮತ್ತು ಮಾನದಂಡಗಳನ್ನು ಪೂರೈಸಬೇಕು, ಆಗ ನೀವು ಪ್ಯಾನ್ ಕಾರ್ಡ್ ಬಳಸಿ ಪರ್ಸನಲ್ ಲೋನ್ ಪಡೆಯಬಹುದು. ಈಗ ಯಾವುದೇ ಲೋನ್ ಪಡೆಯುವುದು ಅಷ್ಟೇನೂ ಕಷ್ಟದ ಕೆಲಸವಲ್ಲ, ಕೂತಲ್ಲಿಯೇ ಪಡೆಯಬಹುದು

ಆದರೆ ಸಾಮಾನ್ಯವಾಗಿ ಲೋನ್ ಪಡೆಯಲು ವಯೋಮಿತಿಯನ್ನು ಇಡಲಾಗಿದ್ದು, 21 ರಿಂದ 58 ವರ್ಷಗಳ ಒಳಗೆ ಇರುವವರು ಈ ಪರ್ಸನಲ್ ಲೋನ್ (Personal Loan) ಪಡೆಯಬಹುದು. ಮತ್ತೊಂದು ಪ್ರಮುಖ ನಿಯಮ ಸಹ ಇದ್ದು, ಇದಕ್ಕಾಗಿ ನೀವು Pan Card ಮತ್ತು ಆಧಾರ್ ಕಾರ್ಡ್ (Aadhar Card) ಎರಡನ್ನು ಲಿಂಕ್ ಮಾಡಿರಬೇಕು ಎಂದು ತಿಳಿಸಲಾಗಿದೆ.

ಈ ಒಂದು ಕೆಲಸ ಮಾಡಿದ್ದರೆ, ನಿಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಲು ಸಹಾಯ ಮಾಡುತ್ತದೆ. ಈ ಲೋನ್ ಪಡೆಯಲು ನಿಮ್ಮ ಮಾಸಿಕ ಆದಾಯ (Monthly Income) ಮಿನಿಮಮ್ ₹15,000 ಆಗಿರಬೇಕು.

ಸ್ಟೇಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಸುವವರಿಗೆ ಭರ್ಜರಿ ಗುಡ್ ನ್ಯೂಸ್! ಬರೋಬ್ಬರಿ 26,000 ರಿಯಾಯಿತಿ

ಏಕೆಂದರೆ ಮಿನಿಮಮ್ ₹15,000 ಇದ್ದರೆ, ನೀವು ಲೋನ್ ಮರುಪಾವತಿ (Loan Repayment) ಮಾಡುತ್ತೀರೋ ಇಲ್ಲವೋ ಎನ್ನುವುದು ಕೂಡ ಲೋನ್ ಕೊಡುವ ಕಂಪನಿಗೆ ಖಚಿತವಾಗುತ್ತದೆ. ಸಾಲ ಪಡೆಯಲು ಮತ್ತೊಂದು ಪ್ರಮುಖ ಅಂಶ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಆಗಿರುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ (Credit Score) ಇದ್ದರೆ, ನೀವು ಸುಲಭವಾಗಿ ಲೋನ್ ಪಡೆಯಬಹುದು.

Pan Cardಆನ್ಲೈನ್ ಮೂಲಕ ನೀವು ಲೋನ್ ಗೆ ಅಪ್ಲಿಕೇಶನ್ (Online Loan) ಹಾಕಲು PAN ಕಾರ್ಡ್ ಆಕ್ಟಿವ್ ಆಗಿರುವುದು ಬಹಳ ಮುಖ್ಯವಾಗಿದೆ. ಲೋನ್ ಪಡೆಯಲು ಮೊದಲಿಗೆ ನೀವು ಲೋನ್ ನೀಡುವ ಆಪ್ ಡೌನ್ಲೋಡ್ ಮಾಡಬೇಕಾಗುತ್ತದೆ, ಆಪ್ ಗೆ ಸೈನ್ ಅಪ್ ಮಾಡಲು ಮೊಬೈಲ್ ನಂಬರ್ ಬೇಕಾಗುತ್ತದೆ.

ಈ ವೇಳೆ ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತದೆ. ಇದನ್ನು ನೀವು ಎಂಟರ್ ಮಾಡಬೇಕು. ಬಳಿಕ ನೀವು ಆಪ್ ಗೆ ನಿಮ್ಮ ಪ್ಯಾನ್ ಕಾರ್ಡ್ ಅಪ್ಲೋಡ್ ಮಾಡಿ, ನಿಮ್ಮ ಗುರುತನ್ನು ಕನ್ಫರ್ಮ್ ಮಾಡಬೇಕು. ನೀವು ನೀಡಿರುವ ಎಲ್ಲಾ ಮಾಹಿತಿ ಸರಿ ಇದೆ ಎನ್ನುವುದಾದರೆ, ಸಾಲ ಪಡೆಯುವ ಅರ್ಹತೆ ನಿಮಗೆ ಇದ್ದರೆ, ಸಾಲದ ಹಣ ನಿಮ್ಮ ಅಕೌಂಟ್ ನಿಮ್ಮ ಅಕೌಂಟ್ ಗೆ ಬರುತ್ತದೆ.

ಗೌರಿ-ಗಣೇಶ ಹಬ್ಬಕ್ಕೆ ಭರ್ಜರಿ ಸುದ್ದಿ, ಚಿನ್ನದ ಬೆಲೆ ಬಾರೀ ಇಳಿಕೆ! ಚಿನ್ನ ಮತ್ತು ಬೆಳ್ಳಿ ಬೆಲೆಗಳು ಹೇಗಿದೆ ಗೊತ್ತಾ?

ಈ ಆಪ್ ಮೂಲಕ ಅಥವಾ ಯಾವುದೇ ಬ್ಯಾಂಕ್ ಇಂದ ಅಥವಾ ಸಂಸ್ಥೆಯಿಂದ ಸಾಲ ಪಡೆಯಬೇಕು ಎಂದರೆ PAN ಕಾರ್ಡ್ ಇಂದ ನೀವು ಸಾಲ ಪಡೆಯಬಹುದು. ಆದರೆ ಸಾಲ ಪಡೆಯುವುದಕ್ಕಿಂತ ಮೊದಲು ಆ ಸಂಸ್ಥೆ ಅಥವಾ ಅಪ್ಲಿಕೇಶನ್ ಬಗ್ಗೆ ಪೂರ್ತಿ ಮಾಹಿತಿ, ನಿಯಮ ಮತ್ತು ಷರತ್ತುಗಳು ಇದೆಲ್ಲವನ್ನು ತಿಳಿದುಕೊಳ್ಳಬೇಕು.

ಮಾಹಿತಿ ಎಂದರೆ, ಆ ಸಂಸ್ಥೆ ಅಥವಾ ಆಪ್ ವಿಧಿಸುವ ಬಡ್ಡಿದರ, ಸಾಲದ ಸಮಯ, ಮರುಪಾವತಿ ಅವಧಿ ಮತ್ತು ಇದಕ್ಕೆ ಕುರಿತ ಹಾಗೆ ಇನ್ನಿತರ ನಿಯಮಗಳು ಇದೆಲ್ಲವನ್ನು ತಿಳಿದುಕೊಂಡು, ನಂತರ ಸಾಲ ಪಡೆಯಿರಿ. ಇಲ್ಲದೆ ಹೋದರೆ ಸಾಲ ರದ್ದಾಗುವ ಸಾಧ್ಯತೆ ಕೂಡ ಇರುತ್ತದೆ.

ಸೂಚನೆ: ಅನಾವಶ್ಯಕವಾಗಿ ಸಾಲದ ಸುಳಿಯಲ್ಲಿ ಸಿಲುಕಬೇಡಿ, ಹಾಗೂ ವಂಚನೆ ಮಾಡುವ ಆಪ್ ಗಳ ಬಗ್ಗೆ ಎಚ್ಚರವಹಿಸಿ, ನಿಮ್ಮ ಮಾಹಿತಿ ಹಂಚಿಕೊಳ್ಳುವಾಗ ಜಾಗರೂಕರಾಗಿರಿ. ಅಧಿಕೃತ ಸಂಸ್ಥೆಯಿಂದ ಮಾತ್ರ ವ್ಯವಹರಿಸಿ

you will get a personal loan If you have a PAN card

Follow us On

FaceBook Google News