ದಿನ ಭವಿಷ್ಯ 9-3-2025: ರವಿ ಬಲದಿಂದ ಈ ರಾಶಿಗಳಿಗೆ ಕೀರ್ತಿ, ಖ್ಯಾತಿ, ಐಶ್ವರ್ಯ ನಿಶ್ಚಿತ
ನಾಳೆಯ ದಿನ ಭವಿಷ್ಯ 9-3-2025 ಭಾನುವಾರ ಈ ರಾಶಿಗಳಿಗೆ ವ್ಯಾಪಾರದಲ್ಲಿ ನಿರೀಕ್ಷಿತ ಬೆಳವಣಿಗೆ - Daily Horoscope - Naleya Dina Bhavishya 9 March 2025
ದಿನ ಭವಿಷ್ಯ 9 ಮಾರ್ಚ್ 2025
ಮೇಷ ರಾಶಿ (Aries): ಈ ದಿನ ಹೊಸ ಆದಾಯದ ಮೂಲಗಳು (Income Source) ಒದಗಬಹುದು. ಖರ್ಚು ನಿಯಂತ್ರಿಸುವುದರಲ್ಲಿ ಎಚ್ಚರಿಕೆಯಿಂದ ಇರಬೇಕು. ಕುಟುಂಬ ಸದಸ್ಯರೊಂದಿಗೆ ಪ್ರವಾಸದ ಯೋಜನೆ ಮಾಡಬಹುದು. ಉದ್ಯೋಗದಲ್ಲಿ ಪ್ರಾಮುಖ್ಯತೆ ಹೆಚ್ಚುತ್ತದೆ. ವ್ಯಾಪಾರ ಮತ್ತು ವೃತ್ತಿಯಲ್ಲಿ ಲಾಭದಾಯಕ ಫಲಿತಾಂಶಗಳಾಗಬಹುದು. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಲಭಿಸಬಹುದು.
ವೃಷಭ ರಾಶಿ (Taurus): ಇಂದಿನ ದಿನ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಗಳು ಬರಬಹುದು. ವ್ಯಾಪಾರ ಮತ್ತು ವೃತ್ತಿ ನಿರೀಕ್ಷಿತ ಗತಿಯಲ್ಲಿರುತ್ತದೆ. ಆದಾಯದಲ್ಲಿ ಸ್ಥಿರತೆ (Income) ಇರುತ್ತದೆ. ಪ್ರಮುಖ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳಲಿವೆ. ಕುಟುಂಬದವರೊಂದಿಗೆ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬಹುದು. ಪ್ರಯಾಣಗಳು ಲಾಭದಾಯಕವಾಗಬಹುದು. ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಉದ್ಯೋಗ ದೊರಕುವ ಸಾಧ್ಯತೆ ಇದೆ.
ಮಿಥುನ ರಾಶಿ (Gemini): ಹೊಸ ಸ್ನೇಹ ಸಂಪರ್ಕಗಳ ಅವಕಾಶ ಈ ದಿನ ಸಿಗಬಹುದು. ಧನ ಸಂಬಂಧಿತವಾಗಿ ಉತ್ತಮ ಫಲಿತಾಂಶಗಳ ನಿರೀಕ್ಷೆ ಇದೆ. ಆದಾಯ ಹೆಚ್ಚುವ ನಿರೀಕ್ಷೆ ಕೂಡ ಇದೆ. ಹೂಡಿಕೆಗಳು ಲಾಭದಾಯಕವಾಗಬಹುದು. ಉದ್ಯೋಗ ಮತ್ತು ವೃತ್ತಿಯಲ್ಲಿ ಮುಂದುವರಿದ ಬೆಳವಣಿಗೆ ಕಾಣಬಹುದು. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಬರಬಹುದು. ಸಮಾಜದಲ್ಲಿ ನಿಮ್ಮ ಮಾತಿಗೆ ಪ್ರಾಮುಖ್ಯತೆ ಲಭಿಸುತ್ತದೆ.
ಕಟಕ ರಾಶಿ (Cancer): ಇದು ಒಂದು ಪ್ರಮುಖ ಸಮಸ್ಯೆ ಪರಿಹಾರವಾಗಬಹುದಾದ ದಿನ. ವ್ಯಾಪಾರದಲ್ಲಿ ಚೇತರಿಕೆ ಕಾಣಬಹುದು. ಉದ್ಯೋಗ ಮತ್ತು ವೃತ್ತಿಯಲ್ಲಿ ಒತ್ತಡ ಕಡಿಮೆಯಾಗಬಹುದು. ಅನಿರೀಕ್ಷಿತ ಹಣಕಾಸು ಲಾಭದ ಸಾಧ್ಯತೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ವಿದ್ಯಾರ್ಥಿಗಳು ಗಮನವನ್ನು ಹೆಚ್ಚಿಸುವುದು ಅವಶ್ಯಕ. ಒಳ್ಳೆಯ ಫಲಿತಾಂಶಗಳು ಲಭಿಸುತ್ತದೆ.
ಸಿಂಹ ರಾಶಿ (Leo): ಉದ್ಯೋಗದಲ್ಲಿ ಪ್ರಗತಿ ಕಾಣಬಹುದು. ಹೊಸ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಬಹುದು. ಹಣಕಾಸಿನಲ್ಲಿ ಸಾಧಾರಣ ಬೆಳವಣಿಗೆ ಕಾಣಬಹುದು. ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಲಾಭವಾಗಬಹುದು. ಕುಟುಂಬ ಮತ್ತು ಸ್ನೇಹಿತರು ವ್ಯವಹಾರಗಳಲ್ಲಿ ಹೆಚ್ಚು ಸಹಾಯಕ್ಕೆ ನಿಲ್ಲುತ್ತಾರೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮಾಡಬೇಕಾಗಬಹುದು. ಸಮಸ್ಯೆಗಳು ಹಗುರವಾಗಬಹುದು.
ಇದನ್ನೂ ಓದಿ: ವಾರ ಭವಿಷ್ಯ
ಕನ್ಯಾ ರಾಶಿ (Virgo): ಉದ್ಯೋಗ ಮತ್ತು ವೃತ್ತಿಯಲ್ಲಿ ನಿರೀಕ್ಷಿತ ಬೆಳವಣಿಗೆ ಸಾಧ್ಯ. ವ್ಯಾಪಾರದಲ್ಲಿ ಲಾಭದಾಯಕ ಒಡಂಬಡಿಕೆಗಳು ಸಾಧ್ಯ. ವೈಯಕ್ತಿಕ ಜೀವನದಲ್ಲಿ ಉತ್ತಮ ಬೆಳವಣಿಗೆಗಳಾಗಬಹುದು. ಹಣಕಾಸಿನ ನಿರ್ವಹಣೆಯಲ್ಲಿ ಅನುಕೂಲತೆ ಸಿಗಬಹುದು. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ಅವಕಾಶ (Job Opportunity) ಸಿಗಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವ ಸಾಧ್ಯತೆ. ಆರೋಗ್ಯ ಸ್ಥಿರವಾಗಿರಬಹುದು.
ತುಲಾ ರಾಶಿ (Libra): ಉದ್ಯೋಗದಲ್ಲಿ ಹೊಸ ಯೋಜನೆಗಳು ಕೈಗೆಟುಕಬಹುದು. ವ್ಯಾಪಾರ ವ್ಯಾಪ್ತಿಯ ವೃದ್ಧಿ ಕಾಣಬಹುದು. ಶುಭ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ. ಹಣಕಾಸಿನ ಲಾಭ ನಿರೀಕ್ಷೆ. ಆಧ್ಯಾತ್ಮಿಕ ಚಟುವಟಿಕೆಗಳೆಡೆ ಆಸಕ್ತಿ ಹೆಚ್ಚಾಗಬಹುದು. ವಿದ್ಯಾರ್ಥಿಗಳಿಗೆ ಪ್ರಗತಿಯ ಸಮಯ. ಇತರರ ವ್ಯವಹಾರಗಳಲ್ಲಿ ಅತಿಯಾಗಿ ತಲೆ ಹಾಕುವುದು ಬೇಡ. ನಿರೀಕ್ಷಿತ ಶುಭ ಸುದ್ದಿ ಬರಬಹುದು.
ವೃಶ್ಚಿಕ ರಾಶಿ (Scorpio): ವೈಯಕ್ತಿಕ ಜೀವನದಲ್ಲಿ ಪ್ರಮುಖ ಸಮಸ್ಯೆ ಪರಿಹಾರವಾಗಬಹುದು. ಆದಾಯದಲ್ಲಿ ಸುಧಾರಣೆ ಕಂಡುಬರಬಹುದು. ಕುಟುಂಬದಲ್ಲಿ ಸುಖ ಶಾಂತಿ ಕಂಡುಬರಬಹುದು. ಉದ್ಯೋಗದಲ್ಲಿ ಹಠಾತ್ ಬದಲಾವಣೆ ಸಂಭವಿಸಬಹುದು. ವ್ಯಾಪಾರ ಲಾಭದಾಯಕ (Business Profit). ಹೊಸ ಪರಿಚಯಗಳು ಲಾಭದಾಯಕವಾಗಬಹುದು. ವಿದ್ಯಾರ್ಥಿಗಳ ಶ್ರಮಕ್ಕೆ ಉತ್ತಮ ಫಲಿತಾಂಶ ಸಿಗುತ್ತದೆ.
ಧನು ರಾಶಿ (Sagittarius): ಯಾವುದೇ ಹೊಸ ಪ್ರಯತ್ನ ಯಶಸ್ವಿಯಾಗುವ ಸಾಧ್ಯತೆ ಇದೆ. ಹೆಚ್ಚುವರಿ ಆದಾಯದ ಅವಕಾಶಗಳು ಬರಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ (Business) ಪ್ರತಿಸ್ಪರ್ಧಿಗಳಿಗಿಂತ ಮುಂದಿರಬಹುದು. ಆದಾಯ ನಿರೀಕ್ಷಿತ ಮಟ್ಟದಲ್ಲಿ ಇರಬಹುದು, ಆದರೆ ಖರ್ಚು ಹೆಚ್ಚಾಗಬಹುದು. ಅಧಿಕೃತ ವಿಷಯಗಳಲ್ಲಿ ಪ್ರಭಾವಿ ವ್ಯಕ್ತಿಗಳ ಸಹಾಯ ದೊರಕಬಹುದು. ವಿದ್ಯಾರ್ಥಿಗಳಿಗೆ (Student) ಪ್ರಗತಿಯ ಸಮಯ.
ಮಕರ ರಾಶಿ (Capricorn): ಹಣಕಾಸಿನ ನಿರ್ವಹಣೆಯಲ್ಲಿ ಎಚ್ಚರಿಕೆ ಅಗತ್ಯ. ಸ್ನೇಹಿತರ ಮೂಲಕ ಲಾಭ-ನಷ್ಟ ಎರಡೂ ಸಾಧ್ಯ. ಉದ್ಯೋಗ ಮತ್ತು ವ್ಯಾಪಾರ (Job and Business) ನಿರೀಕ್ಷಿತ ಹಾದಿಯಲ್ಲಿರಬಹುದು. ನಿರುದ್ಯೋಗಿಗಳಿಗೆ ಸ್ಥಳೀಯ ಉದ್ಯೋಗದ ಅವಕಾಶ ಇದೆ. ಆರೋಗ್ಯದ ಬಗ್ಗೆ ಗಮನವಿರಲಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡುವ ಅವಶ್ಯಕತೆ ಇದೆ. ಸಂಜೆ ವೇಳೆಗೆ ಲಾಭದ ಹೆಚ್ಚಳದಿಂದ (Income) ನೆಮ್ಮದಿ ಸಿಗಲಿದೆ.
ಕುಂಭ ರಾಶಿ (Aquarius): ಹಣಕಾಸಿನ ವಿಚಾರದಲ್ಲಿ ನಿರೀಕ್ಷಿತ ಫಲಿತಾಂಶ. ಆದಾಯ ಸುಧಾರಿತ. ಸಾಲ (Loan), ಹೂಡಿಕೆ ಸಂಬಂಧಿತ ನಿರ್ಧಾರಗಳು ಉತ್ತಮವಾಗಿರುತ್ತದೆ. ಕುಟುಂಬ ಮತ್ತು ಉದ್ಯೋಗದಲ್ಲಿ ಶುಭಕರ ಬೆಳವಣಿಗೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಸಮಯ. ಆರೋಗ್ಯ ಉತ್ತಮವಾಗಿರುತ್ತದೆ. ಹಣ ಉಳಿತಾಯ ಮಾಡಿ, ಫಿಕ್ಸೆಡ್ ಡೆಪಾಸಿಟ್ (Fixed Deposit) ನಂತಹ ಯೋಜನೆಗಳ ಆಯ್ಕೆ ಮಾಡಿಕೊಳ್ಳಿ, ಇಲ್ಲವೇ ಹಣ ಖರ್ಚು ನಿಲ್ಲದು.
ಮೀನ ರಾಶಿ (Pisces): ಇಂದು ಹಣಕಾಸಿನಲ್ಲಿ ಲಾಭದಾಯಕ ಸಂದರ್ಭ ಎದುರಾಗಬಹುದು. ಹೂಡಿಕೆಗಳಿಂದ ಲಾಭ (Investment Profit). ಶುಭ ಕಾರ್ಯಗಳು ಪೂರ್ಣಗೊಳ್ಳಬಹುದು. ನಿರುದ್ಯೋಗಿಗಳಿಗೆ ಅವಕಾಶಗಳು ಒದಗಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ನಿರೀಕ್ಷಿತ ಬೆಳವಣಿಗೆ. ವಿದ್ಯಾರ್ಥಿಗಳಿಗೆ ಗೆಲುವಿನ ಸಮಯ. ಮಧ್ಯಾಹ್ನ ಸ್ವಲ್ಪ ಕೆಲಸದ ಒತ್ತಡ ಹೆಚ್ಚಾಗಬಹುದು, ಸಂಜೆ ವೇಳೆಗೆ ಲಾಭದ ಮುಂದೆ ಇದು ಏನೂ ಅಲ್ಲ ಅನಿಸಬಹುದು.
- ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿದ್ದರೂ, ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ.
- ಯಾವುದೇ ಜ್ಯೋತಿಷಿಗಳಿಂದ ಸರಿಯಾದ ಸಮಾಧಾನ ಸಿಗದಿದ್ದರೆ, ಇಲ್ಲಿ ಖಚಿತ ಪರಿಹಾರ.
ದೈವಜ್ಞ ಪಂಡಿತ್ ಕೃಷ್ಣ ಭಟ್
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಪೀಠಂ
ದೂರವಾಣಿ : 9535156490
Our Whatsapp Channel is Live Now 👇