Health Tips ರಕ್ತಹೀನತೆ ಮತ್ತು ದೇಹದಲ್ಲಿನ ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಲು ಕರಿಬೇವಿನ ಎಲೆಗಳು!
ಸಕ್ಕರೆ ಕಾಯಿಲೆ ಇರುವವರು ನಿತ್ಯವೂ ಹಸಿರು ಕರಿಬೇವಿನ ಸೊಪ್ಪನ್ನು (Curry Leaves) ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಬಹುದು. ಅಧಿಕ ತೂಕವನ್ನು ನಿಯಂತ್ರಿಸಲು ಬಯಸುವವರು ಈ Health Tips ಸಲಹೆಯಂತೆ ತಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸಿಕೊಳ್ಳಬೇಕು.
Curry Leaves Health Tips: ಕರಿಬೇವಿನ ಸೊಪ್ಪನ್ನು ಸಾಂಬಾರುಗಳಲ್ಲಿ ಸುವಾಸನೆ ಮತ್ತು ಪರಿಮಳಕ್ಕಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳನ್ನು ಪ್ರತಿದಿನ ಬಳಸುವುದಿಲ್ಲ. ಅನುನಿತ್ಯವು ಪ್ರತಿ ಮನೆಯಲ್ಲೂ ಬಳಸಬೇಕು. ಹಲವಾರು ಔಷಧೀಯ ಗುಣಗಳಿಂದಾಗಿ ಕರಿಬೇವಿನ ಸೊಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ (Health Benefits of Curry Leaves).
ಫೋಲಿಕ್ ಆಮ್ಲ, ನಿಯಾಸಿನ್, ಬೀಟಾ ಕೆರಾಟಿನ್, ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಫೈಬರ್, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳು ಕರಿಬೇವಿನ ಎಲೆಗಳಲ್ಲಿ ಹೇರಳವಾಗಿವೆ. ರೋಗನಿರೋಧಕ ಶಕ್ತಿಯನ್ನು (Increases immunity) ಹೆಚ್ಚಿಸುತ್ತದೆ. ಕರಿಬೇವಿನ ಎಲೆಯಲ್ಲಿರುವ ಲುಟೀನ್ ಎಂಬ ಆ್ಯಂಟಿಆಕ್ಸಿಡೆಂಟ್ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ (Useful for Health).
Health Tips ಕೈಯಿಂದ ಆಹಾರ ಸೇವಿಸುವುದರಿಂದ ಆಗುವ ಲಾಭಗಳೇನು ಗೊತ್ತಾ?
ಸಕ್ಕರೆ ಕಾಯಿಲೆ (diabetes) ಇರುವವರು ನಿತ್ಯವೂ ಹಸಿರು ಕರಿಬೇವಿನ ಸೊಪ್ಪನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಬಹುದು. ಅಧಿಕ ತೂಕವನ್ನು ನಿಯಂತ್ರಿಸಲು ಬಯಸುವವರು ತಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸಿಕೊಳ್ಳಬೇಕು.
ಇದರಲ್ಲಿರುವ ಫೋಲಿಕ್ ಆಮ್ಲ ರಕ್ತಹೀನತೆಯನ್ನು ತಡೆಯುತ್ತದೆ. ಪ್ರತಿದಿನ ನಾಲ್ಕು ಹಸಿರು ಕರಿಬೇವಿನ ಎಲೆಗಳನ್ನು ತಿನ್ನುವುದರಿಂದ ದೇಹದ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನಗಳು ತೋರಿಸಿವೆ. ಇದನ್ನು ನಿಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ವಯಸ್ಸಿನ ನಂತರ ಬರುವ ಕಣ್ಣಿನ ಪೊರೆಗಳಂತಹ ಸಮಸ್ಯೆಗಳನ್ನು ತಪ್ಪಿಸಬಹುದು.
Health Tips: ತೂಕ ಇಳಿಕೆಗೆ ಕರಿಬೇವಿನ ಎಲೆಗಳು, ಕರಿಬೇವು ಸೇವಿಸುವ ಸರಿಯಾದ ಮಾರ್ಗ
ಕರಿಬೇವಿನ ಎಲೆಯಲ್ಲಿರುವ ನಾರಿನಂಶವು ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಒಂದು ಲೋಟ ಮಜ್ಜಿಗೆಗೆ ಚಿಟಿಕೆ ಇಂಗು, ಕರಿಬೇವು, ಸೋಂಪು ಸೇರಿಸಿ ಕುಡಿದರೆ ಸಮಸ್ಯೆ ದೂರವಾಗುತ್ತದೆ. ದೇಹವೂ ತಣ್ಣಗಾಗುತ್ತದೆ.
ಕರಿಬೇವಿನ ಎಲೆಯಲ್ಲಿರುವ ಕಾರ್ಬಜೋಲ್ ಆಲ್ಕಲಾಯ್ಡ್ ಅತಿಸಾರವನ್ನು ತಡೆಯುತ್ತದೆ. ಕರಿಬೇವಿನ ಎಲೆಯಲ್ಲಿರುವ ಟ್ಯಾನಿನ್‌ಗಳು ಮತ್ತು ಕಾರ್ಬಜೋಲ್ ಆಲ್ಕಲಾಯ್ಡ್‌ಗಳು ಯಕೃತ್ತನ್ನು ಹೆಪಟೈಟಿಸ್ ಮತ್ತು ಸಿರೋಸಿಸ್‌ನಂತಹ ಕಾಯಿಲೆಗಳಿಂದ ರಕ್ಷಿಸುತ್ತದೆ.
ಚರ್ಮದ ಆರೈಕೆಯಲ್ಲಿ ಕರಿಬೇವಿನ ಎಲೆಗಳು ಸಹಾಯ ಮಾಡುತ್ತವೆ. ಎಲೆಗಳ ರಸ ಅಥವಾ ಪೇಸ್ಟ್ ಸುಟ್ಟಗಾಯಗಳು, ಕಡಿತ ಮತ್ತು ತುರಿಕೆ ಚರ್ಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Curry Leaves Health Tips to Reduce Anemia And Reduce Fat Levels In The Body