ಡಿಗ್ರಿ ಆಗಿದ್ರೆ ಸಾಕು ಸಿಗುತ್ತೆ ಸರ್ಕಾರಿ ಉದ್ಯೋಗ, ಮಾಸಿಕ 50,000 ಸಂಬಳ; ಕೂಡಲೇ ಅರ್ಜಿ ಸಲ್ಲಿಸಿ

ಉತ್ತಮ ಸಂಬಳ ಸಿಗುವಂತಹ ಕೆಲಸಕ್ಕಾಗಿ (Job) ಹುಡುಕಾಡುತ್ತಿದ್ದೀರಾ? ಹಾಗಾದ್ರೆ 50,000 ಸಂಬಳ ಇರುವಂತಹ (Salary) ಉತ್ತಮ ಉದ್ಯೋಗದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡುತ್ತಿದ್ದೇವೆ

ನೀವು ಪದವಿ ಉತ್ತೀರ್ಣರಾಗಿದ್ದು ಉತ್ತಮ ಸಂಬಳ ಸಿಗುವಂತಹ ಕೆಲಸಕ್ಕಾಗಿ (Job) ಹುಡುಕಾಡುತ್ತಿದ್ದೀರಾ? ಹಾಗಾದ್ರೆ 50,000 ಸಂಬಳ ಇರುವಂತಹ (Salary) ಉತ್ತಮ ಉದ್ಯೋಗದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡುತ್ತಿದ್ದೇವೆ, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ.

ಎಲ್ಲಿದೆ ಖಾಲಿ ಹುದ್ದೆ!

ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (Jawaharlal Nehru Centre For Advanced Scientific Research) ನಲ್ಲಿ 1 ಜೂನಿಯರ್ ಸ್ಟೋರ್ಸ್ & ಪರ್ಚೇಸ್ ಆಫೀಸರ್ (purchase officer) ಹುದ್ದೆಗೆ (Vacancy) ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬಹುದು.

ಆಧಾರ್ ಕಾರ್ಡ್ ಇದ್ದು ಈ ಕೆಲಸ ಮಾಡಿಕೊಳ್ಳದೆ ಇದ್ರೆ ಗ್ಯಾಸ್ ಸಬ್ಸಿಡಿ ಹಣ ರದ್ದಾಗುತ್ತೆ!

ಡಿಗ್ರಿ ಆಗಿದ್ರೆ ಸಾಕು ಸಿಗುತ್ತೆ ಸರ್ಕಾರಿ ಉದ್ಯೋಗ, ಮಾಸಿಕ 50,000 ಸಂಬಳ; ಕೂಡಲೇ ಅರ್ಜಿ ಸಲ್ಲಿಸಿ - Kannada News

ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು (Qualification)

ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ಅಧಿಸೂಚನೆಯ ಪ್ರಕಾರ, ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ (University) ಅಥವಾ ಮಂಡಳಿಯಿಂದ ಪದವಿ ಮುಗಿಸಿರಬೇಕು ಹಾಗೂ ಪ್ರಮಾಣ ಪತ್ರವನ್ನು ಹೊಂದಿರಬೇಕು.

ವಯೋಮಿತಿ (Age)

ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸೆಂಟರ್ ನೀಡಿರುವ ಮಾಹಿತಿಯ ಪ್ರಕಾರ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ವಯಸ್ಸು 63 ವರ್ಷ ಮೀರಿರಬಾರದು. ಇನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ವಯೋಮಿತಿ ಸಡಿಲಿಕೆ ಕೂಡ ಲಭ್ಯವಿದೆ.

Govt job vacancyವೇತನ ಮತ್ತು ಉದ್ಯೋಗ ಸ್ಥಳ (Salary and Job Location)

ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನಲ್ಲಿ ನ ಪರ್ಚೇಸ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 50,000 ವೇತನ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರು (Bengaluru) ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply)

ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು veena@jncasr.ac.in ಗೆ ಕಳುಹಿಸಬೇಕು. ಅಭ್ಯರ್ಥಿಯ ಪದವಿ ತೇರ್ಗಡೆ ಹೊಂದಿರುವ ಪ್ರಮಾಣ ಪತ್ರ, ಆಧಾರ್ ಕಾರ್ಡ್ (Aadhaar card) ಫೋಟೋ ಮತ್ತಿತರ ದಾಖಲೆಗಳನ್ನು ನೀಡತಕ್ಕದ್ದು. ಆನ್ಲೈನ್ ನಲ್ಲಿ (EMail ಮೂಲಕ) ಅರ್ಜಿ ಹಾಕಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (Last date for apply)

ಜವಾಹರ್ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಅಕ್ಟೋಬರ್ 11, 2023ರಂದು ಪ್ರಕಟಣೆಯನ್ನು ಹೊರಡಿಸಿದ್ದು, ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ 26, 2023. ಆಸಕ್ತಿ ಹಾಗೂ ಅರ್ಹ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ.

A degree is enough to get a government job, a monthly salary of 50,000

Follow us On

FaceBook Google News

A degree is enough to get a government job, a monthly salary of 50,000