ಕೇಂದ್ರ ಯೋಜನೆಗಳಿಗೆ ಆಧಾರ್ ಆಧಾರಿತ ಹಣ ವರ್ಗಾವಣೆ ಕಡ್ಡಾಯ
ಕೇಂದ್ರ ಯೋಜನೆಗಳ ಫಲಾನುಭವಿಗಳಿಗೆ ಆಧಾರ್ ಆಧಾರಿತ ಹಣ ವರ್ಗಾವಣೆಯನ್ನು ಕಡ್ಡಾಯ
ನವದೆಹಲಿ: ಕೇಂದ್ರ ಯೋಜನೆಗಳ ಫಲಾನುಭವಿಗಳಿಗೆ ಆಧಾರ್ ಆಧಾರಿತ ಹಣ ವರ್ಗಾವಣೆಯನ್ನು ಕಡ್ಡಾಯಗೊಳಿಸುವಂತೆ ಸರ್ಕಾರ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ನಿರ್ದೇಶನ ನೀಡಿದೆ.
ಇದರಿಂದ ನಿಜವಾದ ಫಲಾನುಭವಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಈ ಮೂಲಕ ನಕಲು ಅಥವಾ ಒಂದೇ ಯೋಜನೆಯನ್ನು 2 ಬಾರಿ ಪಡೆಯುವುದನ್ನು ತಡೆಯಬಹುದು. ಆದ್ದರಿಂದ ಕೇಂದ್ರದ ಯೋಜನೆಗಳಿಗೆ ಆಧಾರ್ ಆಧಾರಿತ ಹಣ ವರ್ಗಾವಣೆ ಕಡ್ಡಾಯಗೊಳಿಸಲಾಗಿದೆ.
Aadhaar based money transfer is mandatory for central schemes
The government has directed all ministries and departments to make Aadhaar-based money transfer mandatory for beneficiaries of central schemes.
It said that this will benefit the real beneficiaries. Duplicate or getting same scheme 2 times can be prevented.
ತಕ್ಷಣ ಈ App ಗಳನ್ನು Uninstall ಮಾಡಿ
Facebook ಖಾತೆಯಲ್ಲಿ ಬಹು ಪ್ರೊಫೈಲ್ ತೆರೆಯುವ ಸೌಲಭ್ಯ
Follow us On
Google News |
Advertisement