India News

Gutkha Ban: ಈ ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಮಾರಾಟ ಮತ್ತು ತಯಾರಿಕೆ ನಿಷೇಧ

Gutkha Ban : ಪಶ್ಚಿಮ ಬಂಗಾಳ ಸರ್ಕಾರ ಗುಟ್ಕಾ, ಪಾನ್ ಮಸಾಲಾ (Pan Masala) ಮಾರಾಟ ಮತ್ತು ತಯಾರಿಕೆಯ ಮೇಲಿನ ನಿಷೇಧವನ್ನು ಮತ್ತೊಂದು ವರ್ಷಕ್ಕೆ ವಿಸ್ತರಿಸಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಅಕ್ಟೋಬರ್ 24ರಂದು ಆದೇಶ ಹೊರಡಿಸಿದೆ.

ತಂಬಾಕು ಅಥವಾ ನಿಕೋಟಿನ್‌ನಿಂದ ತಯಾರಿಸಿದ ಗುಟ್ಕಾ ಮತ್ತು ಪಾನ್ ಮಸಾಲಾ ತಯಾರಿಕೆ, ಶೇಖರಣೆ ಮತ್ತು ಮಾರಾಟವನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ನಿಷೇಧಾಜ್ಞೆ ನವೆಂಬರ್ 7 ರಿಂದ ಜಾರಿಗೆ ಬರಲಿದೆ.

Gutkha Ban: ಈ ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಮಾರಾಟ ಮತ್ತು ತಯಾರಿಕೆ ನಿಷೇಧ

ಉತ್ತರ ಪ್ರದೇಶದಲ್ಲಿ ವಾಯು ಮಾಲಿನ್ಯಕ್ಕೆ ಪಾಕಿಸ್ತಾನವೇ ಕಾರಣ; ಅಧಿಕಾರಿ ಆರೋಪ

ರಾಜ್ಯ ಆರೋಗ್ಯ ಇಲಾಖೆ ಅಕ್ಟೋಬರ್ 24ರಂದು ಆದೇಶ ಹೊರಡಿಸಿದೆ. ಜನರ ಆರೋಗ್ಯದ ದೃಷ್ಟಿಯಿಂದ ಈ ಆದೇಶ ನೀಡಲಾಗಿದೆ ಎಂದು ಸರ್ಕಾರ ಹೇಳಿದೆ. ಆಹಾರ ಸುರಕ್ಷತಾ ಕಾಯ್ದೆ ಮತ್ತು ಗುಣಮಟ್ಟ ಕಾಯಿದೆಯ ಕಲಂ 30ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Bengal Government Extends Ban On Gutkha Pan Masala Products For One More Year

Our Whatsapp Channel is Live Now 👇

Whatsapp Channel

Related Stories