ಇನ್ಮುಂದೆ ನಿಮ್ಮ ಮಕ್ಕಳಿಗೆ ಸರ್ಕಾರಿ ನೌಕರಿ ಬೇಕಾದ್ರೆ ಈ ದಾಖಲೆ ಇರಲೇಬೇಕು, ಈಗಲೇ ಮಾಡಿಸಿಕೊಳ್ಳಿ! ಹೊಸ ರೂಲ್ಸ್ ಜಾರಿ
ದಿನಗಳಲ್ಲಿ ಜನನ ಹಾಗೂ ಮರಣ ಪತ್ರಗಳು ಸಹ ಬಹಳ ಮುಖ್ಯವಾಗುವ ಸಾಧ್ಯತೆ ಇದೆ. ಹೌದು ಜನನ ಮರಣ ಪತ್ರಗಳು ಸಹ ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಮುಖ್ಯಸ್ಥಾನ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳು ಇದೀಗ ಕಾಣುತ್ತಿದೆ.
ನಮ್ಮ ಭಾರತ ದೇಶದಲ್ಲಿ ಕೆಲವು ದಾಖಲೆಗಳು ನಾವು ಯಾವುದೇ ಕೆಲಸ ಮಾಡಿದರು ಅದಕ್ಕೆ ಬಹಳ ಮುಖ್ಯವಾಗಿರುತ್ತದೆ. ಉದಾಹರಣೆಗೆ ನಾವು ಯಾವುದೇ ಕಚೇರಿ ಅಥವಾ ಬ್ಯಾಂಕ್ ಕೆಲಸಕ್ಕೆ ಹೋದರೆ ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯವಾಗಿರುತ್ತದೆ.
ಇನ್ನು ಅದೇ ರೀತಿ ಮುಂದಿನ ದಿನಗಳಲ್ಲಿ ಜನನ (Birth Certificate) ಹಾಗೂ ಮರಣ ಪತ್ರಗಳು (Death Certificate) ಸಹ ಬಹಳ ಮುಖ್ಯವಾಗುವ ಸಾಧ್ಯತೆ ಇದೆ. ಹೌದು ಜನನ ಮರಣ ಪತ್ರಗಳು ಸಹ ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಮುಖ್ಯಸ್ಥಾನ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆಗಳು ಇದೀಗ ಕಾಣುತ್ತಿದೆ.
ಜನಿಸಿದ ಯಾವುದೇ ಒಬ್ಬ ವ್ಯಕ್ತಿಯ ಜನನ ಪತ್ರ ಹಾಗೂ ಮರಣದ ನಂತರ ಆ ವ್ಯಕ್ತಿಯ ಮರಣದ ಪತ್ರ, ಬಹಳ ಮುಖ್ಯ. ಎಂದರೆ ಈ ಪತ್ರಗಳಲ್ಲಿ ಆ ವ್ಯಕ್ತಿಯ ಜನನದ ದಿನಾಂಕ ಹಾಗೂ ಆ ವ್ಯಕ್ತಿಯ ಮರಣದ ದಿನಾಂಕಗಳನ್ನು ದಾಖಲಿಸಲಾಗಿರುತ್ತದೆ.
ಸಿಹಿ ಸುದ್ದಿ! ಪ್ರತಿ ತಿಂಗಳು ರೈತರ ಖಾತೆಗೆ ₹3000 ಜಮಾ, ಸರ್ಕಾರದಿಂದ ರೈತರಿಗಾಗಿ ಹೊಸ ಯೋಜನೆ ಜಾರಿಗೆ
ಇನ್ನು ಮುಂದಿನ ದಿನಗಳಲ್ಲಿ ಜನನ ಪತ್ರವಿಲ್ಲದೆ ಇರುವ ವ್ಯಕ್ತಿಯು ತನ್ನ ಮತದಾನದ ಹಕ್ಕನ್ನು (Voting Rights) ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಪಾಸ್ಪೋರ್ಟ್ ಪಡೆಯಲು, ಯಾವುದೇ ಶಿಕ್ಷಣ ಸಂಸ್ಥೆಗೆ ಸೇರಲು, ಮದುವೆ ರಿಜಿಸ್ಟ್ರೇಷನ್ ಗಾಗಿ, ಅದು ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರಿಗಳಿಗೆ ಜನನ ಮರಣದ ಪತ್ರ ಬಹಳ ಮುಖ್ಯ.
ವ್ಯಕ್ತಿಯ ಹುಟ್ಟಿದ ಸ್ಥಳ ಹಾಗೂ ದಿನಾಂಕದ ಅಧಿಕೃತ ದಾಖಲೆಯಾಗಿ ಜನನ ಪತ್ರವನ್ನು ಪರಿಗಣಿಸಲಾಗುತ್ತಿದೆ. ರಾಜ್ಯ ಸರಕಾರವು ಜನನ ಹಾಗೂ ಮರಣ ಪ್ರಮಾಣ ಪತ್ರವನ್ನು ಪಿಡಿಒಗಳ ಮೂಲಕ ಗ್ರಾ.ಪಂ. ಮಟ್ಟದಲ್ಲಿ ವಿತರಣೆ ಮಾಡಲು ಆದೇಶಿಸಿದೆ.
Birth and death certificates are mandatory in The Future
Follow us On
Google News |