India Covid-19; ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 16,935 ಹೊಸ ಕೊರೊನಾ ಪ್ರಕರಣಗಳು ದೃಢ
India Corona Updates: ಇಂದು 16,935 ಹೊಸ ಕೊರೊನಾ ಪ್ರಕರಣಗಳು (Covid-19 Cases) ದೃಢಪಟ್ಟಿವೆ
Corona Cases in India: ಇಂದು 16,935 ಹೊಸ ಕೊರೊನಾ ಪ್ರಕರಣಗಳು (Covid-19 Cases) ದೃಢಪಟ್ಟಿವೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 16,935 ಮಂದಿಗೆ ಸೋಂಕುಗಳು ದೃಢಪಟ್ಟಿವೆ. ಇದರಿಂದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 4,37,67,534 ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ 16,935 ಹೊಸ ಕೊರೊನಾ ಪ್ರಕರಣಗಳು
ಅದೇ ರೀತಿ ಸಾಂಕ್ರಾಮಿಕ Corona ರೋಗದಿಂದ ಒಂದೇ ದಿನ 51 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 5,25,760ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 16,069 ಮಂದಿ ಕೊರೊನಾದಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 4,30,97,510ಕ್ಕೆ ಏರಿಕೆಯಾಗಿದೆ.
ಅಲ್ಲದೆ 1,44,264 ಜನರು ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಸಚಿವಾಲಯದ ಪ್ರಕಾರ, ಭಾರತದಲ್ಲಿ 2,00,04,61,095 ಜನರಿಗೆ (ಕಳೆದ 24 ಗಂಟೆಗಳಲ್ಲಿ 4,46,671 ಜನರು) ಲಸಿಕೆ (Corona Vaccine) ಹಾಕಲಾಗಿದೆ.
ಏತನ್ಮಧ್ಯೆ, ನಿನ್ನೆ ಒಂದೇ ದಿನದಲ್ಲಿ ಭಾರತದಲ್ಲಿ 2,61,470 ಮಾದರಿಗಳನ್ನು ಪರೀಕ್ಷಿಸಲಾಗಿದೆ (Corona Test) ಮತ್ತು ಇದುವರೆಗೆ ಒಟ್ಟು 86,96,87,102 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.
Covid-19 India Reports 16,935 Corona Cases
#COVID19 | India reports 16,935 fresh cases, 16,069 recoveries, and 51 deaths in the last 24 hours.
Active cases 1,44,264
Daily positivity rate 6.48%
#COVID19 | India reports 16,935 fresh cases, 16,069 recoveries, and 51 deaths in the last 24 hours.
Active cases 1,44,264
Daily positivity rate 6.48% pic.twitter.com/CXVSDdvXpY— ANI (@ANI) July 18, 2022
ಇವುಗಳನ್ನೂ ಓದಿ…
ಚಿರಂಜೀವಿಗೆ ಧನ್ಯವಾದ ಹೇಳಿದ ಅಮೀರ್ ಖಾನ್ ಪೋಸ್ಟ್ ವೈರಲ್
ಸಾಯಿ ಪಲ್ಲವಿ ‘ಗಾರ್ಗಿ’ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಹೇಳಿದ್ದೇನು
ಅನುಷ್ಕಾ ಶೆಟ್ಟಿಗೆ ಆಫರ್‌ಗಳು ಬರದಿರಲು ಕಾರಣ
Follow us On
Google News |