ಹಬ್ಬದ ರಜೆ ಜೊತೆಗೆ ದೀಪಾವಳಿ ಬೋನಸ್ ಕೂಡ; ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್ ಘೋಷಣೆ

ಕೇಂದ್ರ ಸರ್ಕಾರ ನೌಕರರ ವೇತನದ (salary) ಜೊತೆಗೆ ಬೋನಸ್ (bonus) ಕೂಡ ಸಿಗುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರ (central government) ಸರ್ಕಾರಿ ನೌಕರರ ಇಷ್ಟು ದಿನದ ಕನಸನ್ನು ನನಸು ಮಾಡಲು ಹೊರಟಿದೆ. ಅಗತ್ಯ ಇರುವವರಿಗೆ ದೀಪಾವಳಿ ಹಬ್ಬದ ಬಂಪರ್ ಗಿಫ್ಟ್ (bumper gift for Government employees) ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೌಕರರ ವೇತನದ (salary) ಜೊತೆಗೆ ಬೋನಸ್ (bonus) ಕೂಡ ಸಿಗುವ ಸಾಧ್ಯತೆ ಇದೆ.

ಏಳನೇ ವೇತನ ಆಯೋಗದ (7th pay commission) ಅಡಿಯಲ್ಲಿ ತುಟ್ಟಿ ಭತ್ಯೆ (DA) ಪಡೆದುಕೊಳ್ಳುವುದು ಸರ್ಕಾರಿ ನೌಕರರ ಬಹಳ ದೊಡ್ಡ ನಿರೀಕ್ಷೆ ಇದೆ ಈ ಬಗ್ಗೆ ಸರ್ಕಾರವು ಕೂಡ ಚಿಂತನೆ ನಡೆಸಿದ್ದು ಸದ್ಯದಲ್ಲಿಯೇ ಈ ಕೆಲಸವೂ ಕೂಡ ನಡೆಯಲಿದೆ.

ಹಬ್ಬದ ರಜೆ ಜೊತೆಗೆ ದೀಪಾವಳಿ ಬೋನಸ್ ಕೂಡ; ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್ ಘೋಷಣೆ - Kannada News

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಘೋಷಿಸಿದ ಮೋದಿಜಿ:

7ನೇ ವೇತನ ಆಯೋಗದ ಅಡಿಯಲ್ಲಿ (under 7th pay commission) ತುಟ್ಟಿ ಭತ್ಯೆ ಸರ್ಕಾರಿ ನೌಕರರಿಗೆ ಅಕ್ಟೋಬರ್ ನಿಂದ ನವೆಂಬರ್ ತಿಂಗಳ ನಡುವಿನಲ್ಲಿ ಸಿಗುವ ಸಾಧ್ಯತೆ ಇದೆ.

ಇದರ ಜೊತೆಗೆ ಮತ್ತೊಂದು ಗುಡ್ ನ್ಯೂಸ್ ಅನ್ನು ಸರ್ಕಾರ ನೀಡಿದ್ದು ಗ್ರೂಪ್ ಬಿ (Group B) ಹಾಗೂ ಗ್ರೂಪ್ ಸಿ (Group C) ಸರ್ಕಾರಿ ನೌಕರರಿಗೆ ಒಂದು ತಿಂಗಳ ಅಂದ್ರೆ 30 ದಿನಗಳ ವೇತನವನ್ನು ದೀಪಾವಳಿ ಹಬ್ಬಕ್ಕೆ ಬೋನಸ್ ಆಗಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರಿ ನೌಕರರು ತಾತ್ಕಾಲಿಕ ಬೋನಸ್ (non productivity linked bonus) ಅನ್ನು ದೀಪಾವಳಿಗೆ ಪಡೆಯಲಿದ್ದಾರೆ.

ಯಾರಿಗೆ ಸಿಗುತ್ತೆ ದೀಪಾವಳಿ ಹಬ್ಬದ ಬೋನಸ್?!

govt employeesಅರೆಸೇನಾ ಪಡೆಗಳು (paramilitary forces) ಸೇರಿದಂತೆ ಗ್ರೂಪ್ ಸಿ ಮತ್ತು ನಾನ್ ಗೆಜೆಟೆಡ್ (non gazetted) ಗ್ರೂಪ್ ಬಿ ಶ್ರೇಣಿಯ ಅಧಿಕಾರಿಗಳಿಗೆ ದೀಪಾವಳಿ ಬೋನಸ್ ಅನ್ನು ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಇನ್ನು ಎಷ್ಟು ಹಣ ಬೋನಸ್ ಸಿಗಬಹುದು ಅಂದರೆ, ಕೇಂದ್ರ ಸರ್ಕಾರ ಘೋಷಿಸಿರುವ ಪ್ರಕಾರ ಬೋನಸ್ ಹಣದ ಗರಿಷ್ಠ ಮಿತಿ 7,000 ರೂ. ಗಳು. ಒಟ್ಟಿನಲ್ಲಿ ಹಬ್ಬದ ಸೀಸನ್ ನಲ್ಲಿ ಕೇಂದ್ರ ಸರ್ಕಾರ ದೇಶದ ಸಾರ್ವಜನಿಕರಿಗೆ ಒಂದಲ್ಲ ಒಂದು ರೀತಿಯಲ್ಲಿ ಹಬ್ಬದ ಗಿಫ್ಟ್ ನೀಡುತ್ತಿದೆ.

Diwali Bonus for Central Government Employees

Follow us On

FaceBook Google News

Diwali Bonus for Central Government Employees