ಇಂದು ಮುಂಜಾನೆ ನಿಕೋಬಾರ್ ದ್ವೀಪಗಳಲ್ಲಿ ಭೂಕಂಪ, ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯ ಭೂಕಂಪ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಿಕೋಬಾರ್ ದ್ವೀಪಗಳಲ್ಲಿ ಸೋಮವಾರ ಮುಂಜಾನೆ ಭೂಕಂಪ ಸಂಭವಿಸಿದೆ. ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಭೂಕಂಪ ನಂತರ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಿಕೋಬಾರ್ ದ್ವೀಪಗಳಲ್ಲಿ ಸೋಮವಾರ ಮುಂಜಾನೆ ಭೂಕಂಪ ಸಂಭವಿಸಿದೆ. ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಭೂಕಂಪ ನಂತರ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಸದ್ಯ ಭೂಕಂಪನದ ಸುದ್ದಿ ತಿಳಿದು ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಾಹಿತಿ ಪ್ರಕಾರ, ನಿಕೋಬಾರ್ ದ್ವೀಪಗಳಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ.
An earthquake of magnitude 5.0 occurred in the Nicobar islands region at around 5:07 am today: National Center for Seismology pic.twitter.com/kfiK3O7Xno
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ನಿಕೋಬಾರ್ ದ್ವೀಪಗಳಲ್ಲಿ ಕಂಪನದ ಅನುಭವವಾಗಿದೆ. ಸೋಮವಾರ ಬೆಳಗ್ಗೆ 5.7ಕ್ಕೆ ಬಂದ ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯನ್ನು ಅಳೆಯಲಾಯಿತು. ನಸುಕಿನಲ್ಲೇ ಭೂಮಿ ಕಂಪಿಸಿದ ಪರಿಣಾಮ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಇಂದು ಮುಂಜಾನೆ 5:07 ರ ಸುಮಾರಿಗೆ ನಿಕೋಬಾರ್ ದ್ವೀಪಗಳ ಪ್ರದೇಶದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಇದನ್ನು ದೃಢಪಡಿಸಿದೆ. 1935 ರಲ್ಲಿ, ಅಮೇರಿಕನ್ ಭೂವಿಜ್ಞಾನಿ ಚಾರ್ಲ್ಸ್ ಎಫ್. ರಿಕ್ಟರ್ ಭೂಮಿಯ ಮೇಲ್ಮೈಯಲ್ಲಿ ಏರುವ ಭೂಕಂಪನ ಅಲೆಗಳ ವೇಗವನ್ನು ಅಳೆಯುವ ಸಾಧನವನ್ನು ಕಂಡುಹಿಡಿದರು. ಈ ಸಾಧನದ ಮೂಲಕ ಭೂಕಂಪನ ಅಲೆಗಳನ್ನು ಡೇಟಾವಾಗಿ ಪರಿವರ್ತಿಸಬಹುದು.
Earthquake occurred in Nicobar Islands early today
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
Earthquake occurred in Nicobar Islands early today