ನೀರಿನ ಅಡಿಯಲ್ಲಿ ಮೆಟ್ರೋ
ಕೋಲ್ಕತ್ತಾದಲ್ಲಿ ದೇಶದಲ್ಲೇ ಮೊದಲ ಬಾರಿ ಹೂಗ್ಲಿ ನದಿಯ ಅಡಿಯಲ್ಲಿ ಮೆಟ್ರೋ
ನವದೆಹಲಿ: ನೀರಿನ ಮಧ್ಯೆ ರೈಲಿನಲ್ಲಿ ಪ್ರಯಾಣಿಸಿದರೆ ! ಆಹಾ.. ಎಂತಹ ಕುತೂಹಲ ವಿಷಯ ಅಲ್ಲವೇ ! ಕೆಲವು ದೇಶಗಳಲ್ಲಿ ಈಗಾಗಲೇ ಇದೇ ರೀತಿಯಿದೆ. ಆದರೆ, ನಮ್ಮ ದೇಶದಲ್ಲಿ ಮೊದಲ ಬಾರಿಗೆ ಕೋಲ್ಕತ್ತಾ ಮೆಟ್ರೋದ ಭಾಗವಾಗಿ ನೀರೊಳಗಿನ ಮೆಟ್ರೋವನ್ನು ತರಲು ಯೋಜನೆ ಸಿದ್ಧವಾಗುತ್ತಿದೆ.
ಸೆಕ್ಟರ್ 5 ರಿಂದ ಹೂಗ್ಲಿ ನದಿಯ ಮೂಲಕ ಹೌರಾಕ್ಕೆ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಅದಕ್ಕಾಗಿ ವಿಶೇಷವಾಗಿ ಸುರಂಗ ನಿರ್ಮಿಸಲಾಗುವುದು. 2023 ರ ಆರಂಭದ ವೇಳೆಗೆ ಇದನ್ನು ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಮೆಟ್ರೋದ ಒಟ್ಟು ಪ್ರಯಾಣದ ಅಂತರವು 16.6 ಕಿಮೀ ಮತ್ತು ನೀರಿನ ಮಧ್ಯದಿಂದ 520 ಮೀಟರ್.
howrah metro station will be the deepest in the country
ಇವುಗಳನ್ನೂ ಓದಿ…
ಮಾಧ್ಯಮಗಳ ಕ್ಷಮೆ ಯಾಚಿಸಿದ ಕಿಚ್ಚ ಸುದೀಪ್
WhatsApp ನಲ್ಲಿ ರಿಯಾಕ್ಷನ್ಸ್ ಫೀಚರ್
ಮೆಗಾಸ್ಟಾರ್ ಚಿರಂಜೀವಿ 154ನೇ ಚಿತ್ರದಲ್ಲಿ ಸುಮಲತಾ
ವಿಕ್ರಮ್ ಜೋಡಿಯಾಗಿ ರಶ್ಮಿಕಾ ಮಂದಣ್ಣ
Follow us On
Google News |
Advertisement