India NewsTechnology

ವಾಟ್ಸಾಪ್ ನಲ್ಲಿ ಈ ಮೆಸೇಜ್ ಹಂಚಿಕೊಂಡರೆ ಮೂರು ವರ್ಷ ಜೈಲು ಶಿಕ್ಷೆ ಫಿಕ್ಸ್! ಅಷ್ಟಕ್ಕೂ ಏನದು ಮೆಸೇಜ್

ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಸಹ ಸ್ಮಾರ್ಟ್ ಫೋನ್ (Smartphone) ಬಳಸುತ್ತಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರೂ ಸಹ ತಮ್ಮದೇ ಆದ ಸ್ಮಾರ್ಟ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ (Social Media) ಅಕೌಂಟ್ ಹೊಂದಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣ ಎಂಬುವ ಮಾಯಾಜಾಲದಲ್ಲಿ ಜನರು ಸಂಪೂರ್ಣವಾಗಿ ಮುಳುಗಿ ಹೋಗಿದ್ದಾರೆ. ತಮ್ಮ ದಿನ ನಿತ್ಯದ ಅನೇಕ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮುಗಿಸಿ ಬಿಡುವ ಅನೇಕ ಜನರು ಸಹ ನಮ್ಮ ಮಧ್ಯೆ ಇದ್ದಾರೆ.

If you share this message on WhatsApp, you will be jailed for three years

ಇನ್ನು ಇತ್ತೀಚೆಗೆ ವಾಟ್ಸಾಪ್ (WhatsApp) ಹಾಗೂ ಫೆಸ್ ಬುಕ್ (Facebook) ಹಾಗೂ ಇನ್ಸ್ಟಾಗ್ರಾಮ್ (Instagram) ಬಳಕೆದಾರರು ಹೆಚ್ಚಾಗುತ್ತಿದ್ದಾರೆ. ಹೌದು ತಾವು ಮಾಡುವ ಪ್ರತಿಯೊಂದು ಕೆಲಸವನ್ನೂ ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ (Social Media Account) ಅಪ್ಲೋಡ್ ಮಾಡುವ ಮೂಲಕ, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರಲು ಬಯಸುತ್ತಾರೆ.

ಮದುವೆ ಕುರಿತು ಹೊಸ ನಿಯಮಗಳನ್ನು ಜಾರಿಗೆ ತಂದ ಸರ್ಕಾರ, ರೂಲ್ಸ್ ಪಾಲಿಸದೆ ಹೋದರೆ 10 ವರ್ಷ ಜೈಲು ಶಿಕ್ಷೆ

ಇನ್ನು ಅನೇಕರು ಸಮಾಜದಲ್ಲಿ ನಡೆಯುತ್ತಿರುವ ಎಲ್ಲಾ ವಿಷಯಗಳನ್ನೂ ತಮ್ಮ ವಾಟ್ಸಾಪ್ ಮೂಲಕವೆ ತಿಳಿಯುತ್ತಾರೆ. ನೀವು ಸಹ ವಾಟ್ಸ್ಯಾಪ್ ಮೂಲಕ ಅನೇಕ ಮಾಹಿತಿಗಳನ್ನು ಪಡೆಯುತ್ತಿದ್ದರೆ, ನೀವು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಹೌದು, ಇದೀಗ ಸರ್ಕಾರ ಇಂತಹ ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸಿದೆ. ಅನೇಕರು ತಮಗೆ ಗೊತ್ತೋ ಗೊತ್ತಿಲ್ಲದೆಯೋ ಯಾವುದೇ ಆಧಾರ ಇಲ್ಲದಂತಹ ಸುಳ್ಳು ಸುದ್ದಿಗಳನ್ನು ವಾಟ್ಸಾಪ್ ಮೂಲಕ ಶೇರ್ ಮಾಡುತ್ತಿದ್ದಾರೆ.

WhatsAppಇನ್ನು ಈ ಸುಳ್ಳು ಸುದ್ದಿಗಳು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದೀಗ ಇದನ್ನು ತಡೆಯಲು ಸರ್ಕಾರ ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ.

ದೇಶದಲ್ಲಿ ಪ್ರತಿಯೊಬ್ಬರೂ ಸಹ ವಾಟ್ಸಾಪ್ (WhatsApp) ಅನ್ನು ಪ್ರತಿ ದಿನ ಬಳಸುತ್ತಾರೆ. ಇನ್ನು ವಾಟ್ಸ್ಯಾಪ್ ಮೂಲಕ ಅನೇಕ ವಿಷಯಗಳನ್ನು ಹಂಚಿಕೊಳ್ಳುವ ಜನರು ಸಹ ಇದ್ದಾರೆ. ಇನ್ನು ದೇಶದ ಕುರಿತು ಹವಹೇಳನಕಾರಿ ವಿಷಯಗಳನ್ನು, ಹಾಗೆ ದೇಶದ ಗೌರವಕ್ಕೆ ದಕ್ಕೆತರುವಂತ ವಿಷಯಗಳ ಕುರಿತು ಮಾಹಿತಿಗಳನ್ನು, ಹಾಗೆ ನಮ್ಮ ದೇಶದ ಸಂವಿಧಾನದ ಕುರಿತು ಕೆಟ್ಟ ಸಂದೇಶವನ್ನು ಹಾಗೆ ನಮ್ಮ ದೇಶದ ಹೆಮ್ಮೆಯ ನಾಯಕರ ಕುರಿತು ಇಲ್ಲ ಸಲ್ಲದ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿರುವುದನ್ನು ಇದೀಗ ಗಮನಿಸಲಾಗಿದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ ಅನೇಕರ ಅರ್ಜಿ ರದ್ದು ಮಾಡಿದ ಸರ್ಕಾರ! ರಾತ್ರೋರಾತ್ರಿ ಹೊಸ ರೂಲ್ಸ್

ಇನ್ನು ಇದೀಗ ಇಂತಹ ಮಾಹಿತಿಗಳ ಮೇಲೆ ಸಂಪೂರ್ಣ ನಿಗಾ ಇರಿಸಲಾಗಿದೆ. ಇನ್ನು ಮುಂದೆ ಈ ರೀತಿ ಯಾವುದೇ ಕೆಲಸಗಳನ್ನು ಗಮನಕ್ಕೆ ಬಂದರೆ, ಅಂತವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುವುದು.

ಹೌದು, 195 (1) D ಪ್ರಕಾರ ಸುಳ್ಳು ಸುದ್ದಿಗಳನ್ನು ವಾಟ್ಸಾಪ್ ನಲ್ಲಿ ಶೇರ್ ಮಾಡುವವರಿಗೆ ಸುಮಾರು 3 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು. ಇನ್ನು ಮುಂದೆ ನೀವು ಯಾವುದೇ ಆಧಾರ ಇಲ್ಲದ ಮಾಹಿತಿಯನ್ನು ವಾಟ್ಸಪ್ ನಲ್ಲಿ ಶೇರ್ ಮಾಡುವ ಮುನ್ನ ಹಲವು ಬಾರಿ ಯೋಚಿಸಿ ನಂತರ ಶೇರ್ ಮಾಡಿ. ಇಲ್ಲದೆ ಹೋದರೆ ನೀವು ಈ ಶಿಕ್ಷೆಯನ್ನು ಅನುಭವಿಸುವ ಪರಿಸ್ಥಿತಿ ಎದುರಾಗಬಹುದು.

If you share this message on WhatsApp, you will be jailed for three years

Our Whatsapp Channel is Live Now 👇

Whatsapp Channel

Related Stories