Live Kannada Updates: ಇಂದಿನ ಕನ್ನಡ ಸುದ್ದಿ ಮುಖ್ಯಾಂಶಗಳು, ಲೈವ್ ನ್ಯೂಸ್ ಪ್ರಸಾರ 14 01 2023 10:25

Story Highlights

Live now : ಕನ್ನಡ ಪ್ರಮುಖ ಸುದ್ದಿಗಳು, ಬ್ರೇಕಿಂಗ್ ನ್ಯೂಸ್ ಲೈವ್ ಪ್ರಸಾರ, ಬೆಂಗಳೂರು, ಕರ್ನಾಟಕ, ದೇಶ ವಿದೇಶ ಮುಖ್ಯಾಂಶಗಳು

Kannada Live News Headlines (14 ಜನವರಿ 2023): ಕನ್ನಡ ಪ್ರಮುಖ ಸುದ್ದಿಗಳು, ಬ್ರೇಕಿಂಗ್ ನ್ಯೂಸ್ (Breaking News) ಮತ್ತು ಇತ್ತೀಚಿನ ಸುದ್ದಿ (Latest News) ಮುಖ್ಯಾಂಶಗಳ ವಿಶೇಷ ಲೈವ್ ನ್ಯೂಸ್ ಪ್ರಸಾರ (Live News Coverage) ಸ್ಥಳೀಯ ಸುದ್ದಿ (Local News) ಸೇರಿದಂತೆ ಇಂದಿನ (News Today) ಬೆಂಗಳೂರು, ಕರ್ನಾಟಕ, ದೇಶ ವಿದೇಶ ಸುದ್ದಿಗಳು (Updates).

Live

Live News Today Headlines

ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ! ಇದು ಕೋಡಿಮಠ ಸ್ವಾಮೀಜಿ ಭವಿಷ್ಯವಾಣಿ

ಸಂಕ್ರಾಂತಿ ಆಚರಣೆ ವೇಳೆ ಕಾಲ್ತುಳಿತ, ಒಬ್ಬ ಸಾವು.. ಹಲವರಿಗೆ ಗಂಭೀರ ಗಾಯ

Joshimath Sinking: ಜೋಶಿಮಠದ ದತ್ತಾಂಶ ಬಿಡುಗಡೆಗೆ ನಿಷೇಧ

ನಾಳೆ ತೆಲುಗು ರಾಜ್ಯಗಳ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಆರಂಭ

19 ರಂದು ಮುಂಬೈನಲ್ಲಿ ಪ್ರಧಾನಿ ಮೋದಿಯಿಂದ ಮೆಟ್ರೋ ರೈಲು ಸೇವೆ ಉದ್ಘಾಟನೆ

ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನ ಪಡೆಯಲು 2 ಲಕ್ಷಕ್ಕೂ ಹೆಚ್ಚು ಭಕ್ತರು…

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕಚೇರಿ ಮೇಲೆ ಸಿಬಿಐ ದಾಳಿ

ಗಣರಾಜ್ಯೋತ್ಸವ ಮುನ್ನವೇ ಇಬ್ಬರು ಶಂಕಿತ ಭಯೋತ್ಪಾದಕರ ಬಂಧನ

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮೂರು ಬಾರಿ ಬೆದರಿಕೆ ಕರೆಗಳು, ಬಿಗಿ ಭದ್ರತೆ

Video: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಪ್ಲಾಟ್‌ಫಾರ್ಮ್ ಮೇಲೆ ಬಿದ್ದ ಮಹಿಳೆ

ಮಧ್ಯಪ್ರದೇಶದಲ್ಲಿ ನಾಯಿ ಸಾಕಲು ಸಹ ಕಟ್ಟಬೇಕು ತೆರಿಗೆ

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,227 ಕ್ಕೆ ತಲುಪಿದೆ

ಗೆಳೆಯನ ಎದುರೇ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಮಕರ ಸಂಕ್ರಾಂತಿ ಸಂಭ್ರಮ ವರ್ಣರಂಜಿತ ಗಾಳಿಪಟಗಳದ್ದೇ ಸದ್ದು

#Sankranti2023: ವರ್ಣರಂಜಿತ ಗಾಳಿಪಟಗಳು

ಕೊರೊನಾ ಜನ್ಮಸ್ಥಳ ಚೀನಾದಲ್ಲಿ ಸಾಂಕ್ರಾಮಿಕ ರೋಗ ಮತ್ತೊಮ್ಮೆ ಉಲ್ಬಣ

ಕಾಂಗ್ರೆಸ್ ಸಂಸದ ಸಂತೋಖ್ ಸಿಂಗ್ ನಿಧನ

ಪಾಕಿಸ್ತಾನ ಪೇಶಾವರದಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ

ಶ್ರದ್ಧಾ ಹತ್ಯೆ ಪ್ರಕರಣ, ಶವಪರೀಕ್ಷೆ ವರದಿಯಲ್ಲಿ ಬೆಚ್ಚಿಬೀಳುವ ವಿಷಯಗಳು

ಧರ್ಮಶಾಲಾದಲ್ಲಿ ಭೂಕಂಪ.. 3.2 ತೀವ್ರತೆ

ಸಾನಿಯಾ ಮಿರ್ಜಾ ಟೆನಿಸ್‌ಗೆ ವಿದಾಯ

ಜೋಶಿಮಠದಲ್ಲಿ ಯಾವುದೇ ಮನೆ ಕೆಡವಲಾಗಿಲ್ಲ

ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಹಾಸ್ಟೆಲ್ ನಲ್ಲಿ ಮಹಿಳಾ ವೈದ್ಯೆ ಮೇಲೆ ಹಲ್ಲೆ

ಕರ್ನಾಟಕದಲ್ಲಿ 34 ಹೊಸ ಕೊರೊನಾ ಪ್ರಕರಣಗಳು

ಸ್ಯಾಂಟ್ರೋ ರವಿ ಬಂಧನ

ಸಿನಿಮೀಯ ಶೈಲಿಯಲ್ಲಿ 7 ಮಂದಿ ದರೋಡೆಕೋರರ ಹಿಡಿದ ಪೊಲೀಸರು

ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುವ ಉದ್ದೇಶ!

ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತೇನೆ: ಸಿದ್ದರಾಮಯ್ಯ

ಸಿದ್ದರಾಮಯ್ಯ ಹಾಸನ ಪ್ರವಾಸ

ತೊಟ್ಟಿಗೆ ಬಿದ್ದು ಕಾಡಾನೆ ದಾರುಣ ಸಾವು

Related Stories