Kannada Live News Updates: ಕನ್ನಡ ಸುದ್ದಿ ಲೈವ್ ಅಪ್‌ಡೇಟ್, ಬ್ರೇಕಿಂಗ್ ನ್ಯೂಸ್ ಮುಖ್ಯಾಂಶಗಳು 11 ಜನವರಿ 2023

Story Highlights

Live now : ಇಂದಿನ ಬ್ರೇಕಿಂಗ್ ನ್ಯೂಸ್ ಮುಖ್ಯಾಂಶಗಳು, ಇತ್ತೀಚಿನ (Latest) ಸುದ್ದಿ ನವೀಕರಣಗಳು ಹಾಗೂ ಲೈವ್ ನ್ಯೂಸ್ ಕವರೇಜ್

Live News Today (11 January 2023): ಇಂದಿನ ಬ್ರೇಕಿಂಗ್ ನ್ಯೂಸ್ ಮುಖ್ಯಾಂಶಗಳು (Breaking News Highlights 11 January 2023) ಕ್ಷಣ ಕ್ಷಣ ಕನ್ನಡ ಸುದ್ದಿಯ ಲೈವ್ ಅಪ್‌ಡೇಟ್ (News Updates). ಬೆಂಗಳೂರು, ಕರ್ನಾಟಕ, ದೇಶ, ವಿದೇಶ ಸೇರಿದಂತೆ ಎಲ್ಲಾ ಇತ್ತೀಚಿನ (Latest) ಸುದ್ದಿ ನವೀಕರಣಗಳು ಹಾಗೂ ಲೈವ್ ನ್ಯೂಸ್ ಕವರೇಜ್…

Live

Live News Today Headlines

ಆಶಿಶ್ ಮಿಶ್ರಾ ಜಾಮೀನು ಅರ್ಜಿಯ ವಿಚಾರಣೆ ಮುಂದೂಡಿಕೆ

ವಿಮಾನ ನಿಲ್ದಾಣದಲ್ಲಿ ಕಳ್ಳತನ.. CISF ಸಿಬ್ಬಂದಿ ವಿರುದ್ಧ ಕೇಸ್

ಮಾದಕ ವಸ್ತು ಸಾಗಾಟ ಮಾಡುತ್ತಿದ್ದ 9 ವೈದ್ಯರು ಹಾಗೂ ವಿದ್ಯಾರ್ಥಿಗಳು ಬಂಧನ

ಕೊಲೆ ಯತ್ನ ಪ್ರಕರಣದಲ್ಲಿ ಸಂಸದರಿಗೆ 10 ವರ್ಷ ಜೈಲು ಶಿಕ್ಷೆ

Joshimath: ಇನ್ನು ಐದು ಕ್ಷೇತ್ರಗಳಲ್ಲಿ ಜೋಶಿಮಠದಂತಹ ಸ್ಥಿತಿ..!

ಬಿಹಾರದಲ್ಲಿ ಕಚ್ಚಾ ತೈಲ ಸೋರಿಕೆ

ಬಿಜಾಪುರದ ಅರಣ್ಯದಲ್ಲಿ ಭಾರೀ ಎನ್‌ಕೌಂಟರ್.. ಹಲವು ಮಾವೋವಾದಿಗಳ ಹತ್ಯೆ.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮೂವರು ಯೋಧರು ಸಾವು

ಜೋಶಿಮಠ ವಾರ್ಷಿಕವಾಗಿ 2.5 ಇಂಚುಗಳಷ್ಟು ಕುಗ್ಗುತ್ತಿದೆ

ಪಂಜಾಬ್‌ನಲ್ಲಿ ನಾಗರಿಕ ಸೇವಾ ನೌಕರರ ಮುಷ್ಕರ ಮುಂದುವರಿದಿದೆ..

ಭಾರತದಲ್ಲಿ ವಾಸಿಸಲು ನಮಗೆ ಮೋಹನ್ ಭಾಗವತ್ ಅನುಮತಿ ಬೇಕಾಗಿಲ್ಲ: ಅಸಾದುದ್ದೀನ್ ಓವೈಸಿ

ಬ್ಯಾಂಕ್ ಆಫ್ ಬರೋಡಾ ಬಡ್ಡಿದರಗಳಲ್ಲಿ ಹೆಚ್ಚಳ

Joshimath Landslide: ಜೋಶಿಮಠದಲ್ಲಿ ಇಂದು ಅಸುರಕ್ಷಿತ ಕಟ್ಟಡಗಳು ನೆಲಸಮ

Imran Khan Warrant: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ವಾರಂಟ್ ಜಾರಿ

ಶ್ರೀನಗರದಲ್ಲಿ ಲಷ್ಕರ್‌ ಸಕ್ರಿಯ ಸದಸ್ಯನ ಬಂಧನ

ಮೆಟ್ರೋ ಪಿಲ್ಲರ್ ಬಿದ್ದು ಮೃತಪಟ್ಟ ಕುಟುಂಬಕ್ಕೆ 40 ಲಕ್ಷ ರೂ ಪರಿಹಾರ

ಚಿಕ್ಕಮಗಳೂರು: 120 ಅಡಿ ಅಗಲದ ಬೃಹತ್ ವೇದಿಕೆ ನಿರ್ಮಾಣ

ಕರ್ನಾಟಕ ಅಭಿವೃದ್ಧಿಯಲ್ಲಿ 20 ವರ್ಷ ಹಿಂದೆ ಸರಿದಿದೆ: ಕಾಂಗ್ರೆಸ್ ಆರೋಪ

ಪಿ.ಯು ವಿದ್ಯಾರ್ಥಿ ಹೃದಯಾಘಾತದಿಂದ ಸಾವು

Kiccha Sudeep: ನಟ ಕಿಚ್ಚ ಸುದೀಪ್ ಕಾಂಗ್ರೆಸ್ ಸೇರ್ಪಡೆ?

ಟರ್ಮಿನಲ್ 2ರಿಂದ ವಿಮಾನ ಹಾರಾಟ ಆರಂಭ

ಶಾಲಾ ವ್ಯಾನ್ ಚಕ್ರಕ್ಕೆ ಸಿಲುಕಿ ಬಾಲಕಿ ಸಾವು

Haj Pilgrimage: ಜೂನ್ ತಿಂಗಳಲ್ಲಿ ಹಜ್ ಯಾತ್ರೆ.. ಕೊರೊನಾ ನಿರ್ಬಂಧಗಳ ತೆರವು

ಭಾರತೀಯ ರೈಲ್ವೆಯಲ್ಲಿ 3.12 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ !

Related Stories