ನೀರಿನಲ್ಲಿ ಮುಳುಗಿದ ಪಶುಪತಿನಾಥ ದೇವಾಲಯ

ಮಧ್ಯಪ್ರದೇಶದ ಪ್ರಸಿದ್ಧ ಪಶುಪತಿನಾಥ ದೇವಾಲಯ ನೀರಿನಲ್ಲಿ ಮುಳುಗಿದೆ

ಭೋಪಾಲ್: ಮಧ್ಯಪ್ರದೇಶದ ಪ್ರಸಿದ್ಧ ಪಶುಪತಿನಾಥ ದೇವಾಲಯ ನೀರಿನಲ್ಲಿ ಮುಳುಗಿದೆ. ಧಾರಾಕಾರ ಮಳೆಯಿಂದಾಗಿ ದೇವಸ್ಥಾನದೊಳಗೆ ನೀರು ನುಗ್ಗಿದೆ. ಮಂದಸೌರ್ ನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನದಿ ತುಂಬಿ ಹರಿಯುತ್ತಿದೆ. ಇದರಿಂದ ಪಶುಪತಿನಾಥನ ಗರ್ಭಗುಡಿಗೆ ನೀರು ಬಂದಿದೆ. ಇದರಿಂದ ಅಷ್ಟಮುಖಿ ಮೂರ್ತಿಯ ಕೆಳಗಿನ ಭಾಗದ ನಾಲ್ಕು ಮುಖಗಳು ಸಂಪೂರ್ಣ ಜಲಾವೃತಗೊಂಡಿವೆ.

ಇದನ್ನೂ ಓದಿ : ಸೈಮಾ 2022 ಗೆ ಕನ್ನಡ Top ಹಿರೋಯಿನ್ಸ್

ಕಳೆದ ವಾರದಲ್ಲಿ ಗಂಗಾ ಎರಡನೇ ಬಾರಿಗೆ ಪಶುಪತಿನಾಥನಿಗೆ ಅಭಿಷೇಕ ಮಾಡಿದ್ದಾಳೆ. ಇದೇ ವೇಳೆ ದೇಶದ ಹಲವು ರಾಜ್ಯಗಳಲ್ಲಿ ಮಳೆ ಸುರಿಯುತ್ತಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಹಿಮಾಚಲ ರಾಜ್ಯಗಳು ಜಲಾವೃತವಾಗಿವೆ. ಮನೆಗಳಿಗೆ ನೀರು ನುಗ್ಗಿ ಜನ ಪರದಾಡುತ್ತಿದ್ದಾರೆ.

ನೀರಿನಲ್ಲಿ ಮುಳುಗಿದ ಪಶುಪತಿನಾಥ ದೇವಾಲಯ - Kannada News

ಉತ್ತರ ಪ್ರದೇಶದಲ್ಲಿ ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರಯಾಗರಾಜ್‌ನ ಹಲವು ಮನೆಗಳಿಗೆ ನೀರು ನುಗ್ಗಿದೆ. ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಘಾಟ್‌ಗಳು ಮುಳುಗಡೆಯಾಗಿವೆ.

lord pashupatinath submerged again in madhya pradesh

Follow us On

FaceBook Google News

Advertisement

ನೀರಿನಲ್ಲಿ ಮುಳುಗಿದ ಪಶುಪತಿನಾಥ ದೇವಾಲಯ - Kannada News

Read More News Today