ಭಾರೀ ಅಗ್ನಿ ಅವಘಡ, ಹರಿಯಾಣ ಗುರುಗ್ರಾಮ್ ನಲ್ಲಿ 50 ಗುಡಿಸಲುಗಳು ಭಸ್ಮ

Fire Gurugram Slums: ಗುರುಗ್ರಾಮ್ ಕೊಳೆಗೇರಿಗಳಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡು 50 ಗುಡಿಸಲುಗಳು ಭಸ್ಮವಾಗಿವೆ

Fire Gurugram Slums: ಹರಿಯಾಣ ಗುರುಗ್ರಾಮ್ ನಲ್ಲಿ ಬುಧವಾರ ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಸೆಕ್ಟರ್ 66ರ ಕೊಳೆಗೇರಿಯಲ್ಲಿ ಬೆಂಕಿ  ಕಾಣಿಸಿಕೊಂಡಿದೆ. 50ಕ್ಕೂ ಹೆಚ್ಚು ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ. ಸ್ಥಳೀಯರು ಮಾಹಿತಿ ನೀಡಿದ ನಂತರ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದರು. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆಯ ನಂತರ ಹೆಚ್ಚಿನ ವಿವರಗಳು ಬೆಳಕಿಗೆ ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಲೈವ್ ನ್ಯೂಸ್

Major Fire Breaks Out In Gurugram Slums 50 Shanties Gutted

ಭಾರೀ ಅಗ್ನಿ ಅವಘಡ, ಹರಿಯಾಣ ಗುರುಗ್ರಾಮ್ ನಲ್ಲಿ 50 ಗುಡಿಸಲುಗಳು ಭಸ್ಮ - Kannada News

Follow us On

FaceBook Google News