ಜನರ ಜೇಬಿಗೆ ಕತ್ತರಿ! ಸೆಪ್ಟೆಂಬರ್ 1ರಿಂದ ಇನ್ನಷ್ಟು ನಿಯಮ ಬದಲಾವಣೆ, ಹೊಸ ಹೊಸ ರೂಲ್ಸ್ ಜಾರಿಗೆ

ಇದೀಗ ಆಗಸ್ಟ್ ತಿಂಗಳು ಮುಗಿದು ಸೆಪ್ಟೆಂಬರ್ ತಿಂಗಳು ಹತ್ತಿರದಲ್ಲಿದ್ದು, ಈ ವೇಳೆ ಸರ್ಕಾರ ಇನ್ನಷ್ಟು ನಿಯಮಗಳನ್ನು ಬದಲಾವಣೆ ಮಾಡುವ ಚಿಂತೆ ನಡೆಸಿದೆ.

ಸಮಾನ್ಯವಾಗಿ ಒಂದು ತಿಂಗಳು ಮುಗಿದು ಮತ್ತೊಂದು ತಿಂಗಳು ಶುರುವಾಗುತ್ತಿದೆ ಎನ್ನುವ ವೇಳೆಗೆ ಸರ್ಕಾರದ ಕೆಲವು ನಿಯಮಗಳಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ.

ಸರ್ಕಾರವು ಹಲವು ಇಲಾಖೆಗಳಲ್ಲಿ ಹಲವು ವಿಚಾರಗಳಿಗೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.. ಈಗಾಗಲೇ ಈ ವರ್ಷ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಸಾಕಷ್ಟು ಹೊಸ ನಿಯಮಗಳನ್ನು ಸರ್ಕಾರ ಜಾರಿಗೆ ತಂದಿದೆ.

ಇದೀಗ ಆಗಸ್ಟ್ ತಿಂಗಳು ಮುಗಿದು ಸೆಪ್ಟೆಂಬರ್ ತಿಂಗಳು ಹತ್ತಿರದಲ್ಲಿದ್ದು, ಈ ವೇಳೆ ಸರ್ಕಾರ ಇನ್ನಷ್ಟು ನಿಯಮಗಳನ್ನು ಬದಲಾವಣೆ ಮಾಡುವ ಚಿಂತೆ ನಡೆಸಿದೆ. ಮುಂದಿನ ತಿಂಗಳ ಶುರುವಿನ ವೇಳೆಗೆ ಯಾವೆಲ್ಲಾ ನಿಯಮಗಳು ಬದಲಾವಣೆ ಆಗುತ್ತದೆ ಎಂದು ಇಂದು ನಿಮಗೆ ತಿಳಿಸುತ್ತೇವೆ.

ಜನರ ಜೇಬಿಗೆ ಕತ್ತರಿ! ಸೆಪ್ಟೆಂಬರ್ 1ರಿಂದ ಇನ್ನಷ್ಟು ನಿಯಮ ಬದಲಾವಣೆ, ಹೊಸ ಹೊಸ ರೂಲ್ಸ್ ಜಾರಿಗೆ - Kannada News

ಯಾವುದೇ ಕೆಲಸ ಮಾಡುವ ವೇಳೆ, ನಿಯಮ ಬದಲಾವಣೆ ಬಗ್ಗೆ ತಿಳಿದುಕೊಂಡರೆ ನಿಮಗೆ ಒಳ್ಳೆಯದು.

ಗೃಹಲಕ್ಷ್ಮಿ ಯೋಜನೆಗಿಂತ ಹೆಚ್ಚು ಬೇಡಿಕೆ ಸೃಷ್ಟಿಸಿರುವ ಹೊಸ ಯೋಜನೆ! ಈ ಯೋಜನೆಗೆ ಭಾರಿ ಡಿಮ್ಯಾಂಡ್

1. ಮುಖ್ಯವಾಗಿ ಸೆಪ್ಟೆಂಬರ್ ತಿಂಗಳು 2000 ರೂಪಾಯಿಯ ನೋಟ್ ಗಳನ್ನು ಬ್ಯಾಂಕ್ ಗೆ ಎಕ್ಸ್ಛೇಂಜ್ (Note Exchange) ಮಾಡಲು ಕೊನೆಯ ದಿನಾಂಕ ಹೊಂದಿರುವ ತಿಂಗಳಾಗಿದೆ. ಈಗಾಗಲೇ ಸರ್ಕಾರ ಮಾಹಿತಿ ನೀಡಿರುವ ಹಾಗೆ ₹2000 ರೂಪಾಯಿಯ ನೋಟ್ ಗಳನ್ನು ಸೆಪ್ಟೆಂಬರ್ 30ರ ಒಳಗೆ ಬ್ಯಾಂಕ್ ಗಳಿಗೆ ಹಿಂದಿರುಗಿಸಬೇಕು.

2. ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ (Ration Card Aadhaar Card Link) ಮಾಡುವ ಕೆಲಸವನ್ನು ಕೂಡ ಸೆಪ್ಟೆಂಬರ್ 30ರ ಒಳಗೆ ಮಾಡಿಕೊಳ್ಳುವುದು ಉತ್ತಮವಾಗಿದೆ. ಅಂತ್ಯೋದಯ ಕಾರ್ಡ್ ನ ವಸತಿ ಯೋಜನೆಯ ಅನುಕೂಲ ಪಡೆಯಲು ಸೆಪ್ಟೆಂಬರ್ 30ರ ಒಳಗೆ ನೀವು ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದಕ್ಕೆ ಸೂಚನೆ ಕೊಡಲಾಗಿದೆ. ಈ ದಿನಾಂಕದ ಒಳಗೆ ಮಾಡಿಸಿ.

3. LIC ಯಲ್ಲಿ ನಮ್ಮ ದೇಶದ ಜನರಿಗಾಗಿ ಜೀವನ್ ವೃದ್ಧಿ ಪಾಲಿಸಿಯನ್ನು (Jeevan Vriddhi Policy) ಲಾಂಚ್ ಮಾಡಲಾಗಿದ್ದು, ಈ LIC ಯೋಜನೆಗೆ ಸೆಪ್ಟೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ.

New rules from 1st September4. ಸುಕನ್ಯಾ ಸಮೃದ್ಧಿ ಯೋಜನೆಯು (Sukanya Samriddhi Yojana) ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ತಂದಿರುವ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಿರುವವರು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಡೀಟೇಲ್ಸ್ ಕೊಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸೆಪ್ಟೆಂಬರ್ 30ರ ಒಳಗೆ ಈ ಕೆಲಸವನ್ನು ಮಾಡಬೇಕಿದೆ.

5. ಒಂದೊಂದು ಹೊಸ ತಿಂಗಳು ಶುರುವಾದಾಗ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ (Gas Cylinder Price) ಬದಲಾವಣೆ ಆಗುತ್ತಲೇ ಇರುತ್ತದೆ. ಜನರು ಕೂಡ ಬೆಲೆ ಇಳಿಕೆಗಾಗಿ ಕಾಯುತ್ತಿದ್ದಾರೆ, ಈ ವರ್ಷ ಶುರು ಆದಾಗಿನಿಂದಲು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಆಗಿಲ್ಲ, ಆದರೆ ಈ ತಿಂಗಳ ಶುರುವಿನಲ್ಲಿ ಇಳಿಕೆ ಆಗುವ ಸಾಧ್ಯತೆ ಇದೆ.

6. ಮುಂದಿನ ತಿಂಗಳು ಶುರುವಿನ ವೇಳೆಯಲ್ಲಿ ಆದಾಯ ತೆರಿಗೆ (Income Tax) ಇಲಾಖೆಯ ನಿಯಮಗಳು ಕೂಡ ಚೇಂಜ್ ಆಗಿದೆ ಎಂದು ಹೇಳಲಾಗುತ್ತಿದೆ. ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಎಲ್ಲರು ಕೂಡ, ಎರಡನೇ ಮುಂಗಡ ಇನ್ಸ್ಟಾಲ್ಮೆಂಟ್ ಕಟ್ಟಲು ಸೆಪ್ಟೆಂಬರ್ 15 ಕೊನೆಯ ದಿನಾಂಕ. ಈ ದಿನಾಂಕದ ಒಳಗೆ ಪಾವತಿ ಮಾಡಬೇಕಿದೆ.

More rule changes from September, new rules come into effect

Follow us On

FaceBook Google News

More rule changes from September, new rules come into effect