ಆಧಾರ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ರಾತ್ರೋರಾತ್ರಿ ಹೊಸ ಸೂಚನೆ, ಕೇಂದ್ರದಿಂದಲೇ ಬಂತು ಹೊಸ ನಿಯಮ

ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಮಾಡಿಸಿ.. ಒಂದು ವೇಳೆ ಇನ್ನು ಲಿಂಕ್ ಮಾಡಿಸಿಲ್ಲ ಎಂದರೆ, ಆಧಾರ್ ಕಾರ್ಡ್ ಗೆ ರೇಷನ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, 2023ರ ಸೆಪ್ಟೆಂಬರ್ 30ರ ವರೆಗು ಸರ್ಕಾರ ಸಮಯ ನೀಡಿದೆ..

ಆಧಾರ್ ಕಾರ್ಡ್ ಇಂದು ಎಲ್ಲಾ ಭಾರತೀಯರ ವಿಶಿಷ್ಟ ಗುರುತಿನ ಚೀಟಿ. UIDAI ಇಂದ ಪ್ರತಿ ಭಾರತೀಯರಿಗೆ ತಯಾರಾಗುವ ಆಧಾರ್ ಕಾರ್ಡ್ ನಲ್ಲಿ (Aadhaar Card) ಪ್ರತಿಯೊಬ್ಬರಿಗು ವಿಶಿಷ್ಟವಾದ ನಂಬರ್ ಇರುತ್ತದೆ.

ಆಧಾರ್ ಕಾರ್ಡ್ ಈಗ ನಮ್ಮೆಲ್ಲರಿಗು ಬಹಳ ಮುಖ್ಯವಾಗಿ ಬೇಕಾಗಿರುವ ಗುರುತಿನ ಚೀಟಿ, ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ (Ration Card), ಬ್ಯಾಂಕ್ ಅಕೌಂಟ್ (Bank Account), ಪ್ಯಾನ್ ಕಾರ್ಡ್ (Pan Card) ಎಲ್ಲವೂ ಲಿಂಕ್ ಆಗಿರುತ್ತದೆ. ಹಾಗಾಗಿ ಆಧಾರ್ ಕಾರ್ಡ್ ಬಹಳ ಮುಖ್ಯ.

ಆಧಾರ್ ಕಾರ್ಡ್ ನಲ್ಲಿ ನಮ್ಮ ಬಯೋಮೆಟ್ರಿಕ್ ಮಾಹಿತಿ ಸಹ ಇರುತ್ತದೆ. ಇಂದು ನಾವು ಯಾವುದೇ ಕೆಲಸ ಮಾಡಬೇಕು ಎಂದರು ಕೂಡ ಆಧಾರ್ ಕಾರ್ಡ್ ಬೇಕೇ ಬೇಕು. ಸರ್ಕಾರದ ಎಲ್ಲಾ ಸವಲತ್ತುಗಳನ್ನು ಪಡೆಯುವುದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಆಗಿದೆ.

ಆಧಾರ್ ಕಾರ್ಡ್ ಇರುವವರಿಗೆ ಸರ್ಕಾರದಿಂದ ರಾತ್ರೋರಾತ್ರಿ ಹೊಸ ಸೂಚನೆ, ಕೇಂದ್ರದಿಂದಲೇ ಬಂತು ಹೊಸ ನಿಯಮ - Kannada News

ಹೀಗೆ ನಮಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಆಧಾರ್ ಕಾರ್ಡ್ ನಲ್ಲಿ ಇರುತ್ತದೆ. ಹಾಗಾಗಿ ಇದನ್ನು ಬಹಳ ಹುಷಾರಾಗಿ ಇಟ್ಟುಕೊಳ್ಳಬೇಕು. ಆದರೆ ಅದನ್ನು ಮೀರಿ ಕೆಲವೊಮ್ಮೆ ಆಧಾರ್ ಕಾರ್ಡ್ ಕಳೆದು ಹೋಗಬಹುದು, ಒಂದು ವೇಳೆ ಏನಾದರೂ ಆ ರೀತಿ ಆದಾಗ, ಆಧಾರ್ ಕಾರ್ಡ್ ಕಳೆದು ಹೋದಾಗ, ಕಿಡಿಗೇಡಿಗಳಿಂದ ಆಧಾರ್ ಕಾರ್ಡ್ ದುರ್ಬಳಕೆ ಆಗುವ ಅಪಾಯ ಕೂಡ ಇರುತ್ತದೆ.

Link Your Ration Card with Aadhaar Number with in 2 minutes Onlineಹಾಗಾಗಿ ಆಕಸ್ಮಾತ್ ನೀವೇನಾದರೂ ಆಧಾರ್ ಕಾರ್ಡ್ ಅನ್ನು ಕಳೆದುಕೊಂಡರೆ, ತಕ್ಷಣವೇ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಆಧಾರ್ ಕಾರ್ಡ್ ಕಳೆದು ಹೋದ ತಕ್ಷಣವೇ ಮೊದಲು ಪೊಲೀಸ್ ಸ್ಟೇಶನ್ ಗೆ ಹೋಗಿ, ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದೆ ಎಂದು FIR ದಾಖಲಿಸಿ. ಬಳಿಕ FIR ಕಾಪಿ ತೆಗೆದುಕೊಂಡು ಆಧಾರ್ ಮಾಹಿತಿ ಕೇಂದ್ರಕ್ಕೆ ಹೋಗಿ FIR ಕಾಪಿಯನ್ನು ಅಲ್ಲಿ ನೀಡಿ, ಅಧಿಕಾರಿಗಳಿಗೆ ವಿಷಯ ತಿಳಿಸಿ, ಅವರಿಂದ ಮಾಹಿತಿ ಪಡೆದು, ಎರಡನೇ ಸಾರಿ ಆಧಾರ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸಬಹುದು.

ಪ್ರಸ್ತುತ ಎಲ್ಲರೂ ಕೂಡ ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಮಾಡಿಸುವುದನ್ನು ಸರ್ಕಾರ ಕಡ್ಡಾಯವಾಗಿ ಮಾಡಿದೆ. ನಮ್ಮ ರಾಜ್ಯದಲ್ಲಿ ಈಗ ಕಾಂಗ್ರೆಸ್ ಸರ್ಕಾರ ಕೊಡುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರೆ, ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಆಗಿರಲೇಬೇಕು, ಇಲ್ಲದೆ ಹೋದರೆ ಸರ್ಕಾರದ ಸೌಲಭ್ಯಗಳು ಸಿಗುವುದಿಲ್ಲ.

ಹಾಗಾಗಿ ನೀವು ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ ಲಿಂಕ್ ಮಾಡಿಸಿ.. ಒಂದು ವೇಳೆ ಇನ್ನು ಲಿಂಕ್ ಮಾಡಿಸಿಲ್ಲ ಎಂದರೆ, ಆಧಾರ್ ಕಾರ್ಡ್ ಗೆ ರೇಷನ್ ಕಾರ್ಡ್ ಲಿಂಕ್ ಮಾಡಿಕೊಳ್ಳಿ, 2023ರ ಸೆಪ್ಟೆಂಬರ್ 30ರ ವರೆಗು ಸರ್ಕಾರ ಸಮಯ ನೀಡಿದೆ..

ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವುದು ಕೂಡ ಈಗ ಮುಖ್ಯವಾದ ಕೆಲಸವೇ ಆಗಿದ್ದು, ಒಂದು ವೇಳೆ ಬ್ಯಾಂಕ್ ಗೆ ಹೋಗಿ ಲಿಂಕ್ ಮಾಡಿಸಲು ಸಮಯ ಇಲ್ಲ ಎಂದರೆ, ಈ ಲಿಂಕ್ https://resident.uidai.gov.in/bank-mapper ಗೆ ಭೇಟಿ ನೀಡಿ, ನಿಮ್ಮ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುವ, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಕಿ, OTP ಪಡೆದು ಲಿಂಕ್ ಮಾಡಬಹುದು.

New notice from Govt overnight for Aadhaar card holders

Follow us On

FaceBook Google News

New notice from Govt overnight for Aadhaar card holders