ಸಿಹಿ ಸುದ್ದಿ! ಇನ್ಮುಂದೆ ಟೋಲ್ ಕಟ್ಟಲು ಕಾಯುವಂತಿಲ್ಲ, ಟೋಲ್ ಸಂಗ್ರಹದ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದ ಕೇಂದ್ರ ಸರ್ಕಾರ
Fasttag ಮೂಲಕ ಟೋಲ್ ಸಂಗ್ರಹಣೆ ಸ್ವಲ್ಪ ಸುಲಭವಾಗಿರುವ ವಿಚಾರ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಇನ್ನು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು, ಇದೀಗ ಟೋಲ್ ಸಂಗ್ರಹಣೆ ಕಾರ್ಯಗಳನ್ನು ಇನ್ನಷ್ಟು ಸುಲಭ ಮಾಡಲಾಗಿದೆ.
ನಮ್ಮ ದೇಶದಲ್ಲಿ ದಿನೇ ದಿನೇ ವಾಹನ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ಟ್ರಾಫಿಕ್ (Traffic) ಕೂಡ ಹೆಚ್ಚಾಗುತ್ತಿದೆ. ಇನ್ನು ಇದೆ ವೇಳೆ ಟೋಲ್ ಸಂಗ್ರಹಣೆಯಲ್ಲಿ (Toll Plaza) ಸಹ ಹಲವು ಹೊಸ ನಿಯಮಗಳನ್ನು ಬದಲಿಸಲಾಗಿದೆ.
Fasttag ಮೂಲಕ ಟೋಲ್ ಸಂಗ್ರಹಣೆ ಸ್ವಲ್ಪ ಸುಲಭವಾಗಿರುವ ವಿಚಾರ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಇನ್ನು ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು, ಇದೀಗ ಟೋಲ್ ಸಂಗ್ರಹಣೆ ಕಾರ್ಯಗಳನ್ನು ಇನ್ನಷ್ಟು ಸುಲಭ ಮಾಡಲಾಗಿದೆ.
ಇದೀಗ ಟೋಲ್ ಸಂಗ್ರಹಣೆ (Toll Plaza New Information) ಕುರಿತು ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಕುರಿತು ಇದೀಗ ಹೊಸ ಮಾಹಿತಿಯನ್ನು ಮಾಧ್ಯಮಗಳ ಜೊತೆಗೆ ಹಂಚಿಕೊಂಡಿದ್ದಾರೆ. ಹಾಗಾದರೆ, ಬನ್ನಿ ಈ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡುತ್ತೇವೆ, ಈ ಪುಟವನ್ನು ಪೂರ್ತಿಯಾಗಿ ಓದಿ….
ಫಾಸ್ಟ್ ಟ್ಯಾಗ್ ಮೂಲಕ ನೀವು ಬಹಳ ಸುಲಭವಾಗಿ ಟೋಲ್ ಅನ್ನು ಪಾವತಿಸಬಹುದಾಗಿತ್ತು. ಇದೀಗ ಸ್ವಯಂ ಚಾಲಿತ ನಂಬರ್ ಪ್ಲೇಟ್ ರೀಡರ್ ವ್ಯವಸ್ಥೆಯ ಮೂಲಕ ನೀವು ಟೋಲ್ ಪಾವತಿಸುವ ಸೌಲಭ್ಯವನ್ನು ಸಹ ಇದೀಗ ಜಾರಿಗೊಳಿಸಲಾಗಿದೆ.
ಇಷ್ಟೆಲ್ಲಾ ವಿವಿಧ ಹೊಸ ತಂತ್ರಜ್ಞಾನವನ್ನು ಜಾರಿಗೊಳಿಸಿದ್ದರೂ ಸಹ ಟ್ರಾಫಿಕ್ ಸಮಸ್ಯೆಗಳನ್ನು ಸುಧಾರಿಸಲು ಸಾಧ್ಯವಾಗುತ್ತಿಲ್ಲ.
ಫಾಸ್ಟ್ ಟ್ಯಾಗ್ ಮೂಲಕ ಟೋಲ್ ಸಂಗ್ರಹಣೆ ಸುಮಾರು 47 ಸೆಕೆಂಡ್ ಗಳ ಕಾಲವಕಾಶ ತೆಗೆದುಕೊಳ್ಳುತ್ತದೆ. ಇನ್ನು ಈ ಸಮಯವನ್ನು ಕಡಿತಗೊಳಿಸಲು ಹೊಸ ತಂತ್ರಜ್ಞಾನವನ್ನು ಪರಿಚಯಿಸುವ ಪ್ರಯತ್ನದಲ್ಲಿ ಇದೀಗ ಸರ್ಕಾರವು ಮುಂದಾಗಿದೆ. ಇದರ ಮೂಲಕ ಟೋಲ್ ಸಂಗ್ರಹಣೆ ಸಮಯವನ್ನು ಕಡಿತಗೊಳಿಸುವ ಜೊತೆಗೆ ಟ್ರಾಫಿಕ್ ಕಡಿಮೆ ಮಾಡುವಲ್ಲಿ ಸಹಾಯ ಮಾಡಬಹುದು.
No more waiting to pay the toll, important announcement about the toll collection
Follow us On
Google News |