Solar Eclipse: ಭಾಗಶಃ ಸೂರ್ಯಗ್ರಹಣ ಗೋಚರ

Solar Eclipse: ಮಂಗಳವಾರ ಸಂಜೆ ಆಕಾಶದಲ್ಲಿ ಅದ್ಭುತ ದೃಶ್ಯ ಕಂಡುಬಂತು. ಗಗನದಲ್ಲಿ ನಡೆದ ಭಾಗಶಃ ಸೂರ್ಯಗ್ರಹಣ ನೋಡುಗರ ಮನಸೂರೆಗೊಂಡಿತು. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ ಸಂಜೆ 4.17ಕ್ಕೆ ಗ್ರಹಣ ಆರಂಭವಾಯಿತು.
ಆ ನಂತರ ದೇಶದ ವಿವಿಧ ಭಾಗಗಳಲ್ಲಿ ವಿವಿಧ ಸಮಯಗಳಲ್ಲಿ ಗ್ರಹಣ ಕಾಣಿಸಿಕೊಂಡಿತು. ಶ್ರೀನಗರದಲ್ಲಿ 55% ಸೂರ್ಯನನ್ನು ಚಂದ್ರನ ನೆರಳು ಆವರಿಸಿದರೆ, ಜಮ್ಮುವಿನಲ್ಲಿ ಅದು 52% ಮತ್ತು ದೆಹಲಿಯಲ್ಲಿ 43% ನಷ್ಟಿದೆ.
ಇದನ್ನೂ ಓದಿ : ವೆಬ್ ಸ್ಟೋರೀಸ್
ಬೆಂಗಳೂರಿನಲ್ಲಿ ಶೇ.9.9 ಹಾಗೂ ಕೊಚ್ಚಿಯಲ್ಲಿ ಶೇ.5.1 ಗ್ರಹಣ ಕಾಣಿಸಿಕೊಂಡಿದೆ. 20 ವರ್ಷಗಳ ನಂತರ, ದೀಪಾವಳಿಯ ನಂತರ ಸೂರ್ಯಗ್ರಹಣ ಆಗಿದ್ದರಿಂದ ಇದು ವಿಶೇಷವಾಯಿತು.
ಆಸಕ್ತರು ಟೆಲಿಸ್ಕೋಪ್ ಸಹಾಯದಿಂದ ವಿಶೇಷ ವ್ಯವಸ್ಥೆ ಮಾಡಿ ಗ್ರಹಣ ವೀಕ್ಷಿಸಿದರು. ಇನ್ನೂ ಕೆಲವರು ಗ್ರಹಣ ನೋಡದೆ ಮನೆಗಳಿಗೆ ಸೀಮಿತವಾಗಿದ್ದರು. ಗ್ರಹಣದ ನಂತರ ಅವರು ದೇವಾಲಯಗಳ ಸಮೀಪವಿರುವ ನದಿಗಳು ಮತ್ತು ಸರೋವರಗಳಲ್ಲಿ ಸ್ನಾನ ಮಾಡಿದರು.
Partial Solar Eclipse Today
TRENDING ARTICLES1 / 5
ಇಂದಿನ ದಿನ ಭವಿಷ್ಯ: 11-11-2026, ಬುಧವಾರ
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೇ ಲಾಭ; ಡಿಕೆ ಶಿವಕುಮಾರ್
Read the story
ರೈತರಿಗೆ 5,000 ಬರ ಪರಿಹಾರ ಖಚಿತ; ಡಿಕೆ ಶಿವಕುಮಾರ್
Read the story
ಒಂದೇ ಮನೆಯಲ್ಲಿ ಎರಡು ಗ್ಯಾಸ್ ಕನೆಕ್ಷನ್; ಕೇಂದ್ರ ಹೊಸ ರೂಲ್ಸ್
Read the story



