India News

ರೈತರ ಖಾತೆಗೆ ನಾಳೆಯೇ ₹2000 ಜಮಾ! ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ಚೆಕ್ ಮಾಡಿಕೊಳ್ಳಿ

ದೇಶದ ರೈತರಿಗೆ (farmer) ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಉಚಿತವಾಗಿ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ನೀಡುವ ಪಿಎಂ ಕಿಸಾನ್ ಸಮ್ಮಾನ ನಿಧಿ (pm Kisan Samman Nidhi Yojana) ಯೋಜನೆಯನ್ನು ಆರಂಭಿಸಿದೆ.

ಯೋಜನೆ ಅಡಿಯಲ್ಲಿ ರೈತರು ಉಚಿತವಾಗಿ ಸರ್ಕಾರದಿಂದ ಪ್ರತಿ ವರ್ಷ ಹಣ ಪಡೆದುಕೊಳ್ಳುವಂತಾಗಿದೆ.

https://kannadanews.today/wp-content/uploads/2025/02/not-everyone-will-get-the-19th-installment-of-pm-kisan-scheme.jpeg

ಜನ್ ಧನ್ ಖಾತೆ ಇದ್ದವರಿಗೆ ಜಮಾ ಆಗಲಿದೆ 2 ಲಕ್ಷ ರೂಪಾಯಿ! ನೇರವಾಗಿ ಹಣ ವರ್ಗಾವಣೆ

ಪಿ ಎಂ ಕಿಸಾನ್ ಸಮ್ಯಾನ್ ನಿಧಿ ಯೋಜನೆ! (PM Kisan Samman Nidhi Yojana)

ಈ ಯೋಜನೆಯ ಅಡಿಯಲ್ಲಿ ದೇಶದ ಅರ್ಹ ರೈತರಿಗೆ, ಆರ್ಥಿಕ ನೆರವು (financial support) ನೀಡುವ ಸಲುವಾಗಿ ಪ್ರತಿ ವರ್ಷ 6,000ಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇದನ್ನು ಮೂರು ಕಂತುಗಳಲ್ಲಿ ಒದಗಿಸಲಾಗುತ್ತದೆ

ಪ್ರತಿ ಕಂತಿಗೆ 2 ಸಾವಿರ ರೂಪಾಯಿಗಳು ನೇರವಾಗಿ ರೈತರ ಖಾತೆಗೆ (Bank Account) ಜಮಾ ಆಗುತ್ತದೆ. ಈಗಾಗಲೇ 14 ಕಂತಿನ ಹಣ ಅರ್ಹ ರೈತರ ಖಾತೆಗೆ ತಲುಪಿದೆ. ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.

15ನೇ ಕಂತಿನ ಹಣ ಬಿಡುಗಡೆ! (15th installment released)

PM Kisan Samman Nidhi Money14 ಕಂತಿನ ಹಣವನ್ನು ಸ್ವೀಕರಿಸಿರುವ ರೈತರು 15ನೇ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾಯುತ್ತಿದ್ದರು, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ 15ನೇ ಕಂತಿನ ಹಣ ಬಿಡುಗಡೆ ಆಗಬೇಕಿತ್ತು.

ಇದೀಗ ನಾಳೆ ಅಂದರೆ 15ನೇ ತಾರೀಕಿನಂದು ರೈತರಿಗೆ 15ನೇ ಕಂತಿನ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 2,000ರೂ. ಗಳು ಬಿಡುಗಡೆ ಆಗಲಿದೆ. ಕಳೆದ ನಾಲ್ಕು ವರ್ಷಗಳಿಂದ ಜಾರಿಯಲ್ಲಿರುವ ಈ ಯೋಜನೆಯಲ್ಲಿ ಯಾವ ಕಂತನ್ನು ಮಿಸ್ ಮಾಡದೆ ಇರುವ ಹಾಗೆ ಸರ್ಕಾರ ಫಲಾನುಭವಿ ರೈತರ (beneficiary farmers) ಖಾತೆಗೆ ಹಣವನ್ನು ವರ್ಗಾವಣೆ (Money Deposit) ಮಾಡಿದೆ.

ನಿಮ್ಮ ಆಧಾರ್ ಕಾರ್ಡ್ ಕಳೆದು ಹೋದ್ರೆ ಏನ್ ಮಾಡಬೇಕು ಗೊತ್ತಾ? ಮಹತ್ವದ ಮಾಹಿತಿ

ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!

15ನೇ ಕಂತಿನ ಹಣ ಬಿಡುಗಡೆ ಆದ ನಂತರ ನಿಮ್ಮ ಖಾತೆಗೂ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ (Vishal website) ನೀಡಿ,  ನಿಮ್ಮ ನೋಂದಣಿ ಸಂಖ್ಯೆಯನ್ನು (registered number) ನಮೂದಿಸಿ ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ. ಇನ್ನು ಹೊಸದಾಗಿ ಅರ್ಜಿ ಸಲ್ಲಿಸುವವರು ಕೂಡ ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಸಾಕಷ್ಟು ಜನರಿಗೆ ಕಳೆದ ಕೆಲವು ಕಂತಿನ ಹಣ ಜಮಾ ಆಗಿಲ್ಲ ಇದಕ್ಕೆ ಮುಖ್ಯವಾದ ಕಾರಣ ಬ್ಯಾಂಕ್ ಖಾತೆಗೆ ಕೆವೈಸಿ (KYC) ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ಘೋಷಿಸಿತ್ತು. ರೈತರು ಕೆ ವೈ ಸಿ ಮಾಡಿಸಿಕೊಳ್ಳದೆ ಇರುವ ಕಾರಣ ಅಂತವರ ಹೆಸರನ್ನು ಲಿಸ್ಟ್ ಇಂದ ಕೈ ಬಿಡಲಾಗಿದೆ.

ಮತ್ತೆ ನಿಮ್ಮ ಹೆಸರನ್ನು ಸೇರಿಸಿಕೊಳ್ಳುವುದಕ್ಕೆ ಪಿ ಎಂ ಕಿಸಾನ್ ವೆಬ್ಸೈಟ್ ಗೆ ಹೋಗಿ ದೂರು ಸಲ್ಲಿಸಿ ಸರಿಯಾದ ದಾಖಲೆಗಳನ್ನು ನೀಡಿ ಮತ್ತೆ ನಿಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು. ಒಂದು ವೇಳೆ ಫಲಾನುಭವಿಗಳ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದರೆ ಬ್ಯಾಂಕ್ ಖಾತೆಗೆ ಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಿ.

PM Kisan Samman Nidhi Money will Be Deposited to Farmers Account Tomorrow

Our Whatsapp Channel is Live Now 👇

Whatsapp Channel

Related Stories