ಮನೆಯಿಂದಲೇ ಪಡೆಯಿರಿ ಡ್ರೈವಿಂಗ್ ಲೈಸೆನ್ಸ್, ಇನ್ಮುಂದೆ DL ಮತ್ತು RC ಕಾರ್ಡ್ ಗೆ RTO ಆಫೀಸ್ ಗೆ ಸುತ್ತುವ ಅವಶ್ಯಕತೆ ಇಲ್ಲ

ಜನರು ಡಿಎಲ್ ಮಾಡಿಸಿಕೊಳ್ಳಲು ಮತ್ತು RC ಮಾಡಿಸಿಕೊಳ್ಳಲು ಪದೇ ಪದೇ RTO ಆಫೀಸ್ ಗೆ ಅಲೆದಾಡಬೇಕಿತ್ತು. ಆದರೆ ಇನ್ನುಮುಂದೆ ನೀವು RC ಮತ್ತು DL ಗಾಗಿ ಇಷ್ಟೆಲ್ಲಾ ಅಲೆದಾಡುವ ಅವಶ್ಯಕತೆಯೇ ಇರುವುದಿಲ್ಲ.

Bengaluru, Karnataka, India
Edited By: Satish Raj Goravigere

ನಮ್ಮ ದೇಶದಲ್ಲಿ ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನಗಳು ಮತ್ತು ಇನ್ನು ದೊಡ್ಡ ವಾಹನಗಳನ್ನು ಚಲಿಸುವ ಸಾಕಷ್ಟು ಜನರಿದ್ದಾರೆ. ಇವರು ವಾಹನ ಓಡಿಸಬೇಕು ಎಂದರೆ ಡಿಎಲ್ ಕಡ್ಡಾಯವಾಗಿ ಇರಬೇಕು.

ಇದಕ್ಕಾಗಿ RTO ಕಚೇರಿಗೆ ಅಲೆಯಬೇಕಿತ್ತು. ಆದರೆ ಈಗ ವಾಹನ ಸವಾರರೆಲ್ಲರಿಗೂ ಸಾರಿಗೆ ಇಲಾಖೆಯಿಂದ ಒಳ್ಳೆಯ ಗುಡ್ ನ್ಯೂಸ್ ಒಂದು ಸಿಕ್ಕಿದ್ದು, ಅದೇನು ಎಂದು ತಿಳಿಸುತ್ತೇವೆ ನೋಡಿ..

Getting a driving license is now even easier

ಜನರು ಡಿಎಲ್ ಮಾಡಿಸಿಕೊಳ್ಳಲು ಮತ್ತು RC ಮಾಡಿಸಿಕೊಳ್ಳಲು ಪದೇ ಪದೇ RTO ಆಫೀಸ್ ಗೆ ಅಲೆದಾಡಬೇಕಿತ್ತು. ಆದರೆ ಇನ್ನುಮುಂದೆ ನೀವು RC ಮತ್ತು DL ಗಾಗಿ ಇಷ್ಟೆಲ್ಲಾ ಅಲೆದಾಡುವ ಅವಶ್ಯಕತೆಯೇ ಇರುವುದಿಲ್ಲ. Registration Certificate ಮತ್ತು Driving Licence ಅನ್ನು ನೀವಿರುವ ಜಾಗಕ್ಕೆ, ಅಂದರೆ ನಿಮ್ಮ ಮನೆಗೆ ಕಳಿಸಿಕೊಡುವ ಒಂದು ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

RTO ಇಲಾಖೆ ಇನ್ನುಮುಂದೆ ನಿಮ್ಮ DL ಮತ್ತು RC ಯನ್ನು ಕೊರಿಯರ್ ಮೂಲಕ ಮನೆಗೆ ಕಳಿಸಿಕೊಡಲಿದೆ. ಈ ವಿಚಾರವಾಗಿ ಹೊಸದಾಗಿ ಒಂದು ಒಪ್ಪಂದವನ್ನು ಕೂಡ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಈ ವಿಷಯ ಬಗ್ಗೆ ಸಾರಿಗೆ ಇಲಾಖೆಗೆ ಸೇರಿದ ಅಧಿಕಾರಿಗಳು ಮತ್ತು ಸಚಿವರ ನೇತೃತ್ವದಲ್ಲಿ ಒಂದು ಸಭೆಯನ್ನು ಕೂಡ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಬಡ ಕಾರ್ಮಿಕರಿಗೆ ಸರ್ಕಾರದಿಂದ 2 ಲಕ್ಷ ಸಹಾಯಧನ, 48 ಗಂಟೆಗಳೊಳಗೆ ಹಣ ಮಂಜೂರು! ಈ ರೀತಿ ಅರ್ಜಿ ಹಾಕಿ

ಇದೀಗ ಜನರಿಗೆ ಕಷ್ಟ ಆಗದ ಹಾಗೆ ಹೊಸ ವ್ಯವಸ್ಥೆ ಒಂದನ್ನು ಜಾರಿಗೆ ತರುವುದಕ್ಕಾಗಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಇಷ್ಟು ವರ್ಷಗಳ ಕಾಲ RC ಮತ್ತು DL ಪಡೆಯುವುದಕ್ಕೆ ಜನರು RTO ಆಫೀಸ್ ನಲ್ಲಿ ಕ್ಯೂ ನಿಲ್ಲುತ್ತಿದ್ದರು.

ಈ ಕ್ಯೂ ನಲ್ಲಿ ನಿಂತು ಕೆಲಸ ಮಾಡಿಸಲು ಗಂಟೆಗಟ್ಟಲೆ ಸಮಯ ಹಿಡಿಯುತ್ತಿತ್ತು, ಇದರಿಂದ ಜನರಿಗೂ ತೊಂದರೆ ಆಗುತ್ತಿದ್ದು, ಅವರೆಲ್ಲರೂ ಅಸಮಾಧಾನ ಹೊರಹಾಕಿದ್ದರು.

ಹೀಗೆ ಕ್ಯೂ ನಲ್ಲಿ ನಿಂತು ಕಾಲಹರಣ ಆಗುತ್ತದೆ ಎನ್ನುವ ಕಾರಣಕ್ಕೆ ಸಾಕಷ್ಟು ಜನರು ಲೈಸೆನ್ಸ್ ಮಾಡಿಸಿಕೊಳ್ಳದೆಯೇ ವಾಹನಗಳನ್ನು ಓಡಿಸುವುದಕ್ಕೆ ಶುರು ಮಾಡಿದ್ದಾರೆ. ಆದರೆ ಇನ್ನುಮುಂದೆ ಈ ರೀತಿ ಆಗದೆ ಇರುವ ಹಾಗೆ ಸಾರಿಗೆ ಇಲಾಖೆ ಕ್ರಮ ತೆಗೆದುಕೊಂಡಿದೆ.

ಇನ್ನುಮುಂದೆ DL ಗಾಗಿ RC ಗಾಗಿ RTO ಆಫೀಸ್ ಗೆ ಪದೇ ಪದೇ ಹೋಗುವ ಅವಶ್ಯಕತೆ ಇಲ್ಲ. ಕೊರಿಯರ್ ಮೂಲಕ ನಿಮ್ಮ ಮನೆ ಬಾಗಿಲಿಗೆ ಬರಲಿದ್ದು, ಈ ಬಗ್ಗೆ ಸಾರಿಗೆ ಇಲಾಖೆಯೇ ಅಧಿಕೃತವಾಗಿ ತಿಳಿಸಿದೆ.

RTO department will now send your Driving Licence to your home through courier