Viral Video: ಮಗುವಿನ ಮೇಲೆ ನಾಯಿ ದಾಳಿ ವಿಡಿಯೋ ವೈರಲ್..!
Dog Attack Viral Video: ಗುಜರಾತ್‌ನ ಸೂರತ್‌ನಲ್ಲಿ ಬೀದಿ ನಾಯಿಯೊಂದು (StreetDog) ಅವಾಂತರ ಸೃಷ್ಟಿಸಿದೆ. ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
Dog Attack Viral Video (Kannada News): ಗುಜರಾತ್‌ನ ಸೂರತ್‌ನಲ್ಲಿ ಬೀದಿ ನಾಯಿ (StreetDog) ಅವಾಂತರ ಸೃಷ್ಟಿಸಿದೆ. ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯ ಮೇಲೆ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಕೆಳಗೆ ಬಿದ್ದ ಬಾಲಕಿಯ ಮುಖದ ಮೇಲೆ ಹಲವು ಕಡೆ ಕಚ್ಚಿದೆ. ಮಗುವಿನ ಕೆನ್ನೆಯನ್ನು ಹಲವು ಬಾರಿ ಕಚ್ಚಿದೆ (Stray Dog Attack on Girl). ಬಾಲಕಿಯ ತಾಯಿ ಕೂಡಲೇ ಅಲ್ಲಿಗೆ ಬಂದು ನಾಯಿಯ ಹಿಡಿತದಿಂದ ಬಾಲಕಿಯನ್ನು ರಕ್ಷಿಸಿದ್ದಾರೆ. ಬಾಲಕಿಯ ತಾಯಿಗೂ ನಾಯಿ ಕಚ್ಚಿದೆ ಎನ್ನಲಾಗಿದೆ.
Live News Updates: ಕನ್ನಡ ಸುದ್ದಿ ಲೈವ್ ಅಪ್‌ಡೇಟ್, ಬ್ರೇಕಿಂಗ್ ನ್ಯೂಸ್ ಮುಖ್ಯಾಂಶಗಳು 11 ಜನವರಿ 2023
ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ ನೆರೆಹೊರೆಯವರು ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗುವಿನ ಮುಖಡಾ ಮೇಲೆ ಹೊಲಿ ಹಾಕಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಹಂಸಪುರ ಸೊಸೈಟಿಯಲ್ಲಿ ಶನಿವಾರ ನಡೆದ ಈ ಭೀಕರ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸದ್ಯ ವೈರಲ್ ಆಗುತ್ತಿವೆ.
Stray Dog Bites Girls Face Cctv Video Goes Viral
સુરતમાં બાળકી પર હડકાયું શ્વાન તૂટી પડ્યું, ગાલે બચકાં ભરી કરડી ખાતાં હોસ્પિટલમાં દાખલ #surat #dogs #streetdog pic.twitter.com/xNtzXOIlD2
— Gujarat Tak (@GujaratTak) January 9, 2023
Follow us On
Google News |
Advertisement