ಇಂತಹ ರೈತರು ಪ್ರತಿ ತಿಂಗಳು ಪಡೆದುಕೊಳ್ಳಬಹುದು ₹3,000 ರೂಪಾಯಿ! ಇಲ್ಲಿದೆ ಮಾಹಿತಿ

ಪ್ರತಿ ತಿಂಗಳು ಪಿಂಚಣಿ (Pension) ಪಡೆಯಲು ಅರ್ಜಿ ಸಲ್ಲಿಸುವ ರೈತರ ಬಳಿ 2 ಹೆಕ್ಟರ್ ಭೂಮಿ (Agriculture Land) ಇರಬೇಕು

Pension Scheme : ಸರ್ಕಾರದ ಮತ್ತೊಂದು ಯೋಜನೆ ಆರಂಭವಾಗಿದ್ದು ರೈತರು (Farmer) ಕೂಡ ತಮ್ಮ ವೃದ್ಧಾಪ್ಯದ ಸಮಯಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ಪಿಂಚಣಿ (Pension) ಪಡೆದುಕೊಂಡು ಸುಖವಾಗಿ ಜೀವನ ನಡೆಸಲು ಈ ಯೋಜನೆ ಸಹಾಯಕವಾಗಲಿದೆ.

ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರು ಪ್ರತಿ ತಿಂಗಳು 3000 ರೂ.ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.

PhonePe Loan: ಫೋನ್‌ಪೇ ಮೂಲಕ ಪೇಮೆಂಟ್ ಮಾತ್ರವಲ್ಲ, ಕ್ಷಣಮಾತ್ರದಲ್ಲಿ ಪಡೆಯಿರಿ ಲೋನ್

Check drought relief money Status using the agricultural land survey number

ಪ್ರಧಾನಮಂತ್ರಿ ಕಿಸಾನ್ ಮನ್ ಧನ್ ಯೋಜನೆ! (PM Mandhan Scheme)

* ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವ ರೈತರು 18ರಿಂದ 40 ವರ್ಷ ಒಳಗಿನವರಾಗಿರಬೇಕು.

*ಅರ್ಜಿ ಸಲ್ಲಿಸುವ ರೈತರ ಬಳಿ 2 ಹೆಕ್ಟರ್ ಭೂಮಿ (Agriculture Land) ಇರಬೇಕು.

*ತನ್ನ 18ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರ್ಪಡೆಗೊಂಡರೆ ಕೇವಲ 55 ರೂಪಾಯಿಗಳ ಠೇವಣಿ ಇಟ್ಟರೆ ಸಾಕು.

*30 ವರ್ಷದವರು ಯೋಜನೆ ಆರಂಭಿಸುವುದಾದರೆ 110 ರೂಪಾಯಿಗಳನ್ನು ಠೇವಣಿ ಇಡಬೇಕು.

*40 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಖಾತೆ ತೆರೆಯುವುದಿದ್ದರೆ 200 ರೂಪಾಯಿಗಳನ್ನು ತಿಂಗಳ ಠೇವಣಿ ಇಡಬೇಕಾಗುತ್ತದೆ.

*ಈ ಯೋಜನೆಯ ಅಡಿಯಲ್ಲಿ 60 ವರ್ಷದ ಬಳಿಕ ರೈತರು ಪ್ರತಿ ತಿಂಗಳು 3000 ರೂ. ಪಿಂಚಣಿ ಪಡೆದುಕೊಳ್ಳಬಹುದು.

ಎಜುಕೇಶನ್ ಲೋನ್ ತೆಗೆದುಕೊಳ್ಳುವ ಮುನ್ನ ನೀವು ತಿಳಿದುಕೊಳ್ಳಬೇಕಾದ ವಿಷಯಗಳಿವು

ಪ್ರಧಾನಮಂತ್ರಿ ಮನ್ ಧನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to Apply)

Pension Schemeಈ ಯೋಜನೆ ಅಡಿಯಲ್ಲಿ ಹಣ ಠೇವಣಿ ಮಾಡಲು ಬಯಸುವ ರೈತರು ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್, ಕುಟುಂಬದ ವಾರ್ಷಿಕ ಆದಾಯ ಹಾಗೂ ಜಮೀನಿಗೆ ಸಂಬಂಧಪಟ್ಟ ಪಹಣಿಯಂತಹ ಕಾಗದಪತ್ರಗಳನ್ನು ರೈತರು ಯೋಜನೆಗೆ ಸಲ್ಲಿಸಬೇಕಾಗುತ್ತದೆ.

ಜೊತೆಗೆ ಬ್ಯಾಂಕ್ ಖಾತೆಯ ವಿವರಗಳನ್ನು (Bank Account Details) ಕೂಡ ನೀಡಬೇಕು. ಸೇವಾ ಕೇಂದ್ರಗಳಲ್ಲಿ ಅರ್ಜಿ ಫಾರ್ಮ್ ತೆಗೆದುಕೊಂಡು ಅದನ್ನು ಭರ್ತಿ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಕೂಡ ನಮೂದಿಸಬೇಕು.

ನಿಮ್ಮ ಖಾತೆಯನ್ನು ತೆರೆದರೆ ನಿಮಗೆ ಪಿಂಚಣಿ ಖಾತೆಯ ನಂಬರ್ ನೀಡಲಾಗುತ್ತದೆ, ಇದು ಕೂಡ ಶಾಶ್ವತ ನಂಬರ್ ಆಗಿದ್ದು, ನೀವು ಎಲ್ಲಿಯವರೆಗೆ ಹೂಡಿಕೆ ಮಾಡುತ್ತಿರೋ ಅಲ್ಲಿಯವರೆಗೂ ಈ ನಂಬರ್ ನಿಮ್ಮದೇ ಆಗಿರುತ್ತದೆ.

ಚಿನ್ನದ ಬೆಲೆ ಭಾರೀ ಇಳಿಕೆ, ಅಂಗಡಿಗಳ ಮುಂದೆ ಜನಜಂಗುಳಿ! ಇಲ್ಲಿದೆ ಫುಲ್ ಡೀಟೇಲ್ಸ್

ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು (Apply Online)

https://maandhan.in/ ವೆಬ್ಸೈಟ್ ಗೆ ಲಾಗಿನ್ ಆಗಿ ನಂತರ ಲಾಗಿನ್ ಪ್ರಕ್ರಿಯೆಯಲ್ಲಿ ನಿಮಗೆ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ (OTP) ಬರುತ್ತದೆ. ಅದನ್ನು ನೀವು ನಮೂದಿಸಿದರೆ ವೆಬ್ ಸೈಟ್ ನ ಮುಖ್ಯ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮನ್ ಧನ್ ಖಾತೆ ತೆರೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ರೈತರಿಗೆ ಯಾರು ಕೂಡ ಪಿಂಚಣಿ ನೀಡುವುದಿಲ್ಲ. ಅವರ ಜಮೀನಿನಲ್ಲಿ ಬೆಳೆದ ಬೆಳೆಯಷ್ಟೇ ಅವರ ಆರ್ಥಿಕ ಜೀವನಕ್ಕೆ ನೆರವಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ಕೂಡ ತಮ್ಮ ವೃದ್ಧಾಪ್ಯದ ಸಮಯದಲ್ಲಿ ಸುಲಭವಾಗಿ ಹಣ ಪಡೆದುಕೊಳ್ಳಲು ಪ್ರಧಾನಮಂತ್ರಿ ಮನ್ ಧನ್ ಪಿಂಚಣಿ ಯೋಜನೆ ನೆರವಾಗುತ್ತದೆ.

ಯೋಜನೆಯಲ್ಲಿ ಹೂಡಿಕೆ ಮಾಡಿದರೆ ವಾರ್ಷಿಕವಾಗಿ 36,000ರೂ.ಗಳನ್ನು ಅಥವಾ ಪ್ರತಿ ತಿಂಗಳು 3000ರೂ.ಗಳನ್ನು ಪಡೆದುಕೊಳ್ಳಬಹುದಾಗಿದೆ.

Such farmers can get 3,000 rupees every month, Know the Details

Related Stories