ಕೋಳಿ ಸಾಕಾಣಿಕೆಗೆ ಸರ್ಕಾರವೇ ಕೊಡಲಿದೆ ಅರ್ಧದಷ್ಟು ಹಣ! ಸಬ್ಸಿಡಿ ಪಡೆಯಲು ಅರ್ಜಿ ಸಲ್ಲಿಸಿ

ದುಡಿಯುವ ಮನಸ್ಸೊಂದಿದ್ರೆ ಸಾಕು ನಿರುದ್ಯೋಗಿಗಳಾಗಿ (unemployed) ಇರಬೇಕಾದ ಅಗತ್ಯವೇ ಇರುವುದಿಲ್ಲ, ಒಂದಲ್ಲ ಒಂದು ಕೆಲಸ ಮಾಡಬಹುದು ಒಂದು ವೇಳೆ ಜಾಬ್ ಸಿಗಲಿಲ್ಲ ಅಂದ್ರೆ ನಮ್ಮದೇ ಆಗಿರುವ ಸ್ವಂತ ಬ್ಯುಸಿನೆಸ್ (own business) ಮಾಡಬಹುದು.

ಅದರಲ್ಲೂ ಕೆಲವು ಉದ್ಯಮಗಳು ಎಷ್ಟು ಉತ್ತಮವಾದ ಲಾಭ ತಂದು ಕೊಡಬಲ್ಲವೂ ಅಂದರೆ, ನಿಮಗೆ ಆ ಉದ್ಯಮ ಮಾಡಲು ಒಂದಷ್ಟು ಶ್ರದ್ಧೆ ಹಾಗೂ ಬುದ್ಧಿ ಇದ್ದರೆ ಸಾಕು ಕೈ ತುಂಬಾ ಹಣ ಗಳಿಸಬಹುದು. ಯಾಕಂದ್ರೆ ಇಂಥ ಕೆಲವು ಉದ್ದಿಮೆಗಳಿಗೆ ಸರ್ಕಾರದ ಬೆಂಬಲವೂ ಇರುತ್ತದೆ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 35 ಸಾವಿರ ರೂಪಾಯಿಗಳ ಸ್ಕಾಲರ್ಶಿಪ್; ಇಂದೇ ಅಪ್ಲೈ ಮಾಡಿ

ಕೋಳಿ ಸಾಕಾಣಿಕೆಗೆ ಸರ್ಕಾರದ ಬೆಂಬಲ;

ಗ್ರಾಮೀಣ ಭಾಗದಲ್ಲಿ ಕೋಳಿ ಸಾಕಾಣಿಕೆ ಹೈನುಗಾರಿಕೆ ಕುರಿ, ಮೇಕೆ ಮೊಲ ಮೊದಲಾದವುಗಳ ಸಾಕಾಣಿಕೆಗೆ ಸರ್ಕಾರ ಸಬ್ಸಿಡಿ (Subsidy Loan) ನೀಡುತ್ತದೆ. ಹಾಗಾಗಿ ಸರ್ಕಾರದಿಂದ ಸಬ್ಸಿಡಿ ಹಣವನ್ನು ಪಡೆದುಕೊಂಡು ಗ್ರಾಮೀಣ ಪ್ರದೇಶದಲ್ಲಿ ಈ ಉದ್ದಿಮೆಗಳನ್ನು ಆರಂಭಿಸಬಹುದು.

ಕೋಳಿ ಫಾರಂ ಸ್ಥಾಪನೆ: (poultry farming)

Poultry Farming Loanಹಳ್ಳಿಗಳಲ್ಲಿ ಮಾಡಬಹುದಾದ ಅಥವಾ ಅರೆ ನಗರ ಗ್ರಾಮೀಣ ಭಾಗದಲ್ಲಿ ಆರಂಭಿಸಬಹುದಾದ ಅತ್ಯುತ್ತಮ ಆದಾಯ ಕೊಡುವ ಉದ್ದಿಮೆ ಅಂದರೆ ಕೋಳಿ ಫಾರಂ ಉದ್ದಿಮೆ.

ಹೌದು ಒಂದೇ ಒಂದು ಕೋಳಿ ಫಾರಂ ಇಟ್ಟು ಲಕ್ಷಾಂತರ ರೂಪಾಯಿ ಹಣವನ್ನು ಗಳಿಸುವವರು ಇದ್ದಾರೆ. ಈ ಕೋಳಿ ಫಾರಂ ಅನ್ನು ಮಾಡಲು ಮೊಟ್ಟಮೊದಲನೆಯದಾಗಿ ಕೋಳಿಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು.

ಕೋಳಿ ಸಾಕಾಣಿಕೆ, ಅವುಗಳ ನಿರ್ವಹಣೆ, ರೋಗ ರುಜಿನಗಳು ಬಾರದಂತೆ ನೋಡಿಕೊಳ್ಳುವುದು, ವಾತಾವರಣಕ್ಕೆ ಹೊಂದಿಕೊಳ್ಳುವ ಕೋಳಿಗಳನ್ನು ಸಾಕುವುದು ಮೊದಲಾದವುಗಳ ಬಗ್ಗೆ ಸಂಪೂರ್ಣವಾದ ಜ್ಞಾನ ಹೊಂದಿರಬೇಕು. ಈ ರೀತಿ ಗಮನವಿಟ್ಟು ಕೋಳಿ ಸಾಕಾಣಿಕೆ ಮಾಡಿದರೆ ಅತಿ ಹೆಚ್ಚು ಲಾಭಗಳಿಸಬಹುದಾಗಿದೆ.

10ನೇ ತರಗತಿ ಪಾಸ್ ಆಗಿದ್ರೆ ಸಾಕು, ಸಿಗುತ್ತೆ ಸರ್ಕಾರಿ ಉದ್ಯೋಗ; 63 ಸಾವಿರ ಸಂಬಳ! ಇಂದೇ ಅಪ್ಲೈ ಮಾಡಿ

ಸರ್ಕಾರದಿಂದ ಸಿಗುತ್ತೆ ಸಬ್ಸಿಡಿ – Subsidy Loan

ಕೋಳಿ ಸಾಕಾಣಿಕೆ ಮಾಡುವುದಾದರೆ ಅದಕ್ಕೆ ಬಂಡವಾಳ ಕೂಡ ಬಹಳ ಮುಖ್ಯ. ನೀವು ಎಷ್ಟು ಕೋಳಿ ಸಾಕಾಣಿಕೆ ಮಾಡುತ್ತಿರೋ ಅಷ್ಟು ಬಂಡವಾಳದ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಕೋಳಿ ಸಾಕಾಣಿಕೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಕೋಳಿ ಮಾಂಸ ಹಾಗೂ ಕೋಳಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಅತ್ಯುತ್ತಮ ಗುಣಮಟ್ಟದ ಕೋಳಿ ಮಾಂಸ ಮಾರಾಟ ಮಾಡಿದರೆ ಅದರ ಬೆಲೆಯು ಹೆಚ್ಚು.

ನೀವು ಹೀಗೆ ಕೋಳಿ ಫಾರಂ ತಯಾರಿಸಲು ಸರ್ಕಾರ ಶೇಕಡ 50% ನಷ್ಟು ಸಬ್ಸಿಡಿ ನೀಡುತ್ತದೆ. ಅಥವಾ ಪ್ರತಿ ಕೋಳಿಗೆ ಇಷ್ಟು ರೂಪಾಯಿಗಳು ಎಂದು ಸರ್ಕಾರದಿಂದ ಹಣ ಪಡೆಯಬಹುದು.

ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಎಟಿಎಂ ಬಳಸುವವರಿಗೆ ಮಹತ್ವದ ಸೂಚನೆ ನೀಡಿದ ಆರ್‌ಬಿಐ

ಇದಕ್ಕಾಗಿ ನೀವು ನಿಮ್ಮ ಉದ್ದಿಮೆಯ ಸಂಪೂರ್ಣ ವಿವರ, ನಿಮ್ಮ ಉದ್ದಿಮೆ ಆರಂಭಿಸುವ ಸ್ಥಳ ಮೊದಲಾದ ಮಾಹಿತಿಗಳನ್ನು ನೀಡಬೇಕು. ನಿಮ್ಮ ಬಳಿ ಆಧಾರ್ ಕಾರ್ಡ್ (Aadhaar Card) ಬ್ಯಾಂಕ್ ಖಾತೆಯ (Bank details) ವಿವರ ಮೊದಲಾದ ಮಾಹಿತಿಗಳು ಇರಬೇಕು.

ಇದೆಲ್ಲ ದಾಖಲೆಗಳು ನಿಮ್ಮ ಬಳಿ ಇದ್ದರೆ ತಕ್ಷಣವೇ ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ ಪಡೆದುಕೊಳ್ಳಲು www.nlm.udyamimitra.in ಈ ವೆಬ್ಸೈಟ್ನಲ್ಲಿ (website) ಅರ್ಜಿ ಸಲ್ಲಿಸಿ.

The government will pay half of the money for Poultry farming, Apply for subsidy Loan

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories