ಯುಪಿ ಒಲಿಂಪಿಕ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಾಸಲೀಲೆ

ಲಕ್ನೋ: ಉತ್ತರ ಪ್ರದೇಶ ಒಲಿಂಪಿಕ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಆನಂದೇಶ್ವರ್ ಪಾಂಡೆ ಇಬ್ಬರು ಮಹಿಳೆಯರೊಂದಿಗೆ ನಗ್ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಕುರಿತು ಪ್ರಾದೇಶಿಕ ಕ್ರೀಡಾ ಆಡಳಿತಗಾರರ ಸಂಘದಿಂದ ವರದಿ ಕೋರಿ ಪತ್ರ ಬರೆದಿದ್ದಾರೆ. ವರದಿ ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ : ಸೈಮಾ 2022 ಗೆ ಕನ್ನಡ Top ಹಿರೋಯಿನ್ಸ್
ಇಂತಹ ಫೋಟೋಗಳಿಂದ ಉತ್ತರ ಪ್ರದೇಶದ ಚಿತ್ರಣಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ. ಆನಂದೇಶ್ವರ್ ಅವರ ಫೋಟೋಗಳಿಗೆ ಸಂಬಂಧಿಸಿದಂತೆ ಸಿಎಂ ಪೋರ್ಟಲ್ನಲ್ಲೂ ದೂರು ದಾಖಲಾಗಿದೆ. ಇದನ್ನು ಪರಿಗಣಿಸಿ ಪ್ರಾದೇಶಿಕ ಕ್ರೀಡಾ ಅಧಿಕಾರಿ ಉತ್ತರ ಪ್ರದೇಶ ಒಲಿಂಪಿಕ್ ಅಸೋಸಿಯೇಷನ್ ಕಾರ್ಯದರ್ಶಿಯಿಂದ ವರದಿ ಕೇಳಿದ್ದಾರೆ. ಪತ್ರದ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೂ ಕಳುಹಿಸಲಾಗಿದೆ.
up olympic association general secretary Case
TRENDING ARTICLES1 / 5
ಇಂದಿನ ದಿನ ಭವಿಷ್ಯ: 11-11-2026, ಬುಧವಾರ
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೇ ಲಾಭ; ಡಿಕೆ ಶಿವಕುಮಾರ್
Read the story
ರೈತರಿಗೆ 5,000 ಬರ ಪರಿಹಾರ ಖಚಿತ; ಡಿಕೆ ಶಿವಕುಮಾರ್
Read the story
ಒಂದೇ ಮನೆಯಲ್ಲಿ ಎರಡು ಗ್ಯಾಸ್ ಕನೆಕ್ಷನ್; ಕೇಂದ್ರ ಹೊಸ ರೂಲ್ಸ್
Read the story



