ಈ ಬಣ್ಣಗಳು ಈ ವಾರ ಕೆಲವು ರಾಶಿಗೆ ಸಕತ್ ಅದೃಷ್ಟ ನೀಡುತ್ತೆ

These colors give you some luck this week

ಈ ವಾರ ಕೆಲವು ರಾಶಿ ಚಕ್ರದ ಆಧಾರದ ಮೇಲೆ ಕೆಲವು ನಿರ್ದಿಷ್ಟ ಬಣ್ಣಗಳು ಒಳ್ಳೆಯ ಅದೃಷ್ಟ ತರಲಿದೆ, ಅವು ಯಾವ ರಾಶಿ ಮತ್ತು ಯಾವ ಬಣ್ಣ ಎಂದು ಹೇಳುವ ಮೊದಲು, ಈ ಬಣ್ಣಗಳು ನಿಮ್ಮ ಉಡುಪಿನಲ್ಲಿ, ಅಥವಾ ಉಪಯೋಗಿಸುವ ವಸ್ತುವಿನಲ್ಲಿ ಅಥವಾ ದಿನ ನಿತ್ಯ ಉಪಯೋಗಿಸುವ ವಸ್ತುಗಳಲ್ಲಿ ಸೇರಿಕೊಂಡಾಗ ಅದರ ಪೂರ್ಣ ಅದೃಷ್ಟವನ್ನು ನೀವು ಪಡೆಯಬಹುದು.

ಯಾವ ರಾಶಿಗೆ ಯಾವ ಬಣ್ಣ ?

ಮೇಷ, ಕುಂಭ, ಮಕರ, ಸಿಂಹ ಮತ್ತು ಧನು ರಾಶಿಗೆ ಈ ವಾರ ಹಳದಿ ಮತ್ತು ಕೇಸರಿ ಬಣ್ಣ ಮಂಗಳಕರ ಬಣ್ಣವಾಗಿದೆ, ನೆನಪಿರಲಿ ಈ ಬಣ್ಣಗಳು ನಿಮ್ಮ ಉಡುಪಾಗಿರಬಹುದು ಅಥವಾ ನೀವು ಉಪಯೋಗಿಸುವ ವಸ್ತುಗಳಾಗಿರಬಹುದು, ಆದರೆ ಯಾವುದೇ ಕಾರಣಕ್ಕೂ ಅದು ಹೊಸದಾಗಿ ಖರೀದಿ ಮಾಡಬಾರದು. ನಿಮ್ಮ ಬಳಿ ಅದಾಗಲೇ ಇರುವ ವಸ್ತುಗಳನ್ನು ಬಳಸಿ.

ಈ ಬಣ್ಣಗಳು ಈ ವಾರ ಕೆಲವು ರಾಶಿಗೆ ಸಕತ್ ಅದೃಷ್ಟ ನೀಡುತ್ತೆ - Kannada News

ಅದೃಷ್ಟ ನೀಡುತ್ತೆ ಬಣ್ಣದ ಆಯ್ಕೆ.

ಹೌದು ಈ ವಾರ ಕೆಲವು ನಿರ್ದಿಷ್ಟ ಸಮಯ ಮತ್ತು ವಿಚಾರಗಳಲ್ಲಿ ಬಣ್ಣಗಳು ಒಳ್ಳೆಯ ಫಲ ತಂದುಕೊಡುತ್ತವೆ. ವ್ಯಾಪಾರ ವಹಿವಾಟಿನಲ್ಲಿ ನಿಮಗೆ ಲಾಭ ನೀಡುತ್ತವೆ. ಹಳದಿ ಮತ್ತು ಕೇಸರಿ ನಿಮ್ಮ ಫಾಲಿಗೆ ಈ ವಾರ ಅದೃಷ್ಟದ ಬಣ್ಣ.

ಶತ್ರುಗಳನ್ನೂ ಸೋಲಿಸಬಹುದು, ಎಲ್ಲರನ್ನೂ ಸೆಳೆಯಬಹುದು.

ಈ ಬಣ್ಣ ಕೇವಲ ನಿಮಗೆ ಲಾಭ ತರುವುದಿರಲಿ ನಿಮ್ಮ ಶತ್ರುಗಳನ್ನೂ ಸೋಲಿಸುವ ಮತ್ತು ಇತರರನ್ನು ಆಕರ್ಷಿಸುವ ಶಕ್ತಿ ನೀಡುತ್ತದೆ. ನಿಮಗರಿವಿಲ್ಲದಂತೆಯೇ ನಿಮ್ಮ ಖ್ಯಾತಿ ಹೆಚ್ಚುತ್ತದೆ. ಸತಿ-ಪತಿಯರ ನಡುವಿನ ಅಂತರವನ್ನೂ ಸಡಿಲಿಸುತ್ತವೆ ಈ ಬಣ್ಣ.

ಆಗಾದರೆ ಇಲ್ಲಿ ನಿಮ್ಮ ರಾಶಿ ಸಹ ಇದ್ದರೆ, ನಿಮ್ಮ ಅದೃಷ್ಟವನ್ನೂ ಸಹ ಒಮ್ಮೆ ಪ್ರಯತ್ನಿಸಿ…..

Follow us On

FaceBook Google News

Read More News Today