Karnataka News

ಕಿವಿ ಚುಚ್ಚಿಸಲು ಕರೆತಂದಿದ್ದ 6 ತಿಂಗಳ ಮಗು ಸಾವು! ಆಗಿದ್ದೇನು?

ಅನಸ್ತೇಷಿಯಾ ಕೊಟ್ಟ ಬಳಿಕ ಪ್ರಜ್ಞೆ ತಪ್ಪಿದ ಮಗು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ, ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಆನಂದ್ ಮತ್ತು ಶುಭಮಾನಸ ಅವರ ಮಗು.

  • 6 ತಿಂಗಳ ಮಗು ಅನಸ್ತೇಷಿಯಾ ನೀಡಿದ ಬಳಿಕ ಪ್ರಜ್ಞೆ ತಪ್ಪಿ ಸಾವು.
  • ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು.
  • ಸೂಕ್ತ ಕ್ರಮ ಕೈಗೊಳ್ಳಲು ನಿರ್ಧಾರ.

ಗುಂಡ್ಲುಪೇಟೆ (Gundlupet): ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಆನಂದ್ ಮತ್ತು ಶುಭಮಾನಸ ಅವರ 6 ತಿಂಗಳ ಮಗು ಪ್ರಖ್ಯಾತ್​ ನಿನ್ನೆ ಸಾವನ್ನಪ್ಪಿದೆ. ಮಗುವಿಗೆ ಕಿವಿ ಚುಚ್ಚಿಸುವ ಉದ್ದೇಶದಿಂದ ವೈದ್ಯರು ಅನಸ್ತೇಷಿಯಾ (Anesthesia) ನೀಡಿದ ಬಳಿಕ, ಪ್ರಜ್ಞೆ ತಪ್ಪಿದ ಮಗುವನ್ನು ತಕ್ಷಣ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.

ತಜ್ಞ ವೈದ್ಯರು ಘಟನೆ ಬಗ್ಗೆ ವಿವರಿಸಿದಂತೆ, ಅನಸ್ತೇಷಿಯಾ ನೀಡಿದ ನಂತರ, ಮಗುವಿಗೆ ಪಿಟ್ಸ್ ಶುರುವಾಗಿದೆ, ವೈದ್ಯರು ತಕ್ಷಣ ಮಗುವನ್ನು ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗೆ ಸಾಗಿಸಿದರು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಮಗು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ

ಕಿವಿ ಚುಚ್ಚಿಸಲು ಕರೆತಂದಿದ್ದ 6 ತಿಂಗಳ ಮಗು ಸಾವು

ಘಟನೆಯ ನಂತರ, MLC (Medical Legal Case) ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

6-Month-Old Child Dies After Anesthesia in Gundlupet

Read more news on our Partner Site, across various topics in English

Best 2.5GB Daily Data Plans

Infinix Smart 9 HD

Realme P3 Pro 5G

Ola Roadster X

Ferrato Defy 22 Electric Scooter

English Summary

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories