ಸೈಟ್ ಹಾಗೂ ನಿವೇಶನ ಹಂಚಿಕೆ, ಅತಿ ಕಡಿಮೆ ದರದಲ್ಲಿ ಗೃಹ ಮಂಡಳಿಯಿಂದ ಅರ್ಜಿ ಆಹ್ವಾನ

ಕರ್ನಾಟಕ ಗೃಹ ಮಂಡಳಿ (state housing board) ಅಭಿವೃದ್ಧಿ ಪಡಿಸಿರುವ ನಿವೇಶನಗಳ (Plot) ವಿತರಣೆ ಕಾರ್ಯ ನಡೆಯುತ್ತಿದೆ, ಈಗಾಗಲೇ ಸಾಕಷ್ಟು ಸೈಟ್ಗಳನ್ನು ಮಾರಾಟ ಮಾಡಲಾಗಿದ್ದು ಇನ್ನೂ ಕೆಲವು ಜಿಲ್ಲೆಗಳಲ್ಲಿ ಉಳಿದಿರುವ ಕೆಲವೇ ಕೆಲವು ಸೈಟುಗಳು ಮಾತ್ರ ಖರೀದಿಗೆ ಲಭ್ಯ ಇವೆ.
ನೀವು ಕೂಡ ಅದೇ ಕಡಿಮೆ ಬೆಲೆಗೆ ಸೈಟ್ ಖರೀದಿ ಮಾಡಲು ಬಯಸಿದರೆ ತಕ್ಷಣವೇ ಈ ಕೆಳಗಿನ ಮಾಹಿತಿಗಳನ್ನು ಓದಿ ತಿಳಿದುಕೊಂಡು ಅರ್ಜಿ ಸಲ್ಲಿಸಿ.
ಮುದ್ದೆ ಪ್ರಿಯರಿಗೆ ಸಿಹಿಸುದ್ದಿ! ಇಂದಿರಾ ಕ್ಯಾಂಟೀನ್ ನಲ್ಲಿ ಇನ್ಮುಂದೆ ಸಿಗಲಿದೆ ರಾಗಿಮುದ್ದೆ
ಗೃಹ ಮಂಡಳಿಯ ಸೈಟ್ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು! (Who can apply to get site)
*ಅರ್ಜಿದಾರರು ಕನಿಷ್ಠ 10 ವರ್ಷಗಳ ಕರ್ನಾಟಕದ ನಿವಾಸಿ ಆಗಿರಬೇಕು
*ಅರ್ಜಿದಾರರ ಹೆಸರಿನಲ್ಲಿ ಅಥವಾ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಈಗಾಗಲೇ ಗೃಹ ಮಂಡಳಿಯ ಅಥವಾ ಇತರ ಯಾವುದೇ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರದ ಸೈಟ್ ಖರೀದಿ ಮಾಡಿಲ್ಲ ಎನ್ನುವ ಬಗ್ಗೆ ನೋಟರಿಕರಣ ಪತ್ರ ಸಲ್ಲಿಕೆ ಮಾಡಬೇಕು.
*ಇವುಗಳನ್ನು ಹೊರತುಪಡಿಸಿ ಆರಂಭಿಕ ಠೇವಣಿ ಇಡುವುದರ ಮೂಲಕ ಸೈಟ್ ನಿಮ್ಮದಾಗಿಸಿಕೊಳ್ಳಬಹುದು.
ಗೃಹಲಕ್ಷ್ಮಿ ಯೋಜನೆ ಬಿಟ್ಟು ₹30,000 ಸಿಗುವ ಹೊಸ ಯೋಜನೆಗೆ ಮುಗಿಬಿದ್ದ ಮಹಿಳೆಯರು!
ಖಾಲಿ ಇರುವ ನಿವೇಶನಗಳ ವಿವರ! (Information about plot)

ಹರಪನಹಳ್ಳಿ ತಾಲೂಕು, ಅನಂತನಹಳ್ಳಿ, ಮೆಳ್ಳೆಕಟ್ಟೆ – ವಿಜಯನಗರ ಜಿಲ್ಲೆ ಸೈಟ್ ದರ ಪ್ರತಿ ಚದರ ಅಡಿಗೆ ರೂ. 650.
ಎನ್‌ಜಿಓ ಮುಂಡ್ರಿಗಿ & ಹಲಕುಂದಿ – ಬಳ್ಳಾರಿ ಜಿಲ್ಲೆ . ಸೈಟ್ ದರ ಪ್ರತಿ ಚದರ ಅಡಿಗೆ 550 ರೂ.
ಬಬಲೇಶ್ವರ – ವಿಜಯಪುರ ಜಿಲ್ಲೆ. ಸೈಟ್ ದರ ಪ್ರತಿ ಚದರ ಅಡಿಗೆ ರೂ. 430.
20,000 ಹೊಸ ಬಿಪಿಎಲ್ ಕಾರ್ಡ್ ವಿತರಣೆಗೆ ಗ್ರೀನ್ ಸಿಗ್ನಲ್; ನಿಮ್ಮ ಹೆಸರು ಇದೆಯಾ ನೋಡಿಕೊಳ್ಳಿ
ಸೈಟ್ ಖರೀದಿ ಮಾಡುವವರು ವಿಭಾಗವಾರು ಠೇವಣಿ ಹಣವನ್ನು ಇಡಬೇಕು! (Deposit amount)
Economically Weaker Section – 25,300 ರೂ.
Low Income Group -50,500
Middle Income Group -76,000 ರೂ.
High Income Group1 & 2 1,01,500 ರೂ.ಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ!
ಅರ್ಜಿ ಸಲ್ಲಿಸಲು ಅಗತ್ಯ ಇರುವ ಮಾಹಿತಿಗಳನ್ನು ತಿಳಿದುಕೊಳ್ಳಲು ಈ ಮೇಲ್ ಐಡಿ ಗೆ khb-its@karnataka.gov.in ಸಂದೇಶ ಕಳುಹಿಸಬಹುದು.
ಸಂಪರ್ಕಿಸುವ ಫೋನ್ ನಂಬರ್ : 08022273511, 12 ಅಥವಾ 7975722878
Allotment of site and plot, application invited by Housing Board at very low rates



