ಸರ್ಕಾರಿ ಕೆಲಸ! ಜಿಲ್ಲಾ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ ಅರ್ಜಿ ಸಲ್ಲಿಸಿ

ಜಿಲ್ಲಾ ಪಂಚಾಯತ್ (Zilla panchayat) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು (job) ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲಾ ಪಂಚಾಯತ್ (Zilla panchayat) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು (job) ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನಾಂಕ ಹಾಗಾಗಿ ಅಭ್ಯರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಿ ಖಾಲಿ ಇರುವ ಸರಕಾರಿ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಿ.

ಹಾಸನ್ ಜಿಲ್ಲಾ ಪಂಚಾಯತ್ ನೇಮಕಾತಿ 2023! (Haasan Zilla Panchayat recruitment 2023)

ಹಾಸನ ಜಿಲ್ಲಾ ಪಂಚಾಯತ್ ನೇಮಕಾತಿ ಅಧಿಸೂಚನೆಯ ಪ್ರಕಾರ ಇಲ್ಲಿ ಒಟ್ಟು 13 ಫಾರ್ಮಸಿಸ್ಟ್ (pharmacist) ಹಾಗೂ ಸ್ಪೆಷಲ್ ಡಾಕ್ಟರ್ (special doctor) ಹುದ್ದೆಗಳು ಖಾಲಿ ಇವೆ. ಹುದ್ದೆಗಳ ವಿವರ ಇಂತಿದೆ.

ಸ್ಪೆಷಲಿಸ್ಟ್ ಡಾಕ್ಟರ್ (AYU)-1 ಹುದ್ದೆ
ಸ್ಪೆಷಲಿಸ್ಟ್ ಡಾಕ್ಟರ್ (BNYS)-1 ಹುದ್ದೆ
ಫಾರ್ಮಾಸಿಸ್ಟ್- 5 ಹುದ್ದೆಗಳು
ಮಸಾಜಿಸ್ಟ್-2 ಹುದ್ದೆಗಳು
ಮಲ್ಟಿಪರ್ಪಸ್ ವರ್ಕರ್- 1 ಹುದ್ದೆ
ಕಮ್ಯುನಿಟಿ ಹೆಲ್ತ್ ಆಫೀಸರ್-3 ಹುದ್ದೆಗಳು

ಸರ್ಕಾರಿ ಕೆಲಸ! ಜಿಲ್ಲಾ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಇಂದೇ ಅರ್ಜಿ ಸಲ್ಲಿಸಿ - Kannada News

ಗೃಹಲಕ್ಷ್ಮಿ ಯೋಜನೆ ಹಣ ಸಿಗದವರಿಗೆ ರಾತ್ರೋ-ರಾತ್ರಿ ಬಿಗ್ ಅಪ್ಡೇಟ್! ಹೊಸ ಆದೇಶ

ವಿದ್ಯಾರ್ಹತೆ: (qualification)

ಸ್ಪೆಷಲಿಸ್ಟ್ ಡಾಕ್ಟರ್ (AYU)- BAMS, M.S, M.D ತೇರ್ಗಡೆ ಹೊಂದಿರಬೇಕು
ಸ್ಪೆಷಲಿಸ್ಟ್ ಡಾಕ್ಟರ್ (BNYS)- ಸ್ನಾತಕೋತ್ತರ ಪದವಿ (post graduation) , BNYS ಮುಗಿಸಿರಬೇಕು.
ಫಾರ್ಮಾಸಿಸ್ಟ್- 10ನೇ ತರಗತಿ, ಡಿಪ್ಲೊಮಾ ಮುಗಿಸಿರುವವರು.
ಮಸಾಜಿಸ್ಟ್- 7ನೇ ತರಗತಿ
ಮಲ್ಟಿಪರ್ಪಸ್ ವರ್ಕರ್- 10ನೇ ತರಗತಿ ವಿದ್ಯಾರ್ಹತೆ:
ಸ್ಪೆಷಲಿಸ್ಟ್ ಡಾಕ್ಟರ್ (AYU)- BAMS, ಎಂ.ಎಸ್, ಎಂ.ಡಿ
ಸ್ಪೆಷಲಿಸ್ಟ್ ಡಾಕ್ಟರ್ (BNYS)- ಸ್ನಾತಕೋತ್ತರ ಪದವಿ, BNYS
ಫಾರ್ಮಾಸಿಸ್ಟ್- 10ನೇ ತರಗತಿ, ಡಿಪ್ಲೊಮಾ
ಮಸಾಜಿಸ್ಟ್- 7ನೇ ತರಗತಿ
ಮಲ್ಟಿಪರ್ಪಸ್ ವರ್ಕರ್- 10ನೇ ತರಗತಿ
ಕಮ್ಯುನಿಟಿ ಹೆಲ್ತ್ ಆಫೀಸರ್- BAMS, BUMS ಮುಗಿಸಿರಬೇಕು
ಕಮ್ಯುನಿಟಿ ಹೆಲ್ತ್ ಆಫೀಸರ್- BAMS, BUMS ಶಿಕ್ಷಣ ಪಡೆದಿರಬೇಕು.

ಇಂತಹವರು ಕೂಡಲೇ ರೇಷನ್ ಕಾರ್ಡ್ ಸರೆಂಡರ್ ಮಾಡಬೇಕು! ಇಲ್ಲದೆ ಇದ್ರೆ ಕಠಿಣ ಕ್ರಮ

Govt job vacancyವಯೋಮಿತಿ! ( Age Limitation)

ಹಾಸನ್ ಜಿಲ್ಲಾ ಪಂಚಾಯತ್ ಅಧಿಸೂಚನೆಯ ಪ್ರಕಾರ, 28 ಡಿಸೆಂಬರ್ 2023 ಕ್ಕೆ 18 ವರ್ಷ ದಾಟಿರುವ ಹಾಗೂ 35 ವರ್ಷ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಎಸ್ ಸಿ ಹಾಗೂ ಎಸ್ ಟಿ ವರ್ಗಕ್ಕೆ ಸೇರಿದವರಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಹಾಗೂ ಪ್ರವರ್ಗ-2ಎ/2ಬಿ ಗಳಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಗೃಹಲಕ್ಷ್ಮಿ ಯೋಜನೆಯ ಬಿಗ್ ಅಪ್ಡೇಟ್! 4ನೇ ಕಂತಿನ ಹಣ ಬಿಡುಗಡೆ ಆಗೋಲ್ವಾ?

ಆಯ್ಕೆ ಪ್ರಕ್ರಿಯೆ ಮತ್ತು ಪೋಸ್ಟಿಂಗ್ ಸ್ಥಳ (action process and posting)

ಮೊದಲು ಮೆರಿಟ್ ಲಿಸ್ಟ್ ಪರಿಶೀಲಿಸಲಾಗುವುದು. ಇದರ ನೇರ ಸಂದರ್ಶನ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಹಾಸನ ಜಿಲ್ಲಾ ಪಂಚಾಯತ್ ನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ವೇತನ (Salary)

ಸ್ಪೆಷಲಿಸ್ಟ್ ಡಾಕ್ಟರ್ (AYU / BNYS) ಗಳಿಗೆ ಪ್ರತಿ ತಿಂಗಳು 52,550 ರೂಪಾಯಿಗಳನ್ನು ವೇತನವಾಗಿ ನೀಡಲಾಗುವುದು.
ಫಾರ್ಮಾಸಿಸ್ಟ್ ಆಯ್ಕೆಯಾದ ಅಭ್ಯರ್ಥಿಗೆ 27,550 ರೂ. ಮಸಾಜಿಸ್ಟ್ – ತಿಂಗಳಿಗೆ 18,500
ಮಲ್ಟಿಪರ್ಪಸ್ ವರ್ಕರ್- ತಿಂಗಳಿಗೆ 16,900,
ಕಮ್ಯುನಿಟಿ ಹೆಲ್ತ್ ಆಫೀಸರ್ ತಿಂಗಳಿಗೆ 40,000 ರೂಪಾಯಿಗಳ ವೇತನ ಪಡೆದುಕೊಳ್ಳಬಹುದು.

ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರಿ ಕೆಲಸ! ಪಿಯುಸಿ ಪಾಸಾಗಿದ್ರೆ ಸಾಕು ಅಪ್ಲೈ ಮಾಡಿ

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಹಾಸನ ಜಿಲ್ಲಾ ಪಂಚಾಯತ್ ಆದಿ ಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ದಾಖಲೆಗಳ ಜೊತೆಗೆ ಒಂದು ಲಕೋಟೆ ಒಳಗೆ ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ.
ಸದಸ್ಯ ಕಾರ್ಯದರ್ಶಿ, ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ, ಹೊಸಲೈನ್ ರಸ್ತೆ, ಹಾಸನ-573201

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 28 2023 ಅಂದರೆ ಇವತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಾಗಿದ್ದು ಅಭ್ಯರ್ಥಿಗಳು ತಕ್ಷಣ ಅರ್ಜಿಯನ್ನು ಪೋಸ್ಟ್ ಮಾಡಿ.

Application Invited for Zilla Panchayat Posts, Apply today

Follow us On

FaceBook Google News

Application Invited for Zilla Panchayat Posts, Apply today