ಗ್ರಾಮ ಒನ್ ಪ್ರಾಂಚೈಸಿ ತೆರೆಯಲು ಆನ್ಲೈನ್ ಅರ್ಜಿ ಸಲ್ಲಿಸಿ! ಈ ದಾಖಲೆ ಇದ್ರೆ ಸಾಕು
ಸರ್ಕಾರ ಯೋಜನೆ (government schemes) ಗಳನ್ನು ಜಾರಿಗೆ ತಂದರಷ್ಟೇ ಸಾಲದು, ಅದು ಸರಿಯಾದ ರೀತಿಯಲ್ಲಿ ಸಾರ್ವಜನಿಕರನ್ನು ತಲುಪಬೇಕು ಇದಕ್ಕಾಗಿ ಕೆಲವು ಪ್ರಮುಖ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತವೆ. ಅವುಗಳಲ್ಲಿ ಗ್ರಾಮ ಒನ್ ಕೂಡ ಒಂದು. ಇದೀಗ ನೀವು ನಿಮ್ಮ ಹಳ್ಳಿಯಲ್ಲಿ ಗ್ರಾಮ ಒನ್ ಪ್ರಾಂಚೈಸಿ ಪಡೆದುಕೊಳ್ಳುವುದರ ಮೂಲಕ ಹಣ ಸಂಪಾದನೆ ಮಾಡಬಹುದು.
ಜಮಾ ಆಗಲಿದೆ 7ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ; ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
ಗ್ರಾಮ ಒನ್ ಪ್ರಾಂಚೈಸಿ ಪಡೆದುಕೊಳ್ಳಲು ಅರ್ಜಿ ಆಹ್ವಾನ! (Grama one centre franchise)
ನೀವು ಸ್ವ ಉದ್ಯೋಗ ಮಾಡಲು ಬಯಸಿದರೆ ಸರ್ಕಾರ ನೀಡುತ್ತಿರುವ ಈ ಆಫರ್ ಪ್ರಯೋಜನ ಪಡೆದುಕೊಳ್ಳಬಹುದು. ಪ್ರತಿಯೊಂದು ಗ್ರಾಮದಲ್ಲಿಯೂ ಕೂಡ ಗ್ರಾಮ ಒನ್ ಸೇವಾ ಕೇಂದ್ರ ಇರುವುದು ಕಡ್ಡಾಯ. ಹಾಗಾಗಿ ಯಾವ ಸ್ಥಳದಲ್ಲಿ ಗ್ರಾಮವನ್ನು ಇಲ್ಲವೋ ಅಂತಹ ಜಾಗದಲ್ಲಿ ನೀವು ಹೊಸದಾಗಿ ಪ್ರಾಂಚೈಸಿ ಪಡೆದುಕೊಂಡು, ನಿಮ್ಮ ಸ್ವಂತ ದುಡಿಮೆಯನ್ನು ಆರಂಭಿಸಬಹುದು, ನೀವು ಅಲ್ಲಿ ಕಾರ್ಯ ನಿರ್ವಹಿಸುವುದಕ್ಕೆ ಸರ್ಕಾರದಿಂದ ಕಮಿಷನ್ ಸಿಗುತ್ತದೆ.
ಗ್ರಾಮ ಒನ್ ಆರಂಭಿಸುವುದು ಹೇಗೆ! (How to apply)
ಇದಕ್ಕಾಗಿ ನೀವು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. https://kal-mys.gramaone.karnataka.gov.in/ ಈ ವೆಬ್ ಸೈಟ್ ಗೆ ಲಾಗಿನ್ ಆಗಿ, ಅಲ್ಲಿ ಕೇಳಲಾಗಿರುವ ಅರ್ಹತೆಗಳು ನಿಮ್ಮ ಬಳಿ ಇದ್ದರೆ ಹಾಗೂ ನೀವು ಆಸಕ್ತರಾಗಿದ್ದರೆ ಸರಿಯಾದ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ಪ್ರಾಂಚೈಸಿ ಪಡೆದುಕೊಳ್ಳುವುದಕ್ಕೆ ಅರ್ಜಿ ಸಲ್ಲಿಸಿ. ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ ನಂತರ ನಿಮಗೆ ಪ್ರಾಂಚೈಸಿ ಪಡೆಯಲು ಅವಕಾಶ ಮಾಡಿಕೊಡಲಾಗುವುದು.
ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್; ಹೊಸ ರೇಷನ್ ಕಾರ್ಡ್ ಅರ್ಜಿಗೂ ಅವಕಾಶ!
ಗ್ರಾಮ ಒನ್ ಕೇಂದ್ರ ಆರಂಭಿಸಲು ಎಲ್ಲೆಲ್ಲಿ ಅವಕಾಶ ಇದೆ!
ಮಡಿಕೇರಿಯ ಹೊಸ್ಕೇರಿ
ಕರಿಕೆ
ಅಯ್ಯಂಗೇರಿ
ಕುಶಾಲನಗರ ತಾಲೂಕಿನ ಕೂಡುಮಂಗಳೂರು
ಪೊನ್ನಂಪೇಟೆ ತಾಲೂಕಿನ ಬಲ್ಯಮಂಡೂರು
ಕೆ.ಬಡಗ
ಬಿ.ಶೆಟ್ಟಿಗೇರಿ
ಕಿರುಗೂರು
ನಾಲ್ಕೇರಿ
ಶ್ರೀಮಂಗಲ, ಸೋಮವಾರಪೇಟೆ ತಾಲೂಕಿನ ಬೆಟ್ಟದಳ್ಳಿ
ಗರ್ವಾಲೆ
ಹಾನಗಲ್ಲು
ವಿರಾಜಪೇಟೆ ತಾಲೂಕಿನ ಬೇಟೋಳಿ
ಅಮ್ಮತ್ತಿ
ಮಾಲ್ದಾರೆ
ಹೊಸೂರು
ಆರ್ಜಿ
ಚನ್ನಯ್ಯಕೋಟೆ
Apply Online to Open a Gram One Franchisee
Our Whatsapp Channel is Live Now 👇