ನಿಮ್ಮ ಆಸ್ತಿಯಲ್ಲಿ ಬೇರೆಯವರು ಅತಿಕ್ರಮಣ ಮಾಡಿ ಕಟ್ಟಡ ಕಟ್ಟಿದ್ರೆ, ಹೀಗೆ ಮಾಡಿ ಸಾಕು! ಬಂತು ಹೊಸ ರೂಲ್ಸ್

ನಿಮ್ಮ ಆಸ್ತಿಯನ್ನು ಬೇರೆಯವರು ಅಕ್ರಮವಾಗಿ ಜಪ್ತಿ ಮಾಡಿದ್ದರೆ, ಅದರಲ್ಲಿ ಕೆಲಸಗಳು ಸಹ ಶುರು ಮಾಡಿದ್ದರೆ ಭಯಪಡಬೇಡಿ. ನೀವು ನ್ಯಾಯಾಲಯದಿಂದ ಸಹಾಯ ಪಡೆಯಿರಿ ನಿಮ್ಮ ಆಸ್ತಿಯನ್ನು ಮರಳಿ ಪಡೆಯಬಹುದು.

ಅನೇಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿಸಿ ಇದಕ್ಕಾಗಿ ಕೆಲವು ಹೂಡಿಕೆಗಳನ್ನು ಮಾಡುತ್ತಾರೆ. ಇನ್ನು ಇವುಗಳಲ್ಲಿ ಆಸ್ತಿ ಖರೀದಿಸುವುದು (Buy Property) ಒಂದು ದೊಡ್ಡ ಹೂಡಿಕೆಯಾಗಿದೆ. ಒಂದು ಜಾಗವನ್ನು ಖರೀದಿಸಿ ತಮ್ಮದೇ ಆದ ಮನೆ ಕಟ್ಟಿಕೊಂಡು ತಮ್ಮ ಕುಟುಂಬಸ್ಥರ ಜೊತೆಗೆ ನೆಮ್ಮದಿಯ ಜೀವನ ನಡೆಸಬೇಕು ಎನ್ನುವುದು ಅನೇಕರ ಜೀವನದ ಅತಿ ದೊಡ್ಡ ಆಸೆ ಆಗಿರುತ್ತದೆ.

ಆಸ್ತಿ ಖರೀದಿಸುವುದು (Own Property) ಅಷ್ಟೇ ಅಲ್ಲ ಅದನ್ನು ಸರಿಯಾಗಿ ದಾಖಲಿಸಿಕೊಳ್ಳುವುದು ಸಹ ಅಷ್ಟೇ ಮುಖ್ಯ. ಆಸ್ತಿಯನ್ನು ಸರಿಯಾಗಿ ದಾಖಲೆ ಮಾಡಿಸಿಕೊಳ್ಳದಿದ್ದರೆ ಬೇರೆಯವರು ಅದನ್ನು ಸುಲಭವಾಗಿ ಆಕ್ರಮಿಸಿಕೊಳ್ಳುತ್ತಾರೆ.

ಅನೇಕರು ಬಹಳ ಕಷ್ಟಪಟ್ಟು ಒಂದು ಸಣ್ಣ ಜಾಗ ಖರೀದಿ ಮಾಡಿದಾಗ ಆ ಜಾಗವನ್ನು ಬೇರೆಯವರು ಬಂದು ಅಕ್ರಮವಾಗಿ ಅದರ ಮೇಲೆ ಹಕ್ಕು ಚಲಾಯಿಸಲು ಮುಂದಾಗುತ್ತಾರೆ. ಈ ಸಮಯದಲ್ಲಿ ಏನು ಮಾಡಬೇಕು ಎಂದು ತಿಳಿಯುವುದಿಲ್ಲ.

ನಿಮ್ಮ ಆಸ್ತಿಯಲ್ಲಿ ಬೇರೆಯವರು ಅತಿಕ್ರಮಣ ಮಾಡಿ ಕಟ್ಟಡ ಕಟ್ಟಿದ್ರೆ, ಹೀಗೆ ಮಾಡಿ ಸಾಕು! ಬಂತು ಹೊಸ ರೂಲ್ಸ್ - Kannada News

ಗೃಹಲಕ್ಷ್ಮಿ ಯೋಜನೆಯ ಹಣ ಎಲ್ಲರಿಗೂ ಬರೋದಿಲ್ಲ! ಹಣಕಾಸಿನ ಇಲಾಖೆಯಿಂದ ಧಿಡೀರ್ ಹೊಸ ಸೂಚನೆ ಜಾರಿ

ಈ ವೇಳೆ ನೀವು ಸರ್ಕಾರದಿಂದ ಸಹಾಯ ಪಡೆದು ನಿಮ್ಮ ಆಸ್ತಿಯನ್ನು ಮರಳಿ ಪಡೆಯಬಹುದು. ಹಾಗಾದರೆ ಬನ್ನಿ ಇಂದಿನ ಈ ಪುಟದಲ್ಲಿ ಈ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇವೆ. ಅದಕ್ಕಾಗಿ ಈ ಪುಟವನ್ನು ಪೂರ್ತಿಯಾಗಿ ಓದಿ..

ನಿಮ್ಮ ಆಸ್ತಿಯನ್ನು ಬೇರೆಯವರು ಅಕ್ರಮವಾಗಿ ಜಪ್ತಿ ಮಾಡಿದ್ದರೆ, ಅದರಲ್ಲಿ ಕೆಲಸಗಳು ಸಹ ಶುರು ಮಾಡಿದ್ದರೆ ಭಯಪಡಬೇಡಿ. ನೀವು ನ್ಯಾಯಾಲಯದಿಂದ ಸಹಾಯ ಪಡೆಯಿರಿ ನಿಮ್ಮ ಆಸ್ತಿಯನ್ನು ಮರಳಿ ಪಡೆಯಬಹುದು.

Building Constructionನೀವು ಕೋರ್ಟ್ ನಿಂದ ಸ್ಟೇ ಆರ್ಡರ್ ಕಳುಹಿಸುವ ಮೂಲಕ, ನಿಮ್ಮ ಜಾಗದಲ್ಲಿ ನಡೆಯುತ್ತಿರುವ ಕೆಲಸಗಳನ್ನು ತಕ್ಷಣ ನಿಲ್ಲಿಸಬಹುದು. ಸ್ಟೇ ಆರ್ಡರ್ ತರುವುದು ಹೇಗೆ ಎನ್ನುವ ಪ್ರಶ್ನೆ, ಇದೀಗ ನಿಮ್ಮಲ್ಲಿ ಮೂಡಿರಬಹುದು. ಈ ಬಗ್ಗೆ ತಿಳಿಯೋಣ ಬನ್ನಿ..

ನಿಮ್ಮ ಆಸ್ತಿಯಲ್ಲಿ ನಡೆಯುತ್ತಿರುವ ಕೆಲಸಗಳ ವಿಡಿಯೋ ರೆಕಾರ್ಡಿಂಗ್ (Video Recording) ಮಾಡಿಕೊಳ್ಳಿ, ನಂತರ ನಿಮ್ಮ ಆಸ್ತಿಯ ದಾಖಲೆಗಳ ಜೊತೆಗೆ ಆಸ್ತಿಯ ಮೂಲ ದಾಖಲೆಗಳು ಇವೆಲ್ಲವನ್ನೂ ತೆಗೆದುಕೊಂಡು ಒಬ್ಬ ವಕೀಲರನ್ನು (Best Lawyers) ನೇಮಿಸಿಕೊಳ್ಳಿ,

ಫ್ರೀ ಕರೆಂಟ್ ಜೀರೋ ಬಿಲ್! 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಬಿಲ್ ನಲ್ಲಿ ಏನು ತೋರಿಸುತ್ತದೆ ಗೊತ್ತಾ?

ನಂತರ ವಕೀಲರ ಸಹಾಯದಿಂದ ಕೋರ್ಟಿಗೆ ಸ್ಟೇ ಆರ್ಡರ್ ಅರ್ಜಿಯನ್ನು (Court) ಸಲ್ಲಿಸಬೇಕು. ಈ ಅಜ್ಜಿಯನ್ನು ಸಲ್ಲಿಸುವ ಮೂಲಕ, ಕೋರ್ಟ್ ಗೆ ನೀವು ನಿಮ್ಮ ಆಸ್ತಿ ಜಪ್ತಿಯಾಗಿರುವ ಬಗ್ಗೆ ದೂರು ನೀಡಿರುತ್ತೀರಿ.

ಇನ್ನು ನ್ಯಾಯಾಲಯವು ನೀವು ನೀಡಿರುವ ದಾಖಲೆಗಳೆಲ್ಲವನ್ನು ಪರಿಶೀಲಿಸಿ, ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿದ್ದರೆ, ನೇರವಾಗಿ ನಿಮ್ಮ ಆಸ್ತಿ ಜಪ್ತಿ ಮಾಡಿರುವವರಿಗೆ ಸ್ಟೇ ಆರ್ಡರ್ ನೋಟಿಸ್ (Stay Order Notice) ಅನ್ನು ಕಳುಹಿಸಲಾಗುತ್ತದೆ.

ಈ ಮೂಲಕ ನೀವು ನಿಮ್ಮ ಆಸ್ತಿಯನ್ನು (Land) ಮರಳಿ ಪಡೆಯಬಹುದು. ಯಾವುದೇ ಭಯ ಪಡದೆ ವಕೀಲರನ್ನು ಭೇಟಿ ಮಾಡಿ, ನಂತರ ಇದಕ್ಕೆ ಬೇಕಾದ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಿ.

Do This If someone Does Construction in your property

Follow us On

FaceBook Google News

Do This If someone Does Construction in your property