ಕೃಷಿ ಮಾಡಲು ಜಮೀನು ಇಲ್ಲದ ರೈತರಿಗೆ ಸಿಗಲಿದೆ ಸರ್ಕಾರಿ ಜಮೀನು! ಬಿಗ್ ಅಪ್ಡೇಟ್
ಸಾಕಷ್ಟು ವರ್ಷದಿಂದ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬಂದಿರುವ ರೈತರು, ಈಗ ಆ ಜಮೀನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಬಯಸಿದರೆ ಅದಕ್ಕೆ ಸರ್ಕಾರ ಹೊಸ ನೀತಿ ನಿಯಮಗಳನ್ನು ಜಾರಿಗೊಳಿಸಿದೆ.
ನಿಯಮಾನುಸಾರವಾಗಿ ಇಲ್ಲದೆ ಇರುವ ಅರ್ಜಿಗಳಿಗೆ ಮುಂದೆಯೂ ಕೂಡ ಹೆಸರಿಗೆ ಜಮೀನು ಸಿಗುವ ಸಾಧ್ಯತೆ ಇಲ್ಲ!
ಗೃಹಲಕ್ಷ್ಮಿ 4ನೇ ಕಂತು ಬಿಡುಗಡೆ, 5ನೇ ಕಂತಿನ ಹಣಕ್ಕೆ ನಿಯಮದಲ್ಲಿ ಬದಲಾವಣೆ
ಅಕ್ರಮ ಸಕ್ರಮಕ್ಕೆ ಸರ್ಕಾರದ ಒಪ್ಪಿಗೆ!
ಹಲವು ವರ್ಷಗಳಿಂದ, ರೈತರು (farmers) ಸರ್ಕಾರಿ ಜಮೀನಿ (government land) ನಲ್ಲಿ ಕೃಷಿ ಮಾಡಿಕೊಂಡು ಬಂದಿದ್ದರೆ ಅರಣ್ಯ ಪ್ರದೇಶ (forest area) ಗಳಲ್ಲಿ ಸಾಗುವಳಿ (cultivation) ಮಾಡುತ್ತಿದ್ದರೆ ಅಂತವರಿಗೆ ಈ ವರ್ಷ ಹಕ್ಕು ಪತ್ರ ನೀಡಲು ನಿರ್ಧರಿಸಲಾಗಿದೆ
ಸಚಿವ ಈಶ್ವರ್ ಖಂಡ್ರೆ (minister Ishwar khandre) ಅವರು ತಿಳಿಸಿರುವಂತೆ ಸುಮಾರು 7 ಸಾವಿರ ಅರ್ಜಿಗಳನ್ನು ಪರಿಶೀಲಿಸಿ ಅವುಗಳ ಹಕ್ಕುಪತ್ರ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಹೊಸ ರೇಷನ್ ಕಾರ್ಡ್ ವಿತರಣೆ! ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಚೆಕ್ ಮಾಡಿ
ಮೂರು ಎಕರೆಗಿಂತ ಹೆಚ್ಚಿನ ಜಮೀನಿಗೆ ಅರ್ಜಿ ಸಲ್ಲಿಸಿದ್ದರೆ ಅಕ್ರಮ ಸಕ್ರಮ ಹಕ್ಕು ಪತ್ರ ನೀಡಲಾಗುವುದಿಲ್ಲ!
ಸರ್ಕಾರಕ್ಕೆ ಈಗಾಗಲೇ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಸಾಕಷ್ಟು ರೈತರು ತಮ್ಮ ಹೆಸರಿಗೆ ಅಕ್ರಮ ಸಕ್ರಮ ಹಕ್ಕು ಪತ್ರ (hakku Patra) ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಈಗಾಗಲೇ ಸುಮಾರು 13,750 ಅರ್ಜಿಗಳಲ್ಲಿ 31, 864 ಹೆಕ್ಟರ್ ಭೂಮಿಗೆ ರೈತರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರ್ಕಾರದ ಬಳಿ ಇಷ್ಟು ದೊಡ್ಡ ಮಟ್ಟದಲ್ಲಿ ಭೂಮಿ ಕೊಡಲು ಸಾಧ್ಯವಿಲ್ಲದೆ ಇರುವುದರಿಂದ, ಸದ್ಯ 7,000 ಅರ್ಜಿಗಳನ್ನು ಪರಿಶೀಲಿಸಿ ಹಕ್ಕು ಪತ್ರ ವಿತರಣೆ ಮಾಡಲಾಗುವುದು.
ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ! ಇಲ್ಲಿದೆ ಸರ್ಕಾರದ ಅಪ್ಡೇಟ್
ಆದರೆ ಕೇವಲ ಮೂರು ಎಕರೆ ಜಮೀನಿಗೆ ಮಾತ್ರ ಹಕ್ಕುಪತ್ರ ನೀಡಲಾಗುತ್ತದೆ. ಮೂರಕ್ಕಿಂತ ಹೆಚ್ಚು ಎಕರೆ ಜಮೀನಿಗೆ ಅಕ್ರಮ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿದರೆ ಅಂತಹ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಅರಣ್ಯ ಸಂರಕ್ಷಣಾ ಕಾಯ್ದೆ (Forest conservation act 1980) 1980ಕ್ಕಿಂತಲೂ ಮೊದಲು ಯಾರು ಅರಣ್ಯ ಪ್ರದೇಶದ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬಂದಿದ್ದಾರೋ ಅಂತಹ ರೈತರಿಗೆ ಮಾತ್ರ ಸದ್ಯ ಹಕ್ಕು ಪತ್ರ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ಇನ್ನು ಹಕ್ಕು ಪತ್ರ ವಿತರಣೆಯಲ್ಲಿಯೂ ಕೂಡ ಡಿಜಿಟಲ್ ವ್ಯವಸ್ಥೆ (digital system) ತರಲಾಗಿದ್ದು ಇದು ನೂರು ಪ್ರತಿಶತದಷ್ಟು ಯಶಸ್ವಿಯಾದರೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕೂಡ ಇದೇ ವ್ಯವಸ್ಥೆಯನ್ನು ಮುಂದುವರಿಸುವುದಾಗಿ ಸಚಿವರು ತಿಳಿಸಿದ್ದಾರೆ.
ರೇಷನ್ ಕಾರ್ಡ್ ಸಂಖ್ಯೆ ಹಾಕಿ ಗೃಹಲಕ್ಷ್ಮಿ ಯೋಜನೆ ಡಿಬಿಟಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
Farmers who do not have land to farm will get government land