ಮೇಕೆ ಸಾಕಾಣಿಕೆ ಮಾಡುವ ಎಲ್ಲಾ ರೈತರಿಗೆ ಸರ್ಕಾರದಿಂದ ಸಿಗಲಿದೆ ಸಬ್ಸಿಡಿ! ಇಂದೇ ಅಪ್ಲೈ ಮಾಡಿ
ಅದು ಮೇಕೆ ಸಾಕಾಣಿಕೆಗಾಗಿ ತಂದಿರುವ ಯೋಜನೆ ಆಗಿದ್ದು, ಈ ಯೋಜನೆಯ ಮೂಲಕ ಸಬ್ಸಿಡಿ ತಂದಿದ್ದು ಜೊತೆಗೆ ಬೀಜ, ರಸಗೊಬ್ಬರ ಪೂರೈಕೆ, ಬೆಳೆಗಳಿಗೆ ಸಪೋರ್ಟ್, ಬಂಡವಾಳಕ್ಕೆ ಸಹಾಯ ಇದೆಲ್ಲವನ್ನು ಸರ್ಕಾರ ನೀಡುತ್ತದೆ.
ನಮ್ಮ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡು ಕೂಡ ರೈತರಿಗೆ ಅನುಕೂಲ ಆಗುವ ಹಾಗೆ ಸಾಕಷ್ಟು ಯೋಜನೆಗಳನ್ನು (Govt Schemes) ಜಾರಿಗೆ ತರುತ್ತಲೇ ಇರುತ್ತದೆ. ಅದರಿಂದ ರೈತರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ, ರೈತರಿಗೆ ಆರ್ಥಿಕವಾಗಿ ಅನುಕೂಲ ಆಗುವ ಹಾಗೆ ಮಾಡುವುದಕ್ಕಾಗಿ ಯೋಜನೆಗಳನ್ನು ತರಲಾಗುತ್ತಿದ್ದು, ಇದೀಗ ಮತ್ತೊಂದು ಯೋಜನೆಯನ್ನು ಜಾರಿಗೆ ತರಲಾಗಿದೆ.
ಅದು ಮೇಕೆ ಸಾಕಾಣಿಕೆಗಾಗಿ (Goat farmers) ತಂದಿರುವ ಯೋಜನೆ ಆಗಿದ್ದು, ಈ ಯೋಜನೆಯ ಮೂಲಕ ಸಬ್ಸಿಡಿ ತಂದಿದ್ದು ಜೊತೆಗೆ ಬೀಜ, ರಸಗೊಬ್ಬರ ಪೂರೈಕೆ, ಬೆಳೆಗಳಿಗೆ ಸಪೋರ್ಟ್, ಬಂಡವಾಳಕ್ಕೆ ಸಹಾಯ ಇದೆಲ್ಲವನ್ನು ಸರ್ಕಾರ ನೀಡುತ್ತದೆ.
ಈ ಯೋಜನೆ ರೈತರು ಬೇರೆ ರೀತಿಗಳಲ್ಲಿ ಹಣ ಗಳಿಸಲು ಸಹಾಯ ಮಾಡುತ್ತದೆ. ರೈತರು ಮೇಕೆ ಸಾಕಾಣಿಕೆ ಮಾಡುವುದಕ್ಕೆ, ಅವುಗಳನ್ನು ಉತ್ತಮ ರೀತಿಯಲ್ಲಿ ಬೆಳೆಸಲು ಪಶು ಸಂಗೋಪನೆ ಇಂದ ಹೆಚ್ಚಿನ ಸೌಕರ್ಯ ನೀಡಿದ್ದು, ಕೇಂದ್ರ ಸರ್ಕಾರ ಇದಕ್ಕಾಗಿ ಹೊಸ ಯೋಜನೆ ತಂದಿದೆ, ಪಶುಸಂಗೋಪನೆ ಮೂಲ ಸೌಕರ್ಯ ಅಭಿವೃದ್ಧಿ ನಿಧಿ (AHIDF) ಹೆಸರಿನ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂದ್ರೆ ಯಾರನ್ನ ಭೇಟಿ ಆಗ್ಬೇಕು ಗೊತ್ತಾ? ಹೊಸ ಅಪ್ಡೇಟ್ ಹೊರಡಿಸಿದ ಸರ್ಕಾರ
ಈ ಯೋಜನೆ ಜಾರಿಗೆ ಬಂದಿರುವುದು ಕೇಂದ್ರ ಸರ್ಕಾರದ ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯ ಆಶ್ರಯದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ರೈತರಿಗೆ ಈ ಯೋಜನೆಯ ಮೂಲಕ ಹತ್ತಿರದ ಬ್ಯಾಂಕ್ ಗಳು (Banks) ಮತ್ತು ನಬಾರ್ಡ್ ಗಳು ಸಹಾಯ ಮಾಡುತ್ತಿದೆ. ಕೇಂದ್ರ ಸರ್ಕಾರದಿಂದ ರೈತರಿಗೆ ಈ ಬೆಂಬಲ ಸಿಗುತ್ತಿರುವುದು ಮೇಕೆ ಸಾಕಾಣಿಕೆ ಮಾಡುವವರಿಗೆ ಇನ್ನು ಹೆಚ್ಚಿನ ಸಹಾಯ ಮತ್ತು ಅನುಕೂಲ ಎರಡನ್ನು ಮಾಡಿಕೊಡುತ್ತಿದೆ.
ಈಗ ಮೇಕೆಗಳ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇದೆ, ಜನರು ಮೇಕೆ ಮಾಂಸವನ್ನು ಹೆಚ್ಚಾಗಿ ತಿನ್ನುತ್ತಿದ್ದಾರೆ. ಹಾಗಾಗಿ ರೈತರು ಮೇಕೆಗಳನ್ನು ಮಾರಾಟ ಮಾಡಿ, ಉತ್ತಮ ಲಾಭ ಪಡೆಯಬಹುದು.
ಸುಮಾರು 5.18 ಲಕ್ಷ ರೇಶನ್ ಕಾರ್ಡ್ ಗಳಿಗೆ ಸಿಗೋದಿಲ್ಲ ಅನ್ನಭಾಗ್ಯ ಸೌಲಭ್ಯ! ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ಯಾ?
ಇನ್ನು ಮೇಕೆ ಸಾಕಾಣಿಕೆಗೆ ಬೇಕಾಗುವ ಬಂಡವಾಳ ಕೂಡ ಬಹಳ ಕಡಿಮೆಯೇ ಆಗಿದೆ. ಮೇಕೆ ಆಡು ಇವುಗಳ ಸೈಜ್ ಪುಟ್ಟದ್ದು, ಹಾಗಾಗಿ ಕಡಿಮೆ ಜಾಗದಲ್ಲಿ ಇವುಗಳನ್ನು ಬೆಳೆಸಬಹುದು. ಮೇಕೆಗಳನ್ನ ನೋಡಿಕೊಳ್ಳಲು ಹೆಚ್ಚು ಕಷ್ಟಪಡುವ ಅವಶ್ಯಕತೆ ಕೂಡ ಇಲ್ಲ, ಮೇಕೆಯ ಮಾಂಸದ ವಿಚಾರ ಏನು ಎಂದರೆ, ಇದರಲ್ಲಿ ಫ್ಯಾಟ್ ಕಡಿಮೆ ಇರುತ್ತದೆ, ಹಾಗೆಯೇ ಮೇಕೆಯ ಹಾಲು ಕೂಡ ಬೇಗ ಡೈಜೆಸ್ಟ್ ಆಗುತ್ತದೆ.
ಹೊಸ ರೇಷನ್ ಕಾರ್ಡ್ ಗೆ ಶೀಘ್ರದಲ್ಲೇ ಅರ್ಜಿಗಳ ಆಹ್ವಾನ! ಸರ್ಕಾರದಿಂದ ಅಧಿಕೃತ ಘೋಷಣೆ
ಮಿನಿಮಮ್ 20 ಮೇಕೆಗಳನ್ನು ಸಾಕಿದರೆ, ವಾರ್ಷಿಕವಾಗಿ 2 ಲಕ್ಷ ರೂಪಾಯಿ ಆದಾಯ ಪಡೆಯಬಹುದು.. ಮೇಕೆ ಸಾಕಾಣಿಕೆಯಲ್ಲಿ ಉತ್ತಮವಾದ ಮೇಕೆ ತಳಿಗಳನ್ನು ಆಯ್ಕೆ ಮಾಡುವುದು ಬಹಳ ಮುಖ್ಯ ಆಗಿರುತ್ತದೆ. ನಮ್ಮಲ್ಲಿ ಈಗ 21 ಬೇರೆ ಬೇರೆ ತಳಿಗಳ ಮೇಕೆಗಳಿವೆ. ಅವುಗಳನ್ನು ನೋಡಿ, ಉತ್ತಮವಾದ ತಳಿಯನ್ನು ಆಯ್ಕೆ ಮಾಡಿ ಸಾಕಾಣಿಕೆ ಮಾಡಬೇಕು.
Goat farmers will get subsidy from the government
Follow us On
Google News |