ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್! ನಿಂತೇ ಹೋಗಿದ್ದ ಯೋಜನೆಗೆ ಮರು ಚಾಲನೆ.. ಖುಷಿಯಲ್ಲಿ ವಿದ್ಯಾರ್ಥಿಗಳು

ಜನರಿಗೆ  ನೆರವಾಗಿರುವ ಸರ್ಕಾರ ಒಂದು ದೊಡ್ಡ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.. ಇದು ಶಾಲಾ ಮಕ್ಕಳಿಗೆ ಸೇರಿದ ಯೋಜನೆಯಾಗಿದೆ.

ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನೆರಿಗೆಲ್ಲಾ ಉಪಯೋಗ ಆಗುವ ಹಾಗೆ ಸಾಕಷ್ಟು ಒಳ್ಳೆಯ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಹೆಣ್ಣುಮಕ್ಕಳಿಗೆ ಗೃಹಲಕ್ಷ್ಮಿ (Gruhalakshmi Scheme) ಮತ್ತು ಶಕ್ತಿ ಯೋಜನೆ (Shakti Scheme), ರಾಜ್ಯದ ಎಲ್ಲಾ ಮನೆಗಳಿಗೆ ಗೃಹಜ್ಯೋತಿ ಯೋಜನೆ (Gruhajyoti Scheme), ಯುವಪೀಳಿಗೆಗೆ ಯುಗನಿಧಿ ಯೋಜನೆ (Yuvanidhi Scheme), ಅನ್ನಭಾಗ್ಯ ಯೋಜನೆ (Annabhagya) ಇದೆಲ್ಲವನ್ನು ಜಾರಿಗೆ ತಂದಿದೆ.

ಹೀಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ರಾಜ್ಯದ ಜನರಿಗೆ ಸಹಾಯ ಮಾಡಲಾಗುತ್ತಿದೆ. ಸಿದ್ದರಾಮಯ್ಯ (Siddaramaiah) ಅವರು ತಮ್ಮ ಸರ್ಕಾರ ಬಡವರ ಪಾಲಿನ ಸರ್ಕಾರ ಎನ್ನುವುದನ್ನು ಸಾಬೀತು ಮಾಡುತ್ತಿದ್ದಾರೆ.. ಕಾಂಗ್ರೆಸ್ ಸರ್ಕಾರ ತಾವು ಭರವಸೆ ಕೊಟ್ಟಿದ್ದ ಯೋಜನೆಗಳನ್ನು ಒಂದೊಂದಾಗಿ ಜಾರಿಗೆ ತರುತ್ತಾ ಬರುತ್ತಿದೆ. ಇದರಿಂದ ರಾಜ್ಯದ ಜನರಿಗೆ ಬಹಳಷ್ಟು ಅನುಕೂಲ ಆಗುತ್ತಿದೆ.

ಯುವಕರೆಲ್ಲ ಕಾಯುತ್ತಿದ್ದ ಯುವನಿಧಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್! ಯುವಪೀಳಿಗೆಗೆ ಭರವಸೆ ಕೊಟ್ಟ ಸರ್ಕಾರ

ಶಾಲಾ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್! ನಿಂತೇ ಹೋಗಿದ್ದ ಯೋಜನೆಗೆ ಮರು ಚಾಲನೆ.. ಖುಷಿಯಲ್ಲಿ ವಿದ್ಯಾರ್ಥಿಗಳು - Kannada News

ಹೀಗೆ ಜನರಿಗೆ  ನೆರವಾಗಿರುವ ಸರ್ಕಾರ ಈಗ ಈ ಹಿಂದೆ ನಿಂತು ಹೋಗಿದ್ದ ಒಂದು ದೊಡ್ಡ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.. ಇದು ಶಾಲಾ ಮಕ್ಕಳಿಗೆ ಸೇರಿದ ಸುದ್ದಿಯಾಗಿದ್ದು, ಈ ಸುದ್ದಿ ಕೇಳಿ ಎಲ್ಲಾ ಶಾಲೆಯ ಮಕ್ಕಳು ಫುಲ್ ಖುಷಿಯಾಗಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರೇ ಘೋಷಣೆ ಮಾಡಿದ್ದಾರೆ.

ಈಗ ಸಿದ್ದರಾಮಯ್ಯ ಅವರು ಜಾರಿಗೆ ತರುತ್ತಿರುವುದು ನಿಂತು ಹೋಗಿದ್ದ ಸೈಕಲ್ ವಿತರಣೆ (Cycle Distribution Scheme) ಯೋಜನೆಯನ್ನು. 2006-07ರಲ್ಲಿ ಶಾಲಾ ಮಕ್ಕಳಿಗೆ ಸೈಕಲ್ ಕೊಡುವ ಯೋಜನೆ ಶುರುವಾಗಿತ್ತು, ಇದರಿಂದ ಗ್ರಾಮೀಣ ಭಾಗದಲ್ಲಿ ವಾಸ ಮಾಡುವ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗುವುದಕ್ಕೆ ಅನುಕೂಲವಾಗುತ್ತಿತ್ತು ಆದರೆ ಈ ಯೋಜನೆ ನಿಂತು ಹೋದ ಬಳಿಕ ಹಳ್ಳಿಯ ಮಕ್ಕಳಿಗೆ ಇದರಿಂದ ತೊಂದರೆ ಆಗಿತ್ತು.

ಹಾಗಾಗಿ ಈ ಯೋಜನೆಯನ್ನು ಮತ್ತೆ ಮುಂದುವರೆಸಬೇಕು, ಇದರಿಂದ ಹಳ್ಳಿ ಮಕ್ಕಳಿಗೆ ಸಹಾಯ ಆಗುತ್ತದೆ ಎನ್ನುವ ಮಾತು ಕೇಳಿ ಬಂದ ನಂತರ ಸರ್ಕಾರ ಈ ಬಗ್ಗೆ ಚಿಂತನೆ ಶುರು ಮಾಡಿದೆ. ಹಳ್ಳಿ ಮಕ್ಕಳಿಗೆ ಸಹಾಯ ಆಗುತ್ತದೆ ಎನ್ನುವ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆಯನ್ನು ಮತ್ತೆ ಶುರು ಮಾಡಲು ಮನಸ್ಸು ಮಾಡಿರುವ ಹಾಗೇ ಕಾಣುತ್ತಿದೆ.

Good news for school children from state government

ರೇಷನ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಕಳೆದು ಹೋಗಿದ್ಯಾ? ಈ ರೀತಿ ಸುಲಭವಾಗಿ ಚೇಂಜ್ ಮಾಡಿ

ಈ ಮೂಲಕ ನಿಂತೆ ಹೋಗಿದ್ದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ಉಚಿತವಾಗಿ ಕೊಡುವ ಯೋಜನೆ, ಮತ್ತೆ ಶುರುವಾಗಬಹುದು ಎನ್ನಲಾಗಿದೆ. ಸಿದ್ದರಾಮಯ್ಯ ಅವರು ಈ ಬಗ್ಗೆ ಮನಸ್ಸು ಮಾಡಿದ್ದು, ವಿಧಾನಸಭೆಯಲ್ಲಿ ಈ ಯೋಜನೆಯ ಬಗ್ಗೆ ಮಾತನಾಡಿ, “ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ಕೊಡುತ್ತಿದ್ದ ಯೋಜನೆ ಹಲವು ವರ್ಷಗಳಿಂದ ನಿಂತು ಹೋಗಿದೆ.

ಅದನ್ನು ಮತ್ತೆ ಜಾರಿಗೆ ತರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಅವರು ಭರವಸೆ ನೀಡಿದ್ದಾರೆ. ಈ ಯೋಜನೆಯ ಮೂಲ ಉದ್ದೇಶ ಗ್ರಾಮೀಣ ಭಾಗದ ಮಕ್ಕಳು ಶಾಲೆಗೆ ಬರುವ ಹಾಗೆ ಮಾಡುವುದು. ಹಾಗೆಯೇ ಬಡವರ ಮಕ್ಕಳಿಗೆ ಅವಕಾಶ ಕಲ್ಪಿಸಿಕೊಟ್ಟು, ಅವರಿಗೆ ವಿದ್ಯೆ ಸಿಗುವ ಹಾಗೆ ಮಾಡುವುದು, ಹಾಗಾಗಿ ಈ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ಸಿಎಂ ಚಿಂತೆ ನಡೆಸುತ್ತಿದ್ದಾರೆ.

Good news for school children from state government

Follow us On

FaceBook Google News

Good news for school children from state government