ಹಸು, ಎಮ್ಮೆ ಖರೀದಿಗೆ 75% ಸಬ್ಸಿಡಿ ಘೋಷಿಸಿದ ಸರ್ಕಾರ; ಯೋಜನೆಗೆ ಇಂದೇ ಅಪ್ಲೈ ಮಾಡಿ

ಹಸು ಖರೀದಿ (cow purchase) ಮಾಡಿ ಹೈನುಗಾರಿಕೆ ಮೂಲಕ ಹೆಚ್ಚು ಆದಾಯ (Income) ಗಳಿಸುವಂತೆ ರೈತರಿಗೆ ಸಬ್ಸಿಡಿ ಸಾಲ (Subsidy loan) ಸೌಲಭ್ಯಗಳನ್ನು ಕೂಡ ಒದಗಿಸುತ್ತಿದೆ.

ಕೃಷಿ (Agriculture) ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ (Central government) ರೈತರಿಗೆ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ.

ರೈತರ ಬೆಳೆ ಬೆಳೆಯುವುದರಿಂದ ಹಿಡಿದು, ಹೈನುಗಾರಿಕೆ (dairy farming) ಮೊದಲಾದ ಉದ್ಯೋಗ ಮಾಡಲು ಕೂಡ ಅನುಕೂಲವಾಗುವಂತಹ ಹಲವು ಯೋಜನೆಗಳನ್ನು ಪರಿಚಯಿಸಿದೆ.

ಇದೀಗ ಕರ್ನಾಟಕ ರಾಜ್ಯ ಸರ್ಕಾರ ಎಮ್ಮೆ ಮತ್ತು ಹಸು ಖರೀದಿ (cow purchase) ಮಾಡಿ ಹೈನುಗಾರಿಕೆ ಮೂಲಕ ಹೆಚ್ಚು ಆದಾಯ (Income) ಗಳಿಸುವಂತೆ ರೈತರಿಗೆ ಸಬ್ಸಿಡಿ ಸಾಲ (Subsidy loan) ಸೌಲಭ್ಯಗಳನ್ನು ಕೂಡ ಒದಗಿಸುತ್ತಿದೆ.

ಹಸು, ಎಮ್ಮೆ ಖರೀದಿಗೆ 75% ಸಬ್ಸಿಡಿ ಘೋಷಿಸಿದ ಸರ್ಕಾರ; ಯೋಜನೆಗೆ ಇಂದೇ ಅಪ್ಲೈ ಮಾಡಿ - Kannada News

ನಿರುದ್ಯೋಗಿ ಯುವಕರು ಕೂಡ ಹೈನುಗಾರಿಕೆ ಆರಂಭಿಸಿ ಹೆಚ್ಚು ಆದಾಯ ಗಳಿಸಬಹುದು ಇದಕ್ಕೆ 75% ವರೆಗೆ ಸರ್ಕಾರ ಸಬ್ಸಿಡಿ ನೀಡುತ್ತಿದ್ದು ರೈತರು ಇದರ ಪ್ರಯೋಜನ ಪಡೆದುಕೊಳ್ಳಬಹುದು.

ಸದ್ಯದಲ್ಲಿಯೇ ಸಿಗಲಿದೆ ಹೊಸ ಬಿಪಿಎಲ್ ರೇಷನ್ ಕಾರ್ಡ್; ಇಲ್ಲಿದೆ ಸರ್ಕಾರದ ಹೊಸ ಅಪ್ಡೇಟ್

ಹಸು ಖರೀದಿಗೆ ಸಬ್ಸಿಡಿ

subsidy Loan for purchase of cowಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಮಾಡುವ ರೈತರಿಗೆ ಸರಿಯಾಗಿ ಹೈನುಗಾರಿಕೆ ಮಾಡಲು ಸಾಧ್ಯವಾಗುತ್ತಿಲ್ಲ, ಕಾರಣ ಉತ್ತಮ ತಳಿಯ ಹಸು ಅಥವಾ ಎಮ್ಮೆ ಖರೀದಿ ಮಾಡಲು ದುಬಾರಿ ಆಗುತ್ತಿದೆ ಜೊತೆಗೆ ಅವುಗಳಿಗೆ ಮೇವು ಒದಗಿಸುವ ಆಹಾರಗಳು ಕೂಡ ಹೆಚ್ಚು ದುಬಾರಿಯಾಗಿವೆ.

ಇದರಿಂದಾಗಿ ರೈತರು ಸುಲಭವಾಗಿ ಹೈನುಗಾರಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನ ಮನಗಂಡ ರಾಷ್ಟ್ರೀಯ ಡೈರಿ ಅಭಿವೃದ್ಧಿ ನಿಗಮ ಮತ್ತು ಡೈರಿ ಸೇವೆ 50 ರಿಂದ 70%ವರೆಗೆ ಹಸು ಖರೀದಿಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ.

ಬದಲಾದ ಗೃಹಜ್ಯೋತಿ ಯೋಜನೆ ನಿಯಮ; ಇನ್ಮುಂದೆ ಇವರಿಗೆ ಸಿಗೋಲ್ಲ ಜೀರೋ ವಿದ್ಯುತ್ ಬಿಲ್!

ಖರೀದಿಸುವುದು ಹೇಗೆ?

ಹಸು ಖರೀದಿಗೆ ಡೈರಿ ನಿಗಮದ ಬಳಿ ಸಲಹೆ ಪಡೆಯಬಹುದು ,ಯಾವ ತಳಿ ಉತ್ತಮ ಎಂಬುದನ್ನು ಕೂಡ ಅವರೇ ನಿಮಗೆ ಸಲಹೆ ನೀಡುತ್ತಾರೆ. ಪರಿಶಿಷ್ಟ ಜಾತಿ (SC/ST) ಮತ್ತು ಪಂಗಡದವರಿಗೆ 75% ಹಾಗೂ ಸಾಮಾನ್ಯರಿಗೆ 50% ವರೆಗೆ ಹಸು ಖರೀದಿಗೆ ಸಬ್ಸಿಡಿ ಸಿಗುತ್ತದೆ. ಹೈನುಗಾರಿಕೆಗೆ ಈ ಸಬ್ಸಿಡಿ ಇಂದ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ ಹೆಚ್ಚಿನವರು ಹೈನುಗಾರಿಕೆ ಮಾಡಲು ಸಹಾಯಕವಾಗುತ್ತದೆ.

Government has announced 75% subsidy Loan for buying cow and buffalo

Follow us On

FaceBook Google News

Government has announced 75% subsidy Loan for buying cow and buffalo