ವರಮಹಾಲಕ್ಷ್ಮಿ ಹಬ್ಬಕ್ಕಿಂತ ಮೊದಲೇ ರೇಷನ್ ಕಾರ್ಡ್ ವಿಷಯಕ್ಕೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಖುಷಿಯಲ್ಲಿ ಜನತೆ

ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸುವ ಕೆಲಸಕ್ಕೆ ಈಗ ಸರ್ಕಾರ ಅವಕಾಶ ನೀಡಿದ್ದು, ರೇಷನ್ ಕಾರ್ಡ್ ನಲ್ಲಿ ಸದಸ್ಯರ ಹೆಸರಿನಲ್ಲಿ ತಿದ್ದುಪಡಿ ಮಾಡಿಸಬಹುದು, ಅಥವಾ ಹೊಸದಾಗಿ ಹೆಸರು ಸೇರ್ಪಡೆ ಮಾಡಿಸಲು ಅವಕಾಶ ಸಿಕ್ಕಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇದ್ದ ಕಾರಣ ರೇಷನ್ ಕಾರ್ಡ್ ಅಪ್ಡೇಟ್ (Ration Card Update) ಮಾಡುವ ಕೆಲಸವನ್ನು ಸ್ಟಾಪ್ ಮಾಡಲಾಗಿತ್ತು. ಈಗ ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್ (BPL Card) ಕಡ್ಡಾಯ ಆಗಿದ್ದು, ಜನರು ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಅಥವಾ ಹೊಸದಾಗಿ ರೇಷನ್ ಕಾರ್ಡ್ ಗೆ ಅಪ್ಲೈ (Apply Ration Card) ಮಾಡಲು ಕಾಯುತ್ತಿದ್ದಾರೆ.

ಅಂಥವರಿಗೆ ಈಗ ಸರ್ಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ರೇಷನ್ ಕಾರ್ಡ್ ತಿದ್ದುಪಡಿ (Ration Card Corrections) ಮಾಡಿಸುವ ಕೆಲಸಕ್ಕೆ ಈಗ ಸರ್ಕಾರ ಅವಕಾಶ ನೀಡಿದ್ದು, ರೇಷನ್ ಕಾರ್ಡ್ ನಲ್ಲಿ ಸದಸ್ಯರ ಹೆಸರಿನಲ್ಲಿ ತಿದ್ದುಪಡಿ ಮಾಡಿಸಬಹುದು, ಅಥವಾ ಹೊಸದಾಗಿ ಹೆಸರು ಸೇರ್ಪಡೆ ಮಾಡಿಸಲು ಅವಕಾಶ ಸಿಕ್ಕಿದೆ.

ಈಗ ರೇಷನ್ ಕಾರ್ಡ್ ಇರುವುದು ಬಹಳ ಮುಖ್ಯ. ಎಲ್ಲಾ ಕೆಲಸಗಳಿಗೂ ರೇಷನ್ ಕಾರ್ಡ್ ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಸರಿಯಾಗಿ ಇರುವ ಹಾಗೆ ನೋಡಿಕೊಳ್ಳುವುದು ಒಳ್ಳೆಯದು..

ವರಮಹಾಲಕ್ಷ್ಮಿ ಹಬ್ಬಕ್ಕಿಂತ ಮೊದಲೇ ರೇಷನ್ ಕಾರ್ಡ್ ವಿಷಯಕ್ಕೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಖುಷಿಯಲ್ಲಿ ಜನತೆ - Kannada News

ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿರುವವರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಬಡವರಿಗೆ ಮಾತ್ರ ಈ ಸೌಲಭ್ಯ

ಪ್ರಸ್ತುತ ಅನ್ನಭಾಗ್ಯ ಯೋಜನೆಗೆ (Annabhagya Yojane) ರೇಷನ್ ಕಾರ್ಡ್ ಅತ್ಯಗತ್ಯವಾಗಿದೆ. 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದ ಸರ್ಕಾರ, ಈಗ 5 ಕೆಜಿ ಅಕ್ಕಿ ಇನ್ನು 5 ಕೆಜಿ ಅಕ್ಕಿ ಬದಲಾಗಿ ಹಣ ಕೊಡುವುದಾಗಿ ಹೇಳಿದ್ದು, ಹಣ ಕೊಡುವ ಪ್ರಕ್ರಿಯೆ ಶೀಘ್ರದಲ್ಲೇ ಶುರುವಾಗಲಿದೆ. ಹಾಗಾಗಿ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದ್ದು, ಆಗಸ್ಟ್ 25ರ ಒಳಗೆ ತಿದ್ದುಪಡಿ ಮಾಡಿಸಬಹುದು. ಹಾಗೆಯೇ ಹೊಸದಾಗಿ ರೇಷನ್ ಕಾರ್ಡ್ ಮಾಡಿಸುವ ಅವಕಾಶ ಕೂಡ ಸಿಗಲಿದ್ದು, ಇದರ ಬಗ್ಗೆ ಈಗ ಹೊಸ ಮಾಹಿತಿ ಸಿಕ್ಕಿದೆ..

ಇದರ ಜೊತೆಗೆ ನಿಮ್ಮ ರೇಷನ್ ಕಾರ್ಡ್ ekyc ಮಾಡಿಸಿಕೊಳ್ಳುವುದು ಕೂಡ ಅವಶ್ಯವಾಗಿದೆ. Ekyc ಮಾಡಿಸಿಕೊಳ್ಳಿ ಎಂದು ಸರ್ಕಾರ ಈ ಮೊದಲೇ ತಿಳಿಸಿದ್ದರು ಕೂಡ ಸಾಕಷ್ಟು ಜನರು ekyc ಮಾಡಿಸಿಕೊಂಡಿರಲಿಲ್ಲ.

BPL Ration Cardಅಂಥವರಿಗೆ ಈಗ ekyc ಮಾಡಿಸಿಕೊಳ್ಳಲು ಮತ್ತೆ ಅವಕಾಶ ನೀಡಿದೆ. ಆಗಸ್ಟ್ 31ರ ವರೆಗು ekyc ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಈ ದಿನಾಂಕದ ಒಳಗೆ ekyc ಮಾಡಿಸದೆ ಹೋದರೆ, ಅಂಥವರ ಹೆಸರನ್ನು ರೇಷನ್ ಕಾರ್ಡ್ ಇಂದ ತೆಗೆದು ಹಾಕಬೇಕು ಎಂದು ಸೂಚನೆಯನ್ನು ನೀಡಲಾಗಿದೆ.

ಒಂದು ಕುಟುಂಬದ ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಸದಸ್ಯರ ಬಗ್ಗೆ ವಿವರಗಳನ್ನು ತಿಳಿಯಲು ekyc ಬಹಳ ಅಗತ್ಯವಾಗಿದೆ.. ಇದೆಲ್ಲದಕ್ಕೂ ekyc ಸಹಾಯ ಮಾಡುತ್ತದೆ. Ekyc ಮಾಡಿಸುವುದು ಬಹಳ ಮುಖ್ಯ ಆಗಿದ್ದರು ಸಹ, ಹೆಚ್ಚು ಜನರು ಇನ್ನು ekyc ಮಾಡಿಸಿಲ್ಲ. ಹಾಗಾಗಿ ಅಂಥವರಿಗೆಲ್ಲಾ ekyc ಮಾಡಿಸುವುದಕ್ಕೆ ಈಗ ಒಂದು ಅವಕಾಶವನ್ನು ಕೊಡಲಾಗಿದೆ. ಆಗಸ್ಟ್ 31ರ ಒಳಗೆ ಎಲ್ಲರೂ ಕೂಡ ekyc ಮಾಡಿಸಬೇಕಾಗಿದೆ.

ಈ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ, ರೇಷನ್ ಕಾರ್ಡ್ ಇರುವವರು ಈ ರೀತಿ ಚೆಕ್ ಮಾಡಿಕೊಳ್ಳಿ

ಒಂದು ವೇಳೆ ಈ ದಿನಾಂಕದ ಹೊರತಾಗಿಯೂ ನೀವು ekyc ಮಾಡಿಸದೆ ಹೋದರೆ, ಅಂಥವರಿಗೆ ಅವರ ರೇಷನ್ ಕಾರ್ಡ್ ಗೆ ತೊಂದರೆ ಆಗಲಿದ್ದು, ಅವರ ಹೆಸರನ್ನು ರೇಷನ್ ಕಾರ್ಡ್ ಇಂದಲೇ ತೆಗೆದು ಹಾಕಲಾಗುತ್ತದೆ.

ಹಾಗೆಯೇ ರೇಷನ್ ಕಾರ್ಡ್ ಇಂದ ಸಿಗುವ ಯಾವುದೇ ಸೌಲಭ್ಯಗಳು ಅವರಿಗೆ ಸಿಗುವುದಿಲ್ಲ. ಹಾಗಾಗಿ ರೇಷನ್ ಕಾರ್ಡ್ ಇಂದ ಸಿಗುವ ಪಡಿತರ ಸೌಲಭ್ಯ, ಆರೋಗ್ಯ ಚಿಕಿತ್ಸೆ ಸೌಲಭ್ಯ ಇದೆಲ್ಲವನ್ನು ಪಡೆಯಲು ಈಗಲೇ ನೀವು ekyc ಮಾಡಿಸಿಕೊಳ್ಳುವುದು ಒಳ್ಳೆಯದು

Karnataka Government Update on Ration Card Corrections

Follow us On

FaceBook Google News

Karnataka Government Update on Ration Card Corrections