ಈ ಕಾರ್ಡ್ ಇರೋರಿಗೆ ಸರ್ಕಾರವೇ ಕೊಡುತ್ತೆ ಉಚಿತ ಮನೆ, ವಸತಿ ಸೌಕರ್ಯಕ್ಕೆ ಇಂದೇ ಅರ್ಜಿ ಹಾಕಿ! ಇಲ್ಲಿದೆ ಇನ್ನಷ್ಟು ವಿವರ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಚಿವರು ಮತ್ತು ಅಧ್ಯಕ್ಷರಾಗಿರುವ ಸಂತೋಷ್ ಅವರು ಕಟ್ಟಡ ಕಾರ್ಮಿಕರಿಗೆ ಮನೆಯನ್ನು ಕಟ್ಟಿಸಿಕೊಡಬೇಕು ಎನ್ನುವ ಬಗ್ಗೆ ವಿಧಾನಸೌಧದಲ್ಲಿ ಬೇರೆ ಎಲ್ಲಾ ವಸತಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ.

ಕಟ್ಟಡಗಳ ಕೆಲಸ ಮಾಡುವವರಿಗಾಗಿ ಲೇಬರ್ ಕಾರ್ಡ್ (Labour Card Benefits) ಪ್ರಯೋಜನವನ್ನು ಸರ್ಕಾರ ಕೊಡುತ್ತಿದೆ. ಇದರಿಂದ ಕಾರ್ಮಿಕ ವರ್ಗದವರಿಗೆ ಸಾಕಷ್ಟು ಪ್ರಯೋಜನ ಸಿಗುತ್ತಿದೆ, ಆರೋಗ್ಯ ಪ್ರಯೋಜನ (Health Benefits) ಹಾಗೂ ಇನ್ನಿತರ ಹಲವು ರೀತಿಯ ಸೌಲಭ್ಯ ಲೇಬರ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದ ವತಿಯಿಂದ ಸಿಗುತ್ತಿದೆ.

ಸರ್ಕಾರದಿಂದಲೇ ಈ ಒಂದು ಹೊಸ ಗುಡ್ ನ್ಯೂಸ್ ಬಂದಿದ್ದು, ಅದೇನು ಎಂದು ತಿಳಿಸುತ್ತೇವೆ ನೋಡಿ..

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಚಿವರು ಮತ್ತು ಅಧ್ಯಕ್ಷರಾಗಿರುವ ಸಂತೋಷ್ ಅವರು ಕಟ್ಟಡ ಕಾರ್ಮಿಕರಿಗೆ ಮನೆಯನ್ನು ಕಟ್ಟಿಸಿಕೊಡಬೇಕು (House) ಎನ್ನುವ ಬಗ್ಗೆ ವಿಧಾನಸೌಧದಲ್ಲಿ ಬೇರೆ ಎಲ್ಲಾ ವಸತಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಕಟ್ಟಡ ಕಾರ್ಮಿಕರಿಗೆ ವಸತಿ ಸೌಕರ್ಯ ಕೊಡಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಈ ಕಾರ್ಡ್ ಇರೋರಿಗೆ ಸರ್ಕಾರವೇ ಕೊಡುತ್ತೆ ಉಚಿತ ಮನೆ, ವಸತಿ ಸೌಕರ್ಯಕ್ಕೆ ಇಂದೇ ಅರ್ಜಿ ಹಾಕಿ! ಇಲ್ಲಿದೆ ಇನ್ನಷ್ಟು ವಿವರ - Kannada News

ಎಲ್ಲಾ ದಾಖಲೆ ಕೊಟ್ಟು ಆಸ್ತಿ ರಿಜಿಸ್ಟರ್ ಮಾಡಿಸಿದ್ರು ಕ್ಯಾನ್ಸಲ್! ರಿಜಿಸ್ಟ್ರೇಶನ್ ನಿಯಮ ಬದಲಿಸಿದ ರಾಜ್ಯ ಸರ್ಕಾರ

ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟಡಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಕೂಡ ವಸತಿ ಸೌಲಭ್ಯ ಕೊಡುವುದಕ್ಕಾಗಿ ಬ್ಲೂ ಪ್ರಿಂಟ್ ತಯಾರಿಸಲಾಗಿದೆ, ಕಾರ್ಮಿಕರ ಪೌರಾಡಳಿತದ ಅಡಿಯಲ್ಲಿ ಕಾರ್ಮಿಕರಿಗೆ ವಸತಿ ಸೌಲಭ್ಯ ಕೊಡಬೇಕು ಎಂದು ಸಚಿವರ ಸಮ್ಮುಖದ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ, ಸಿಗುವ ಜಮೀನು ಹಣಕಾಸು ನೋಂದಣಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಡುವ ಸಬ್ಸಿಡಿ ಮೂಲಕ ಕಾರ್ಮಿಕದ ಇಲಾಖೆಯಲ್ಲಿ ಸಿಗಬಹುದಾದ ನೆರವಿನ ಬಗ್ಗೆ ಮಾಹಿತಿ ಕೊಡಬೇಕು ಎಂದು ಆದೇಶ ನೀಡಲಾಗಿದೆ.

ಹಾಗೆಯೇ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿರುವ ಕಟ್ಟಡ ಕಾರ್ಮಿಕರ ಪೈಕಿ, ಯಾರಿಗೆ ಮನೆ ಇಲ್ಲ ಎನ್ನುವ ಸಮೀಕ್ಷೆಯನ್ನು ನಡೆಸಬೇಕಿದೆ. ಅವರಿಗೆ ವಸತಿ ನೀಡಬೇಕು ಎಂದು ನಿರ್ಧಾರ ಮಾಡಲಾಗಿದೆ.

Government House for Labour Card Holdersಕಾರ್ಮಿಕರ ವಸತಿ ಯೋಜನೆಯಲ್ಲಿ, ಕಾರ್ಮಿಕರಿಗೆ ಬಡ್ಡಿ ಇಲ್ಲದೆ ಸಾಲ (Loan) ಕೊಡಬೇಕು, ಅರ್ಹತೆ ಇರುವ ಎಲ್ಲರಿಗೂ ಇದರ ಫಲ ಸಿಗಬೇಕು ಎಂದು ವಸತಿ ಸಚಿವರು ಆದೇಶ ನೀಡಿದ್ದಾರೆ. ಮುಂದೆ ಎಲ್ಲಾ ಇಲಾಖೆಯವರು ಚರ್ಚೆ ಮಾಡಲಿದ್ದಾರೆ.

ನಿಮ್ಮ ಕೃಷಿ ಭೂಮಿಗೆ ವಿದ್ಯುತ್ ಸಂಪರ್ಕ ಇಲ್ವಾ? ಹಾಗಾದ್ರೆ ಸರ್ಕಾರದಿಂದ ಉಚಿತ ವಿದ್ಯುತ್ ಪಡೆಯಲು ಈ ರೀತಿ ಮಾಡಿ!

ಅಂದುಕೊಂಡಂತೆ ಆದರೆ ಕಟ್ಟಡ ಕಾರ್ಮಿಕರಿಗೆ ಬಹಳಷ್ಟು ಅನುಕೂಲವಾಗಲಿದೆ, ಕೂಲಿನಾಲಿ ಮಾಡಿ ಬದುಕು ಸಾಗಿಸುತ್ತಿರುವ ಬಡವರಿಗೆ ಒಂದು ನೆಲೆ ಸಿಕ್ಕಂತಾಗುತ್ತದೆ. ಇನ್ನು ಈ ಬಗ್ಗೆ ವಿವರವಾದ ಚರ್ಚೆ ನಡೆಯಲಿದ್ದು ಮುಂದಿನ ದಿನಗಳಲ್ಲಿ ಒಂದೊಳ್ಳೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ.

ಇನ್ನು ಈ ಯೋಜನೆಯಿಂದ ಮನೆ ಪಡೆಯಲು ಬಯಸುವ ಫಲಾನುಭವಿಗಳು ಲೇಬರ್ ಕಾರ್ಡ್ ಹೊಂದಿರುವುದು ಮುಖ್ಯ ಎನ್ನಲಾಗುತ್ತಿದೆ. ಹಾಗೂ ಬಡತನ ರೇಖೆಗಿಂತ ಕೆಳಮಟ್ಟದಲ್ಲಿರುವ ಜನರು ಈ ಯೋಜನೆಯ ಲಾಭ ಪಡೆಯುವ ನಿರೀಕ್ಷೆ ಇದೆ.

Labour Card New Update From Government

Follow us On

FaceBook Google News

Labour Card New Update From Government